ಕರ್ನಾಟಕ ಟಿವಿ : ಬೆಂಗಳೂರಿನ ಸುರಾನಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ “ಯುವನೋವಾ 2k19” ವಾರ್ಷಿಕ ಸಂಭ್ರಮ ಕಾರ್ಯಕ್ರಮ ನಡೀತು. ದೂರದರ್ಶನ ಸಹಾಯಕ ನಿರ್ದೇಶಕಿ ಡಾ.ನಿರ್ಮಲಾ ಎಲಿಗಾರ್, ಹಿರಿಯ ಪರ್ತಕರ್ತ ಶ್ರೀಧರ್ ಮೂರ್ತಿ, ಕಾಲೇಜಿನ ಟ್ರಷ್ಟಿ ಡಾ.ಅರ್ಚನಾ ಸುರಾನ, ಪ್ರಿನ್ಸಿಪಾಲ್ ಡಾ.ಶಕುಂತಲಾ ಮತ್ತು ಕನ್ನಡ ವಿಭಾಗದ ಮುಖ್ಯಸ್ಥೆ ವತ್ಸಲಾ ಮೋಹನ ಸೇೇರಿದಂತೆ ನ್ಯೂಸ್ 18...
ಕರ್ನಾಟಕ ಟಿವಿ
: ದಸರಾ, ವಿಜಯದಶಮಿಗೆ ಭರ್ಜರಿ ಆಫರ್ ನೀಡಿ ಸಾವಿರಾರು ಕೋಟಿ ಆನ್ ಲೈನ್ ವ್ಯಾಪಾರ ಮಾಡಿದ್ದ ಅಮೆಜಾನ್
ಕಂಪನಿ ಇದೀಗ ದೀಪಾವಳಿಗೂ ಭರ್ಜರಿ ಆಫರ್ ಘೋಷಣೆ ಮಾಡಿದೆ.. ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ
ಎಲ್ಲಾ ವಿಭಾಗದಲ್ಲಿ ಅಮೆಜಾನ್ ಗ್ರಾಹಕರಿಗೆ ಬಿಗ್ ಆಫರ್ ಘೋಷಣೆ ಮಾಡಿದೆ.. ಅಕ್ಟೋಬರ್ 13 ರಿಂದ
17ರ ವರೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿಲ್ ನಡೆಯಲಿದೆ.....
ಕರ್ನಾಟಕ ಟಿವಿ
: ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಸತಾಯಿಸುತ್ತಿರುವಂತೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ
ಸತಾಯಿಸಿ ಕೊನೆಗೂ ವಿಪಕ್ಷ ನಾಯಕನನ್ನಾಗಿ ಘೋಷಣೆ ಮಾಡಿದೆ.. ಕಾಂಗ್ರೆಸ್ ಪಕ್ಷವನ್ನಅಧಿಕಾರಕ್ಕೆ ತಂದು
5 ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ವಿಪಕ್ಷ ನಾಯಕನ ಸ್ಥಾನ ಪಡೆಯಲು ಇಷ್ಟೊಂದು ಒದ್ದಾಡುವ ಪರಿಸ್ಥಿತಿ
ಯಾಕೆ ಬಂದು ಅಂತ ನೋಡೋದಾದ್ರೆ ಕಾಣಿಸೋದು ಕಾಂಗ್ರೆಸ್ ಪಕ್ಷದ ಮೂಲ ನಾಯಕರ ಸಿಟ್ಟು. ಕಾಂಗ್ರೆಸ್ನಲ್ಲಿನ
ಸಿದ್ದರಾಮಯ್ಯ ವಿರೋಧಿ...
ನವದೆಹಲಿ
: ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಜಮಾನ ಶುರುವಾಗ್ತಿದೆ.. ಹುಂಡೈ ಕೋನಾ 20 ಲಕ್ಷ ಮೌಲ್ಯದ ಎಲೆಕ್ಟ್ರಿಕ್
ಕಾರು ಬಿಡುಗಡೆಯ ಬೆನ್ನಲ್ಲೇ ಟಾಟಾ ಕಂಪನಿ ಅತೀ ಕಡಿಮೆ ದರದಲ್ಲಿ ಅಂದ್ರೆ ದೆಹಲಿ ಷೋರೂಂ ಗಳಲ್ಲಿ
9.44 ಲಕ್ಷ ( ಸರ್ಕಾರದ ಸಬ್ಸಿಡಿಯ ನಂತರ ) ಮೌಲ್ಯದ ಕಾರನ್ನ ಇಂದು ಬಿಡುಗಡೆ ಮಾಡಿದೆ. ಟಿಗೋರ್ ಎಲೆಕ್ಟ್ರಿಕ್
ಕಾರು ನಾಲ್ಕು ಮಾಡೆಲ್ ಗಳಲ್ಲಿ...
ಕಳೆದ ಎರಡು ದಿನಗಳಿಂದ ಬೆಂಗಳೂರಿನ ಗಾಂಧಿಭವನ ಪಕ್ಕದ ವಲ್ಲಭಭಾಯ್ ಅವರಣದಲ್ಲಿ ದುಡಿಮೆ ಗೆಲ್ಲಿಸಿ ಪರಿಸರ ಉಳಿಸಿ ಎನ್ನುವ ಘೋಷಣೆಯಡಿಯಲ್ಲಿ ಮತ್ತು ಕೈ ಮಗ್ಗ ಉದ್ಯಮವನ್ನು ಜಿಎಸ್ಸ್ಟಿ(gst)ಯಿಂದ ಮುಕ್ತಗೊಳಿಸಿ ಎನ್ನುವ ಆಗ್ರಹದೊಂದಿಗೆ ನಾಡಿನ ಹಿರಿಯ ರಂಗಕರ್ಮಿ ಪ್ರಸನ್ನ ಅನಿರ್ಧಿಷ್ಟ ಅಮರಣಾಂತ ಉಪವಾಸ ಸತ್ಯ ಆರಂಭಿಸಿದ್ದಾರೆ
ಇಂದು ಸಿಐಟಿಯು ರಾಜ್ಯ ಸಮಿತಿ ಪರವಾಗಿ...
ಕರ್ನಾಟಕ ಟಿವಿ : ಮೀಸೆ ಬಂದ ಗಂಡಸಿಗೆ ನೆಲ ಕಾಣಲ್ವಂತೆ.. ಅಧಿಕಾರದ ಮದ ಏರಿದವರಿಗೆ ಮತದಾರ ಕಾಣಲ್ವಂತೆ.. ಆದ್ರೆ, ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ತಾವು ಅಧಿಕಾರಕ್ಕೆ ಬಂದ ಕಾರ್ಯಕರ್ತರು ಕಾಣಿಸ್ತಿಲ್ಲ.. ಇದಿಷ್ಟೆ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಬಿಜೆಪಿ ಗೆಲುವಿಗೆ ಟೊಂಕ ಕಟ್ಟಿ ಕೆಲಸ ಮಾಡಿದ ಚಕ್ರವರ್ತಿ ಸೂಲಿಬೆಲೆಗೂ ರಾಜ್ಯ...
ಫ್ರಾನ್ಸ್ : ಈ ಬಾರಿಯ ಆಯುಧ ಪೂಜೆ ಭಾರತದ ಪಾಲಿಗೆ ಅವಿಸ್ಮರಣಿಯ. ಯಾಕಂದ್ರೆ ಭಾರತೀಯ ಸೇನೆಯ ಬತ್ತಳಿಕೆಗೆ ಶೀಘ್ರವೇ ಸೇರಲಿರುವ ರಫೇಲ್ ಯುದ್ಧ ವಿಮಾನಕ್ಕೆ ಫ್ರಾನ್ಸ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಯುಧ ಪೂಜೆಯ ಪ್ರಯುಕ್ತ ಪೂಜೆ ಸಲ್ಲಿಸಲಿದ್ರು. ಭಾರತಕ್ಕೆ ಮೊದಲೆಯನ ವಿಮಾನವಾಗಿ ಹಸ್ತಾಂತರವಾಗಲಿರುವ ರಫೇಲ್ ವಿಮಾನಕ್ಕೆ ಕುಂಕುಮ ಹೂ ಇಡುವುದರ ಜೊತೆಗೆ...
ಯುವ ದಸರಾದಲ್ಲಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಸಿನಿಮಾ ಆಡಿಯೋ ಲಾಂಚ್.. ಚಂದನ್ ಶೆಟ್ಟಿ ನಿವೇದಿತಾಗೆ ಪ್ರೇಮನಿವೇದನೆ ಮಾಡಿ ಕೆಲವರ ವಿರೋಧಕ್ಕೆ ಕಾರಣವಾಗಿತ್ತು. ದಸರಾ ಸರ್ಕಾರದ ಕಾರ್ಯಕ್ರಮ ಇದು ಖಾಸಗಿ ಕಾರ್ಯಕ್ರಮ ಅಲ್ಲ ಅಂತ. ಇದೀಗ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಆಡಿಯೋ ಲಾಂಚ್ ಮಾಡಿರೋದು ಕೆಲವರ ವಿರೋಧಕ್ಕೆ ಕಾರಣವಾಗಿದೆ.
ಕಾಸರಗೋಡು : ಕೇರಳದ ಮಂಜೇಶ್ವರ ವಿಧಾನಸಭಾ ಉಪಚುನಾವಣೆ ರಂಗೇರಿದೆ. ಮುಸ್ಲಿಂ ಲೀಗ್ ನಿಂದ ಆಯ್ಕೆಯಾಗಿದ್ದ ಶಾಸಕ ಅಕಾಲಿಕ ನಿಧನದಿಂದ ತೆರವಾಗಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಇದೀಗ ಉಪಚುನಾವಣೆ ನಡೀತಿದ್ದು ಪ್ರಚಾರ ರಂಗೇರಿದೆ. ಕಳೆದ ಬಾರಿ ಮುಸ್ಲಿಂ ಲೀಗ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ನ 87 ಮತಗಳಿಂದ ಸೋಲು ಕಂಡಿದ್ರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಳೆದ...
ಬರಹ - ರಾಜೇಶ್ ವಿ ಬೆಸಗರಹಳ್ಳಿ, RSS ಸ್ವಯಂ ಸೇವಕ
"ಸ್ವಯಂ ಸೇವಕ" ಬಹುತೇಕರು ಈ ಶಬ್ಧವನ್ನು ಕೇಳಿರದೆ ಇರಲಾರರು. 1925 ರ ವಿಜಯ ದಶಮಿಯಂದು ಡಾ ಕೇಶವ ಬಲಿರಾಮಪಂಥ ಹೆಡಿಗೆವಾರ'ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ಸ್ಥಾಪನೆಯಾದಾಗಿನಿಂದ ಈ ಶಬ್ಧ ಪ್ರಚಲಿತದಲ್ಲಿದೆ. ಇಂದಿಗೆ ಸರಿಸುಮಾರು 94 ವರ್ಷದ ಹರೆಯದ...
Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ...