ಬೆಂಗಳೂರು : ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷೆ ಮೀರಿ ಸುರಿದ ಪರಿಣಾಮ ರಾಜ್ಯದಲ್ಲಿ ಪ್ರವಾಹ ಉಂಟಾಗಿತ್ತು.. ಈ ನಡುವೆ ರಾಜ್ಯ ಸರಕಾರ ಮುಂದಿನ ವರ್ಷವು ಮೋಡ ಬಿತ್ತನೆಗೆ 45 ಕೋಟಿ ಮೊತ್ತದ ಟಿಂಡರ್ ಅನ್ನು ನೀಡಲಾಗಿದೆ.
ಈ ಟೆಂಡರ್ ಅನ್ನು ಕೋಳಿವಾಡ ಹಾಗೂ ಡಿಸಿಎಂ
ಕಾರಜೋಳ ಅವರ ಮಕ್ಕಳ ಸಂಸ್ಥೆಗೆ ಗುತ್ತಿಗೆ...
ಮಡಿಕೇರಿ; ನೆರೆ ಪರಿಹಾರದ
ಹಣವನ್ನು ತನ್ನ ಖಾತೆ ವರ್ಗಾಯಿಕೊಂಡ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ಜನರಿಗೆ ನೀಡಬೇಕಿದ 21 ಕೋಟಿ ಹಣವನ್ನು ತನ್ನ ಖಾತೆಗೆ ವರ್ಗಾ ಯಿಕೊಂಡಿರುದು
ಬೆಳಕಿಗೆ ಬಂದಿದೆ .
ಮಡಿಕೇರಿ ಜಿಲ್ಲಾ ಪಂಚಾಯತ್ ಇಇ ಹಣ ವಂಚನೆ
ಮಾಡಿದ ಕಾರಣ ಅವರನ್ನು ಸಸ್ಪೆಂಡ್ ಮಾಡಲಾಗಿದೆ . ಈ ವಂಚನೆ ಪ್ರಕರಣದಲ್ಲಿ ಇನ್ನು ಹಲವರ ಕೈವಾಡ ಇದೇ
ಎಂದು ತಿಳಿದು ಬಂದಿದೆ...
ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸದ್ಯಕ್ಕೆ ಯಡಿಯೂರಪ್ಪ ಇಲ್ಲದೇ ಹೋದರೆ ಶಕ್ತಿ ಹೀನಾ.. ಈ ವಿಷಯ ಬರೀ ಯಡಿಯೂರಪ್ಪ ಬೆಂಬಲಿಗರಷ್ಟೇ ಅಲ್ಲ ಸ್ವತಃ ಮೋದಿ, ಅಮಿತ್ ಶಾ ಗೂ ಗೊತ್ತಿರುವ ವಿಷಯವೇ..
ಆದರೂ ಕಳೆದ 5 ವರ್ಷಗಳಿಂದ ಯಡಿಯೂರಪ್ಪಗೆ ಮೋದಿ, ಅಮಿತ್ ಶಾ ಮಾಡಿದ ಅವಮಾನಗಳು ಒಂದಾ-ಎರಡಾ..? 5 ವರ್ಷಗಳಲ್ಲಿ 5 ಬಾರಿ...
ಬೆಂಗಳೂರು: ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ
ರಾಜೀನಾಮೆ ಕುರಿತಂತೆ ಮಾತನಾಡಿರುವ ಆಡಿಯೋ ಲೀಕ್ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ.ಈ
ಬಗ್ಗೆ ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಈ ಟ್ವೀಟ್ ನಲ್ಲಿ ಸಿದ್ದರಾಮಯ್ಯ
ಬಿಜೆಪಿಯ ಹಿರಿಯ ನಾಯಕರನ್ನ ಟಾರ್ಗೆಟ್ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು
ತಂದು ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಬಿಜೆಪಿ ಕೋರ್ ಕಮಿಟಿಯಲ್ಲಿರುವ ಕೆಲ ಹಿರಿಯ
ನಾಯಕರೇ...
ದೆಹಲಿ: ಅಯೋಧ್ಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ
ಭೂವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಬಗ್ಗೆ ಯಾವುದೇ ರೀತಿಯ ವಿವಾದಾಸ್ಪದ ಹೇಳಿಕೆ
ನೀಡಬಾರದೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪಕ್ಷದ ಮುಖಂಡರಿಗೆ
ಆದೇಶಿಸಿದ್ದಾರೆ.
ತೀರ್ಪಿನ ಬಗ್ಗೆ ಪಕ್ಷದ ಧೋರಣೆ ಅನುಸರಿಸುವಂತೆ
ಉತ್ತರಪ್ರದೇಶ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ. ಪಕ್ಷದ ಅಭಿಪ್ರಾಯ ಹೊರಬೀಳುವವರೆಗೂ ಯಾವುದೇ
ಬಹಿರಂಗ ಹೇಳಿಕೆ ನೀಡಬಾರದು ಎಂದು ತಿಳಿಸಿದ್ದಾರೆ.ಪ್ರತಿಯೊಬ್ಬರೂ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ
ತೀರ್ಮಾನಕ್ಕೆ...
ದೆಹಲಿ: ವಾಯು ಮಾಲಿನ್ಯದಿಂದ ತತ್ತರಿಸಿರುವರಾಷ್ಟ್ರ ರಾಜಧಾನಿ ದೆಹಲಿ ಜನತೆಗೆ ಈಗ ಮತ್ತೊಂದು
ಭೀತಿ ಎದುರಾಗಿದೆ. ದೆಹಲಿ ಸೇರಿದಂತೆ ಜಮ್ಮು ಕಾಶ್ಮೀರ, ಉತ್ತರಪ್ರದೇಶದಲ್ಲಿ ಉಗ್ರರು ದಾಳಿ ನಡೆಸುವ
ಸಂಭವವಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಈ ಮೂರು ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಬಾಂಗ್ಲಾದೇಶ ಅಥವಾ ನೇಪಾಳದಿಂದ ಉಗ್ರರು ದೇಶದೊಳಗೆ ನುಸುಳುವ
ಸಾಧ್ಯತೆ ಇದೆ. ಭಾರಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು...
ಮದ್ದೂರು : ಮನುಷ್ಯನಿಗೆ ಅತಿ ಪ್ರೀತಿ ಪಾತ್ರ ಪ್ರಾಣಿಗಳಲ್ಲಿ ನಾಯಿಯೂ ಒಂದು. ಹೀಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕುಂದನಕುಪ್ಪೆ ಗ್ರಾಮದಲ್ಲಿ ರಾಮಲಿಂಗಣ್ಣ ಎಂಬುವರು ಸಾಕಿದ್ದ ಕೆಂದ ಎಂಬ ನಾಯಿ ಮೃತಪಟ್ಟಿತ್ತು.. ನಾಯಿ ಸತ್ತಾಗ ಅದನ್ನ ಎಲ್ಲರಂತೆ ಬಿಸಾಡದ ರಾಮಲಿಂಗಣ್ಣ ಕೆಂದನಿಗೆ ಮನುಷ್ಯರು ಸತ್ತ್ಆಗ ಮಣ್ಣು ಮಾಡುವಂತೆಯೇ ಅಂತ್ಯ ಸಂಸ್ಕಾರ ಮಾಡಿದ್ರು. ಇಂದು ಕೆಂದನ...
ಹೊಸಕೋಟೆ
: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕ್ಷೇತ್ರ ಹೊಸಕೋಟೆಯಲ್ಲಿ
ಇಂದು ಸಿಎಂ ಬಿಎಸ್ ಯಡಿಯೂರಪ್ಪ ವಿವಿಧ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಪ್ರಚಾರ ಕೈಗೊಂಡರು. ಶರತ್
ಬಚ್ಚೇಗೌಡ ಬಂಡಾಯದ ನಡುವೆ ಎಂಟಿಬಿ ನಾಗರಾಜ್ಗೆ ಬಿಜೆಪಿ ಟಿಕೆಟ್ ನೀಡಿ ಉಪಚನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು
ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ನೂರಾರು ಕೋಟಿ ಕಾಮಗಾರಿಗಳಿಗೆ ಹೊಸಕೋಟೆಯಲ್ಲಿ ಚಾಲನೆ
ನೀಡಿದರು.ಸಿಎಂ ಯಡಿಯೂರಪ್ಪರನ್ನ ಎಂಟಿಬಿ ನಾಗರಾಜ್ರ ಸಾವಿರಾರು...
ಕರ್ನಾಟಕ ಟಿವಿ : ಐಟಿ, ಇಡಿ ಪ್ರಕರಣದಲ್ಲಿ 50 ದಿನ ತಿಹಾರ್ ಜೈಲು ವಾಸ ಮುಗಿಸಿ ಇಂದು ದೆಹಲಿ ಹೈಕೋರ್ಟ್ ನಿಂದ ಡಿಕೆಶಿ ಜಾಮೀನು ಪಡೆದುಕೊಂಡಿದ್ದಾರೆ. ಅನಾರೋಗ್ಯ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಡಿಕೆಶಿ ರಾಜ್ಯಕ್ಕೆ ಬಂದು ಬೈ ಎಲೆಕ್ಷನ್ ನಲ್ಲಿ ಕೈಕೊಟ್ಟವರನ್ನ ಸೋಲಿಸ್ತಾರೆ ಅಂತ ಎಲ್ರೂ ಭಾವಿಸಿದ್ದಾರೆ. ಆದ್ರೆ ಅನಾರೋಗ್ಯ ಕಾರಣ ನೀಡಿ...
ದೆಹಲಿ ನಿವಾಸದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.
ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ದೆಹಲಿ ಹೈಕೋರ್ಟ್, ಡಿಕೆ ಶಿವಕುಮಾರ್ ಅವರ ಅನಾರೋಗ್ಯ ಗಮನದಲ್ಲಿಟ್ಟುಕೊಂಡು 3 ಷರತ್ತುಗಳ ಜಾಮೀನು ನೀಡಿದೆ. ಡಿಕೆ ಶಿವಕುಮಾರ್ ಅವರು ತಮ್ಮ ಪಾಸ್ ಪೋರ್ಟ್...