Tuesday, October 13, 2026

Karnataka Tv

ಕಮಿನ್ಸ್ ಆರ್ಭಟಕ್ಕೆ ಮುಂಬೈ ಧೂಳಿಪಟ  

ಮುಂಬೈ: ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವಿನ ಕೇಕೆ ಹಾಕಿ ಸಂಭ್ರಮಿಸಿದೆ. ಕೆಕೆಆರ್ ಗೆಲುವಿಗೆ ಕಾರಣವಾಗಿದ್ದು ಪ್ಯಾಟ್ ಕಮಿನ್ಸ್ ಅವರ ಸ್ಫೋಟಕ ಬ್ಯಾಟಿಂಗ್. 162 ರನ್‍ಗಳ ಗೆಲುವಿನ ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ ತಂಡಕ್ಕೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ತಂಡದ ಓಪನರ್ ಅಜಿಂಕ್ಯ ರಹಾನೆ 7, ನಾಯಕ ಶ್ರೇಯಸ್ ಅಯ್ಯರ್ 10,...

ಲಕ್ನೊ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಡೆಲ್ಲಿ ?

ಮುಂಬೈ:ಐಪಿಎಲ್‍ನ 15ನೇ ಪಂದ್ಯದಲ್ಲಿಂದು ಲಕ್ನೋ ಸೂಪರ್ ಜೈಂಟ್ಸ್‍ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಹಾಕಿದೆ. ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿಗಾಗಿ ಹೋರಾಡಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಎರಡನೆ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲು ಕಂಡಿತು. ಇನ್ನು ಕೆ,ಎಲ್.ರಾಹುಲ್ ನೇತೃತ್ವದ ಲಕ್ನೋ ತಂಡ...

ವಿಧಾನಸೌಧ ಆವರಣದಲ್ಲಿ ಶಾಸಕರ ಕಾರು ಚೇಸ್ ಮಾಡಿದ ಆರ್ ಟಿ ಓ ಅಧಿಕಾರಿಗಳು: ಯಾಕೆ ಗೊತ್ತಾ.?

ಬೆಂಗಳೂರು: ನಂಬರ್ ಪ್ಲೇಟ್ ಮೇಲೆ ಯಾವುದೇ ಮಾಹಿತಿ ಹಾಕುವಂತಿಲ್ಲ ಎಂಬುದಾಗಿ ಕೋರ್ಟ್ ಆದೇಶವಿದೆ. ಹೀಗಿದ್ದೂ ನಂಬರ್ ಪ್ಲೇಟ್ ಮೇಲೆ ದೊಡ್ಡದಾಗಿ ಶಾಸಕರ ಎಂಬುದಾಗಿ ನಾಮಫಲಕದ ಮೇಲೆ ಅಳವಡಿಸಿದ್ದಂತ ವಿಧಾನಸೌಧದಲ್ಲೇ ಶಾಸಕರ ಪಾಸ್ ಹೊಂದಿದ್ದ ಕಾರಿಗೆ ಆರ್ ಟಿ ಓ ಅಧಿಕಾರಿಗಳು ನೋಟೀಸ್ ನೀಡಿ ಶಾಕ್ ನೀಡಿದ್ದಾರೆ. ಹೌದು.. ನಂಬರ್ ಪ್ಲೇಟ್ ಮೇಲೆ ಚಿಂತಾಮಣಿ ಶಾಸಕರು ಎಂದು...

ಕಮಿನ್ಸ್ ಆಬ್ಬರಕ್ಕೆ ಮುಂಬೈ ಪಂಕ್ಚರ್

ವೇಗಿ ಪ್ಯಾಟ್ ಕಮಿನ್ಸ್ ಅವರ ಆಲ್ರೌಂಡ್ ಆಟದ ನೆರೆವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠ ಮುಂಬೈ ವಿರುದ್ಧ 5 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ಫೀಲ್ಡಿಂಗ್ ಆಯ್ದುಕೊಂಡಿತು.ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ 3 ಹಾಗೂ ಇಶನ್ ಕಿಶನ್ 14 ಉತ್ತಮ ಆರಂಭ ಕೊಡುವಲ್ಲಿ...

ಇದು ಕರ್ನಾಟಕ ಟಿವಿಯ ಇಂಪ್ಯಾಕ್ಟ್ : ಎಚ್ಚೆತ್ತ ಅಧಿಕಾರಿಗಳಿಂದ ಆಸ್ಪತ್ರೆ ನಾಮಫಲಕ ಸರಿ

ದೊಡ್ಡಬಳ್ಳಾಪುರ: ಸರ್ಕಾರಿ ಆಸ್ಪತ್ರೆಯ ನಾಮಫಲಕವನ್ನು ಮರಕ್ಕೆ ಅಡ್ಡಲಾಗಿ ಇಟ್ಟಂತ ಅಧಿಕಾರಿಗಳ ನಿರ್ಲಕ್ಷ್ಯವನ್ನು, ನಿಮ್ಮ ಕರ್ನಾಟಕ ಟಿವಿ ಎತ್ತಿ ತೋರಿಸಿತ್ತು. ಈ ಪರಿಣಾಮವಾಗಿ, ಇದೀಗ ಎಚ್ಚೆತ್ತ ಅಧಿಕಾರಿಗಳಿಂದ ಆಸ್ಪತ್ರೆಯ ನಾಮಫಲಕವನ್ನು ಸರಿಪಡಿಸಲಾಗಿದೆ. ಈ ಮೂಲಕ ಕರ್ನಾಟಕ ಟಿವಿಯ ಇಂಫ್ಯಾಕ್ಟ್ ಗೆ ಅವ್ಯವಸ್ಥೆಯೊಂದು ಸರಿಯಾದಂತೆ ಆಗಿದೆ. ಹೌದು.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ನಾಮಫಲಕವನ್ನು...

ದೆಹಲಿ ಭೇಟಿ ಫಲಪ್ರದವಾಗಿದೆ – ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ : ಈ ಬಾರಿ ದೆಹಲಿ ಭೇಟಿ ಬಹಳ ಫಲಪ್ರದವಾಗಿದೆ. ಜಲಶಕ್ತಿ, ಇಂಧನ, ಪರಿಸರ , ಹಣಕಾಸು, ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾ.ಜ.ಪ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ದೊರೆತಿದ್ದು ಸಂತೋಷ ತಂದಿದೆ ಎಂದರು. ಏಪ್ರಿಲ್...

ಶಿವಮೊಗ್ಗ: ಮೂಲಭೂತ ಸೌಕರ್ಯ ಇಲ್ಲದೇ ಕೊರಗುತ್ತಿದೆ, ಈ ಅಂಗನವಾಡಿ ಕೇಂದ್ರ

ಶಿವಮೊಗ್ಗ:ಇಲ್ಲೊಂದು ಅಂಗನವಾಡಿ ಕೇಂದ್ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಮಕ್ಕಳು ಒಲ್ಲದ ಮನಸ್ಸಿನಿಂದ ಬರುವಂತಾಗಿದೆ. ಹಾಗದರೇ ಆ ಅಂಗನವಾಡಿ ಕೇಂದ್ರ ಯಾವುದೇ ಎನ್ನುವ ಬಗ್ಗೆ ಮುಂದೆ ಓದಿ.. ಎಸ್ ಇದು ಇದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜೆಂಗ್ಷೆನ್ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಈ ಅಂಗನವಾಡಿ ಕೇಂದ್ರದಲ್ಲಿ ಒಟ್ಟು 57 ಮಕ್ಕಳು ಪ್ರತಿದಿನ ಈ ಅಂಗನವಾಡಿ...

BIG WAR : ಪ್ರೀ ಬುಕ್ಕಿಂಗ್ ನಾಳೆಯಿಂದ ಆರಂಭ, ಆರ್.ಆರ್.ಆರ್ ದಾಖಲೆ ಮುರಿಯುತ್ತಾ ಕೆ.ಜಿ.ಎಫ್..?

  ಈಗ ಎಲ್ಲರ ಕಣ್ಣು ನೆಟ್ಟಿರೋದು ಕನ್ನಡದ ಹೆಮ್ಮೆ ಕೆಜಿಎಫ್ ಚಾಪ್ಟರ್೨ ಮೇಲೇನೇ. ಅದೇನು ಜೋಷ್, ಅದೇನು ಹವಾ, ರಾಕಿಭಾಯ್ ದೇಶಾದ್ಯಂತ ಚಾಪ್ಟರ್ ೨ ಪ್ರೊಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರದ ಮತ್ತೊಂದು ಮೋಸ್ಟ್ ಎಕ್ಸ್ಪೆಕ್ಟೆಡ್ ಸಾಂಗ್ `ಗಗನ ನೀ ಭುವನ ನೀ' ರಿಲೀಸ್ ಆಗಿ ಟ್ರೆಂಡಿAಗ್‌ನಲ್ಲಿ ಮುನ್ನುಗ್ತಿದೆ. ಆದ್ರೆ ಸದ್ಯ ರಿಲೀಸ್ ಆಗಿ ಸಾವಿರ ಕೋಟಿ...

ಭಾರತದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ ಎಕ್ಸ್ ಇ ಮೊದಲ ಕೇಸ್ ಮುಂಬೈನಲ್ಲಿ ಪತ್ತೆ

ನವೆದೆಹಲಿ: ಭಾರತವು ಬುಧವಾರ ಮುಂಬೈನಲ್ಲಿ ಕೋವಿಡ್ -19 ರೂಪಾಂತರದ ಎಕ್ಸ್ಇಯ ಮೊದಲ ಪ್ರಕರಣವನ್ನು ವರದಿ ಮಾಡಿದೆ. ಈ ಬಗ್ಗೆ ಗ್ರೇಟರ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಮಾಹಿತಿ ನೀಡಿದ್ದು, ಕೋವಿಡ್ ವೈರಸ್ ಆನುವಂಶಿಕ ಸೂತ್ರ ನಿರ್ಣಯದ ಅಡಿಯಲ್ಲಿ 11 ನೇ ಪರೀಕ್ಷೆಯ ಫಲಿತಾಂಶಗಳು - 228 ಅಥವಾ 99.13% (230 ಮಾದರಿಗಳು) ರೋಗಿಗಳು ಓಮಿಕ್ರಾನ್ನೊಂದಿಗೆ ಪತ್ತೆಯಾಗಿದ್ದಾರೆ ಎಂದು...

ಯುವರಾಜ್‌ಕುಮಾರ್ ಲಾಂಚ್ ಮಾಡ್ತಿದೆ ರಾಜಕುಮಾರ ಟೀಂ..!

ಯುವರಾಜ್‌ಕುಮಾರ್ ಲಾಂಚ್ ಮಾಡ್ತಿದೆ ರಾಜಕುಮಾರ ಟೀಂ ಅಭಿಮಾನಿಗಳು ಇವ್ರನ್ನ ಮುಂದಿನ ಪವರ್‌ಸ್ಟಾರ್ ಅಂತ ಕರೀತಿದ್ದಾರೆ. ದೊಡ್ಮನೆಯ ಈ ಚಿಕ್ಮಗ ಈಗ ಕರುನಾಡಿನ ಪವರ್ ಯುಗವನ್ನು ಮುನ್ನಡೆಸುವ ಫೈರ್ ಆಗ್ತಾರೆ ಅಂತ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡು ಕಾದಿದ್ದಾರೆ. ಅವರೇ ಯುವರಾಜ್‌ಕುಮಾರ್ ರಾಘಣ್ಣನ ಎರಡನೇ ಪುತ್ರ ಯುವರಾಜ್‌ಕುಮಾರ್ ಮೊದಲ ಸಿನಿಮಾವನ್ನೇ ಹೊಂಬಾಳೆ ಫಿಲ್ಮ್÷್ಸ ಮಾಡ್ತಿದ್ದು ಅಣ್ಣಾವ್ರ ಕೊನೆಯ...

About Me

32616 POSTS
0 COMMENTS
- Advertisement -spot_img

Latest News

ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಕ್ಪ್ರಹಾರ ನಡೆಸಿದ ಶಾಸಕ ಪ್ರದೀಪ್ ಈಶ್ವರ್

Political News: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರ ವಿರುದ್ಧ ಆಗಾಗ ವಾಗ್ದಾಳಿ ನಡೆಸುತ್ತಿತೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಇಂದು ಕೂಡ ಯತ್ನಾಳ್...
- Advertisement -spot_img