Saturday, July 5, 2025

Karnataka Tv

ಶ್ರೀಲಂಕಾ ಉಗ್ರರ ದಾಳಿ ಎಫೆಕ್ಟ್; 600 ಹೆಚ್ಚು ವಿದೇಶಿಗರು, 200ಕ್ಕೂ ಹೆಚ್ಚು ಇಸ್ಲಾಮಿಕ್ ಪಾದ್ರಿಗಳ ಗಡಿಪಾರು

ಕೊಲಂಬೊ: ಭೀಕರ ಉಗ್ರ ದಾಳಿ ಬಳಿಕ ಎಚ್ಚೆತ್ತುಕೊಂಡಿರುವ ಶ್ರೀಲಂಕಾ ಸರ್ಕಾರ 200 ಇಸ್ಲಾಮಿಕ್ ಪಾದ್ರಿಗಳೂ ಸೇರಿದಂತೆ ಅಲ್ಲಿ ನೆಲೆಸಿದ್ದ 600ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಿದೆ. ಈ ಬಗ್ಗೆ ಶ್ರೀಲಂಕಾದ ಗೃಹ ಸಚಿವ ವಜಿರಾ ಅಬೇಯವರ್ದೆನಾ  ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 200 ಇಸ್ಲಾಮಿಕ್ ಪಾದ್ರಿಗಳೂ ಸೇರಿದಂತೆ ಶ್ರೀಲಂಕಾದಲ್ಲಿ ನೆಲೆಯೂರಿದ್ದ 600ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ. ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಗಳನ್ನು ಅವಲೋಕಿಸಿ ಶ್ರೀಲಂಕಾ...

ಬೆಂಗಳೂರಿಗರೇ ಭಯ ಪಡಬೇಡಿ- ಇದು ಗಾಳಿ ಸುದ್ದಿ- ಇಲ್ಲಿಗೆ ಉಗ್ರರು ಎಂಟ್ರಿಕೊಟ್ಟಿಲ್ಲ

ಬೆಂಗಳೂರು:  ಶ್ರೀಲಂಕಾದ ಆತ್ಮಾಹುತಿ ಉಗ್ರರ ಅಟ್ಟಹಾಸದ ಬಳಿಕ ಇದೀಗ ಸಿಲಿಕಾನ್ ಸಿಟಿಯಲ್ಲೂ ಹಬ್ತಿದೆ ಗಾಳಿಸುದ್ದಿ. ನಾಲ್ವರು ಉಗ್ರರು ಬೆಂಗಳೂರಿನಲ್ಲಿದ್ದಾರೆ ಅನ್ನೋ ಗಾಳಿಸುದ್ದಿ ನಗರದ ಜನತೆಯನ್ನು ಕಂಗಾಲು ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಮೂವರು ಯುವಕರು ಹಾಗೂ ಇಬ್ಬರು ಮಹಿಳೆಯರ ಫೋಟೋ ಲಗತ್ತಿಸಿ ಟೆರರಿಸ್ಟ್ ಅಂತ ಬರೆಯಲಾಗಿತ್ತು. ಅಲ್ಲದೆ ಈ ಐವರೂ ವೈಟ್ ಫೀಲ್ಡ್ ಮತ್ತು...

ಸೆನ್ಸೇಷನಲ್ ಬ್ಯೂಟಿಗೆ ಹುಡುಗ್ರು ಫುಲ್ ಫಿದಾ- ಯಾರೀ ಚೆಂದುಳ್ಳಿ ಚೆಲುವೆ?

ಬೆಂಗಳೂರು: ಸೋಷಿಯಲ್ ಮೀಡಿಯಾ ಅಂದ್ರೇನೆ ಹಾಗೇ ರಾತ್ರೋ ರಾತ್ರಿ ಎಂಥಾವ್ರನ್ನೂ ಫೇಮಸ್​ ಮಾಡಿಬಿಡುತ್ತೆ. ಐಪಿಎಲ್​ನ ಆರ್​ಸಿಬಿ ತಂಡದ ಈ ಫ್ಯಾನ್​ ಒಂದೇ ರಾತ್ರಿಯಲ್ಲಿ ಫುಲ್ ಫೇಮಸ್ ಆಗಿಬಿಟ್ಟಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಂತೂ ಈ ಹುಡಿಗಿಯದ್ದೇ ಹವಾ. ಯುವಕರ ಫೋನ್ ಗ್ಯಾಲರಿ ತುಂಬಾ ಈ ಸುಂದರಿಯದ್ದೇ ಫೋಟೋಸ್​. ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ- ಸನ್​ರೈಸರ್ಸ ನಡುವಿನ ಪಂದ್ಯದ ವೇಳೆ...

ಸಾಹುಕಾರ್ ಗೈರಿನಲ್ಲಿ ಸಾಹೇಬರ ಮೀಟಿಂಗ್

ಬೆಳಗಾವಿ: ಉತ್ತರ ಕರ್ನಾಟಕದ ಜನ-ಜಾನುವಾರುಗಳ ಕುಡಿಯೋ ನೀರಿನ ಬವಣೆ ತಪ್ಪಿಸಲು ಮಹಾರಾಷ್ಟ್ರದ ಕೊಯ್ನಾದಿಂದ ಕರ್ನಾಟಕದ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುಗಡೆ ಸಂಬಂಧ ರಾಜ್ಯ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಬೆಳಗಾವಿಯಲ್ಲಿ ಇಂದು ಸಭೆ ನಡೆಸಿದರು. ಸಭೆಯಲ್ಲಿ ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವ...

ಕನ್ನಡಿಗರು ಖುಷಿ ಪಡ್ಬೇಕಾದಂತ ವಿಷ್ಯ- #KarnatakaJobsForKannadigas ಅಭಿಯಾನಕ್ಕೆ ಸಾಥ್ ಕೊಟ್ಟ ಸಿಎಂ ಕುಮಾರಸ್ವಾಮಿ

 ಯಾವ್ದಾದ್ರೂ ಬ್ಯಾಂಕ್ ಗೆ , ಅಥವಾ ಮತ್ತ್ಯಾವುದೋ ಅಫೀಸ್ ಗೆ ಹೋಗಿದ್ದಾಗ ಅಲ್ಲಿನ ಸಿಬ್ಬಂದಿ ನಿಮ್ ಜೊತೆ ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಮಾತನಾಡೋದನ್ನ ನೋಡೆ ಇರ್ತೀರಾ… ಕೆಲವೊಮ್ಮೆ ನಿಮ್ಗೆ ಅವ್ರು ಮಾತಾಡೋ ಭಾಷೆಗೆ ರಿಪ್ಲೈ ಕೊಡ್ಲೇಬೇಕಾದ ಪರಿಸ್ಥಿ, ಆದ್ರೆ ಇನ್ನು ತುಂಬಾ ಜನಕ್ಕೆ ಕನ್ನಡ ಬಿಟ್ಟು ಬೇರೆ ಭಾಷೆ ಬರೋದೇ ಇಲ್ಲ. ಪಾಪ.....

ಅಂತೂ ಇಂತೂ ಸೆಟ್ಚೇರಿದ ರಾಬರ್ಟ್- ಚಿತ್ರದಲ್ಲಿ ನಟಿಸ್ತಾಳಾ ಐಶ್ವರ್ಯಾ ರೈ- ಸಿನಿಮಾದಲ್ಲಿ ದರ್ಶನ್ ರಾಮಾನಾ, ರಾವಣಾನಾ? ಏನ್ ಹೇಳಿದ್ರು ಡಿ ಬಾಸ್…?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಸುತ್ತಿರೋ ಬಹುನಿರೀಕ್ಷಿತ  ರಾಬರ್ಟ್ ಚಿತ್ರದ ಮುಹೂರ್ತ ಇಂದು ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ನಡೆಯಿತು. ಚಿತ್ರದ ಟೈಟಲ್ ನಿಂದಲೇ ಥ್ರಿಲ್ ಆಗಿರೋ ಡಿ ಬಾಸ್ ಫ್ಯಾನ್ಸ್ ಈ ಚಿತ್ರ ಯಾವಾಗಪ್ಪಾ ಸೆಟ್ಟೇರುತ್ತೆ ಅಂತ ಕಾತುರರಾಗಿದ್ರು. ಆದ್ರೀಗ ಚಿತ್ರ ಸೆಟ್ಟೇರಿದ್ದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ಇನ್ನು ಪೋಸ್ಟರ್ ನಲ್ಲಿ ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು , ರಾವಣನ...

ನಿತ್ಯಾ ಮೆನನ್‌ ಕುಟುಂಬದಲ್ಲಿ ಕಣ್ಣೀರು. ಈ ಮಧ್ಯೆ ನಟಿಗೆ ಬಹಿಷ್ಕಾರದ ಬೆದರಿಕೆ..!

 ಬಹು ಬಾಷಾ ನಟಿ ನಿತ್ಯಾ ಮೆನನ್ ಕೆಲ ದಿನಗಳಿಂದ ಕಾಂಟ್ರೊವರ್ಸಿಯಲ್ಲಿ ಸಿಲುಕಿದ್ದಾರೆ. ಚಿತ್ರರಂಗದಿಂದಲೇ ಬ್ಯಾನ್ ಮಾಡ್ತೀವಿ ಅಂತ ಮಳಯಾಳಂ ನಿರ್ಮಾಪಕರ ಸಂಘ ಹೊರಟಿದೆ. ಅಸಲಿಗೆ ನಿತ್ಯಾ ಮೆನನ್ ಗೆ ಈ ಸಂಕಷ್ಚ ಎದುರಾಗಿರೋದು ಯಾವ ವಿಷ್ಯಕ್ಕೆ ಅಂತ ಹೇಳ್ತೀವಿ ಕೇಳಿ. ಕೆಲ ನಟ ನಟಿಯರಿಗೆ ಚಿತ್ರರಂಗದಲ್ಲಿ ಸ್ವಲ್ಪ ಏನಾದ್ರೂ ಮಿಂಚ್ ಬಿಟ್ರೆ...

ಮಸೀದಿಗೆ ತೆರಳಿ ನಿಖಿಲ್ ಕುಮಾರಸ್ವಾಮಿ ನಮಾಜ್

ಮಂಡ್ಯ : ಕ್ಷೇತ್ರದಲ್ಲಿ ಯುಗಾದಿ ಹಬ್ಬದ ತಯಾರಿಗಿನ್ನ ಚುನಾವಣಾ ತಯಾರಿಯೇ ಜೋರಾಗಿದೆ. ಇವತ್ತು ಶುಕ್ರವಾರ ಆಗಿದ್ದರಿಂದ ಮಂಡ್ಯದ ಗಾಂಧಿ ನಗರದಲ್ಲಿರುವ ಜಾಮಿಯಾ ಮಸೀದಿಗೆ ಭೇಟಿ ನೀಡಿದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಮಾಜ್ ಮಾಡಲು ಬಂದಿದ್ದ ಮುಸ್ಲೀಂ ಮತದಾರರ ಜೊತೆಗೆ ಮಾತುಕತೆ ನಡೆಸಿದ್ರು. ಈ ಸಂದರ್ಭದಲ್ಲಿ ಅವರಿಗೆ ಶಾಸಕರಾದ ಎಂ.ಶ್ರೀನಿವಾಸ್, ಫಾರೂಕ್ ಹಾಗೂ ಜೆಡಿಎಸ್...

ಶ್ರೀರಂಗಪಟ್ಟಣದಲ್ಲಿ ಸುಮಲತಾ ಭರ್ಜರಿ ಕ್ಯಾಂಪೇನ್

ಮಂಡ್ಯ : ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಬೆಳಿಗ್ಗೆ ಮಂಡ್ಯ ನಗರದಲ್ಲಿ ಹಾಗೂ ಮಧ್ಯಾಹ್ನ ದ ವೇಳೆಗೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತ ಪ್ರಚಾರ ನಡೆಸಿದ್ರು. ಐದು ರೂ. ವೈದ್ಯ ಡಾ.ಶಂಕರೇಗೌಡ ಮನೆಗೆ ಭೇಟಿ ಕೊಟ್ಟ‌ ಅವರು ಬಳಿಕ ಬಿಜೆಪಿ ಮುಖಂಡ ಸಿದ್ದರಾಮಯ್ಯ ಮನೆಗೆ ಸಹ ಭೇಟಿ ಕೊಟ್ರು.‌ನಂತರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ...

ಕಾಂಗ್ರೆಸ್ ಅಭ್ಯರ್ಥಿ ಡಿ‌ ಆರ್ ಪಾಟೀಲ‌ ಮತಯಾಚನೆ

ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ ಆರ್ ಪಾಟೀಲ ಚುನಾವಣೆ ಪ್ರಚಾರವನ್ನು ಭರಾಟೆಯಿಂದ ನಡೆಸುತ್ತಿದ್ದಾರೆ. ಗದಗ ಜಿಲ್ಲಾಧ್ಯಂತ ಕಾಂಗ್ರೆಸ್ ಮತಯಾಚನೆ ಕಾಂಗ್ರೆಸ್ ಪಕ್ಷವನ್ನು ಹಾಗೂ ಡಿ ಆರ್ ಪಾಟೀಲ ಅವರನ್ನು ಗೆಲ್ಲಿಸಬೇಕೆಂದು ಎನ್ನುವ ನಿಟ್ಟಿನಲ್ಲಿ ಇಂದು ಗದಗ ತಾಲೂಕಿನ ಅಸುಂಡಿ, ಮಲ್ಲಸಮುದ್ರ ಗ್ರಾಮಗಳಲ್ಲಿ ತೆರಳಿ ಮತಯಾಚನೆ ಮಾಡಿದ್ರು.‌ ಮೋದಿ ಸರ್ಕಾರವು ದೇಶದ ಜನತೆ...

About Me

26612 POSTS
0 COMMENTS
- Advertisement -spot_img

Latest News

Political News: ಜಿಲ್ಲಾಸ್ಪತ್ರೆಗಳನ್ನು ಸುಮ್ಮನೆ ಮುಚ್ಚಿಸಿಬಿಡಿ: ಹೆಚ್.ಡಿ.ರೇವಣ್ಣ

Political News: ಹಾಸನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಸಚಿವ ರೇವಣ್ಣ, ಜಿಲ್ಲೆಯಲ್ಲಾಗುತ್ತಿರುವ ಹೃದಯಾಘಾತದ ಸಾವಿನ ಬಗ್ಗೆ ಮಾತನಾಡಿದ್ದಾರೆ. ಹಾಸನದಲ್ಲಿ ಲಂಚಾವತಾರ, ಭ್ರಷ್ಟಾಚಾರ ಜೋರಾಗಿ ನಡೆಯುತ್ತಿದೆ. ಈ...
- Advertisement -spot_img