ಕೊರೊನಾ ಎರಡು ಸಾಂಕ್ರಾಮಿಕ ವರ್ಷಗಳಲ್ಲಿ 350 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿ ದಾಖಲೆಯಾಗಿದೆ. ಕೊರೊನಾ ಬಂದಿದ್ದೇ ಬಂದಿದ್ದು ಜನರಿಗೆ ವ್ಯಾಕ್ಸಿನೇಷನ್ ಹೊರತುಪಡಿಸಿ ಡೋಲೋ 650 ಮಾತ್ರೆ ಟ್ರೆಂಡ್ ಆಗಿದೆ, ಈ ಸಮಯದಲ್ಲಿ ಜನರಿಗೆ ಜ್ವರ ಇರಲಿ, ಇಲ್ಲದೇ ಇರಲಿ ಮೈಕೈ ನೋವು ಇರಲಿ ಡೋಲೋ 650 ಮಾತ್ರೆಯನ್ನು ಬಳಸುವುದು ಅಭ್ಯಾಸವಾಗಿದೆ. ಜೊತೆಯಲ್ಲಿ ಭಾರತದಲ್ಲಿ...
ತಾವು ಸಾಕಿದ ನಾಯಿಯ ಮೇಲೆ ತಮಗೆಷ್ಟು ಪ್ರೀತಿ ಇರತ್ತೆ ಅಂತಾ. ಅದನ್ನ ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು, ಒಂದು ನಾಯಿ ಸತ್ತಿದ್ದಕ್ಕೆ ಎಷ್ಟು ಅಳ್ತಾರಪ್ಪಾ. ಇನ್ನೊಂದು ಹೊಸಾ ನಾಯಿ ಕೊಂಡುಕೊಳ್ಳೋದಪ್ಪಾ, ಅದರಲ್ಲಿ ಅಳೋದೇನಿದೆ ಅಂತಾ ಕೇಳ್ತಾರೆ. ಆದ್ರೆ ಸಾಕು ನಾಯಿ, ಬರೀ ಪ್ರಾಣಿಯಾಗಿ ಅಲ್ಲ, ಆ ಮನೆಯ ಮಗುವಿನಂತೆ ಇರತ್ತೆ. ಹಾಗಾಗಿ ನಾಯಿ ಸಾಕಿದವರಿಗಷ್ಟೇ, ಅದರ...
ಕಲಬುರಗಿ: 2023ರ ಒಳಗಾಗಿ ಜಲಜೀವನ ಮಿಷನ್ ಅಡಿ ಜಿಲ್ಲೆಯ ಎಲ್ಲ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಸಗೊಬ್ಬರ, ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಒಂದು ಮನೆಗೆ ನೀರು...
ಮಂಡ್ಯ : ಮಂಡ್ಯ(Mandya) ಜಿಲ್ಲೆಯ ಮಳವಳ್ಳಿ(malavalli) ಮೂಲದ ನಾಗಮ್ಮ(Nagamma)(45) ಎಂಬುವವರಿಗೆ ಬ್ರೈನ್ ಟ್ಯೂಮರ್(Brain Tumor) ಆಗಿತ್ತು. ಇವರನ್ನು ಜನವರಿ 13ರಂದು ಮಲವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಇವರ ಪರಿಸ್ಥಿತಿ ಗಂಬೀರ ಗೊಂಡ ಕಾರಣ ಇವರನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ(Apollo to BGS Hospital)ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಅವರ...
ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಗಪ್ಪ ಬಸಪ್ಪ ಬಸವನಗುಡಿ (94) ಸೋಮವಾರ ನಿಧನ ಹೊಂದಿದ್ದಾರೆ.
ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ಶರಣಗೌಡ ಇನಾಮದಾರ ಅವರು ಕಟ್ಟಿದ ಯುವಪಡೆಯಲ್ಲಿ ಸಕ್ರೀಯ ಕಾರ್ಯಕರ್ತರಾಗಿ ನಿಜಾಮ್ ಸರ್ಕಾರದ ದುರಾಡಳಿತ ವಿರುದ್ಧ ಹೋರಾಡಿದ್ದರು.
ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸ್ವ-ಗ್ರಾಮ ಮಳ್ಳಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನಗಳ ಮೂಲಕ...
ದ್ವಾರಕ: ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು ದೇವಾಲಯಗಳಲ್ಲಿನ ನಿರ್ಬಂಧಗಳನ್ನು ಕಠಿಣಗೊಳಿಸಲಾಗಿದೆ. ಈ ಸಾಲಿಗೆ ಈಗ ಗುಜರಾತ್ ನ ಪ್ರಸಿದ್ಧ ದೇವಾಲಯ ದ್ವಾರಕಾಧೀಶ ಮಂದಿರವೂ ಸೇರ್ಪಡೆಯಾಗಿದೆ.
"ಕೋವಿಡ್-19 ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಆಗಮಿಸುವುದಕ್ಕೆ ತಡೆಗಟ್ಟಲು ದ್ವಾರಕೆಯಲ್ಲಿರುವ ದ್ವಾರಕಾಧೀಶ ಮಂದಿರವನ್ನು ಜ.17 ರಿಂದ 23 ವರೆಗೆ ಬಂದ್ ಮಾಡಲಾಗಿದೆ.
ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದು ವಾಡಿಕೆಯಾಗಿದೆ....
ನವದೆಹಲಿ: ಕೊರೊನಾ ಲಸಿಕೆಯನ್ನು ಹಲವಾರು ರಾಜ್ಯಗಳಲ್ಲಿ ಕಡ್ಡಾಯ ಮಾಡಲಾಗಿದೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಕೆಲವೊಂದು ಸೌಲಭ್ಯ ಕೊಡುವುದಿಲ್ಲ ಎಂದೂ ಹೇಳಲಾಗುತ್ತಿದೆ. ಕೆಲವು ಗ್ರಾಮೀಣ ಭಾಗಗಳಲ್ಲಿ ಜನರನ್ನು ಹಿಡಿದು ತಂದು ಒತ್ತಾಯಪೂರ್ವಕವಾಗಿ ಲಸಿಕೆ ಹಾಕಲಾಗುತ್ತಿದೆ.
ದಮ್ಮಯ್ಯ ಎಂದರೂ ಬಿಡದೇ ಅವರಿಗೆ ಲಸಿಕೆ ಹಾಕುವ ವಿಡಿಯೋ ಇದಾಗಲೇ ಸಾಕಷ್ಟು ವೈರಲ್ ಆಗಿವೆ.
ಆದರೆ ಇದರ ಮಧ್ಯೆಯೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ಒಂದನ್ನು...
ಶಾಂತಿದೇವಿ ಖ್ಯಾತ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು.ಜೊತೆಗೆ ಬುಡಕಟ್ಟು ಜನಾಂಗದ ಹುಡುಗಿಯರು, ಮಹಿಳೆಯರ ಅಭಿವೃದ್ಧಿ, ಸುಸ್ಥಿರ ಜೀವನಕ್ಕಾಗಿ ಶ್ರಮಿಸಿದ್ದು ರಾಯಗಡಾ ಜಿಲ್ಲೆಯ ಗುನುಪುರದಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಪ್ರಧಾನಿ ನರೆಂದ್ರ ಮೋದಿಯವರು ಸಂತಾಪವನ್ನು ಸೂಚಿಸಿದ್ದಾರೆ.88 ವರ್ಷ ವಯಸ್ಸಾಗಿದ್ದ ಶಾಂತಿದೇವಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತ್ತು, ಈಗಾಗಿ ಎಚ್ಚರ ತಪ್ಪಿದ್ದಾರೆ. ಕೂಡಲೇ ಜಿಲ್ಲಾ ಆಸ್ಪತ್ರೆಗೆ ದಾಖಲು...
ಬೆಂಗಳೂರು : 19 ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ರಾಹುಲ್(Rowdysheater Rahul)ಕಾಲಿಗೆ ಗುಂಡು ಹಾರಿಸಿ ಪೊಲೀಸರು(police) ಬಂಧಿಸಿದ್ದಾರೆ. ರಾಹುಲ್ ನ ಮೇಲೆ ಗಾಂಜಾ ದಂಧೆಯಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಇಂದು ಬೆಳಗ್ಗೆ ಖಚಿತವಾದ ಮಾಹಿತಿ ಆಧಾರದ ಮೇಲೆ ಹನುಮಂತನಗರದ ಪೊಲೀಸರು ರಾಹುಲ್ ಬಂಧನಕ್ಕೆ ತೆರಳಿದ್ದರು. ಈ ವೇಳೆ ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಮಾಡಿ ಎಸ್ಕೇಪ್...
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಧ್ಯಾಹ್ನದ ಬಳಿಕ ಮಣಿಪಾಲ್ ಆಸ್ಪತ್ರೆಗೆ ತೆರಳಲಿದ್ದು, ಆರೋಗ್ಯ ತಪಾಸಣೆ ಮಾಡಿಸಲಿದ್ದಾರೆ.
ರವಿವಾರ ರಕ್ತ ಪರೀಕ್ಷೆಗೆ ಒಳಗಾಗಿದ್ದ ಸಿಎಂ ಬೊಮ್ಮಾಯಿ ಅವರು ಇಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾಗಿ ಒಂದು ವಾರ ಕಳೆದಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಮತ್ತೊಮ್ಮೆ ಟೆಸ್ಟ್ ಮಾಡಿಸಲಿದ್ದಾರೆ. ಸದ್ಯ ರೋಗದ ಯಾವುದೇ ಗುಣಲಕ್ಷಣಗಳಿಲ್ಲದೇ...