ಈಗಾಗಲೇ ನಾವು ಉಕ್ರೇನ್- ರಷ್ಯಾ ಯುದ್ಧದ ಸಮಯದಲ್ಲಿ ಏನೇನಾಗುತ್ತಿದೆ. ಗಡಿ ದಾಟುವಾಗ ಎಂಥೆಂಥ ಘಟನೆ ಜರುಗಿದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ರೆ ಇಲ್ಲೋರ್ವ ವ್ಯಕ್ತಿ ಕ್ಯಾಲಿಫೋರ್ನಿಯಾದಿಂದ ಅಮೇರಿಕಾ ಗಡಿ ದಾಟಬೇಕಾದರೆ, ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಯಾಕಂದ್ರೆ ಅವನು ತನ್ನ ಬಟ್ಟೆಯಲ್ಲಿ ಕೆಲ ವಸ್ತುಗಳನ್ನ ಇಟ್ಟುಕೊಂಡಿದ್ದ. ಆ ವಸ್ತುಗಳು ಯಾವುದು ಅಂದ್ರೆ, ಹಲ್ಲಿ ಮತ್ತು...
ಸಿನಿ ಜಗತ್ತಿನಲ್ಲಿ ವಿಚ್ಛೇದನ ಅನ್ನೋದೇನೂ ದೊಡ್ಡ ವಿಷಯವಲ್ಲ. ಹಲವಾರು ನಿರ್ದೇಶಕಕರು, ನಿರ್ಮಾಪಕರು, ನಟ, ನಟಿಯರು ವಿಚ್ಛೇದನ ಪಡೆದು, ಮರು ಮದುವೆಯಾದವರಿದ್ದಾರೆ. ಆದ್ರೆ ಇತ್ತೀಚೆಗೆ ವಿಚ್ಛೇದನ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಮಂತಾ, ಧನುಷ್ ನಂತರ ಈಗ ತಮಿಳಿನ ನಿರ್ದೇಶಕರು ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ತಮಿಳು ನಿರ್ದೇಶಕ ಬಾಲ, ತಮ್ಮ ಪತ್ನಿ ಮಲಾರ್ಗೆ ಡಿವೋರ್ಸ್...
ದೊಡ್ಡಬಳ್ಳಾಪುರ : ಸರ್ಕಾರಿ ಆಸ್ಪತ್ರೆಯಲ್ಲಿ (government hospital) ವೈದ್ಯರ ನಿರ್ಲಕ್ಷ(Doctor's neglect) ದಿಂದಾಗಿ 22 ವರ್ಷದ ಬಾಣಂತಿ ಸವಿತಾ (savitha) ಸಾವನಪ್ಪಿದ್ದಾರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore Rural District) ದೊಡ್ಡಬಳ್ಳಾಪುರ (doddaballapura) ತಾಲ್ಲೂಕಿನ ತಾಯಿ ಮತ್ತು ಮಕ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಮದ್ಯಾನ 2 ಗಂಟೆಗೆ ಬಾಣಂತಿ ಸವಿತಾ ಸಾವನಪ್ಪಿರುವ ಮಾಹಿತಿ ಕುಟುಂಬಸ್ಥರಿಗೆ ಗೊತ್ತಾಗಿದೆ,...
ದೊಡ್ಡಬಳ್ಳಾಪುರ : ಗ್ರಾಮಪಂಚಯ್ತಿ ಅಭಿವೃದ್ಧಿ ಅಧಿಕಾರಿ ನೀಡಬೇಕಾಗಿದ್ದ ಪರವಾನಿಗೆಯನ್ನು ಗ್ರಾಮಪಂಚಾಯ್ತಿ ಕಾರ್ಯದರ್ಶಿಯೇ (Secretary) ಕಟ್ಟಡ ಪರವಾನಗಿ ನೀಡದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore Rural District) ದೊಡ್ಡಬಳ್ಳಾಪುರ (Doddaballapura) ತಾಲ್ಲೂಕಿನಲ್ಲಿ ನಡೆದಿದೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮಪಂಚಯ್ತಿ (Bhaktarahalli Grama Panchayat) ಕಾರ್ಯದರ್ಶಿ ತಿಮ್ಮರಾಜ್ ಎಸ್.ಜಿ (Thimmaraj SG) ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ...
ತಮ್ಮ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಮೊದಲ ಬಾರಿ ಯುಕ್ರೇನ್ ಅಧ್ಯಕ್ಷನ ಪತ್ನಿ, ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಒಲೆನಾ ಝೆಲೆನ್ಸ್ಕಿ ಈ ಬಗ್ಗೆ ಬರೆದುಕೊಂಡಿದ್ದು, ಕೇವಲ ಒಂದು ವಾರದ ಹಿಂದೆ ನಡೆದ ಘಟನೆ ನಂಬಲು ಅಸಾಧ್ಯವಾಗದ್ದು. ನಮ್ಮ ದೇಶ ಶಾಂತವಾಗಿತ್ತು. ಹಳ್ಳಿ, ಪಟ್ಟಣದಲ್ಲಿದ್ದವರೆಲ್ಲ ಆರಾಮವಾಗಿ ಜೀವನ ನಡೆಸುತ್ತಿದ್ದರು. ಆದ್ರೆ ಫೆಬ್ರವರಿ 24ರಂದು ರಷ್ಯಾ ಉಕ್ರೇನ್...
ರಾಯಚೂರು : ನಾದ ಪ್ರಿಯ ರಾಘವೇಂದ್ರ ಸ್ವಾಮಿಗಳ (Raghavendra Swamy) 427 ನೇ ವರ್ಧಂತಿ ( ಹುಟ್ಟುಹಬ್ಬ) ಉತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವೈಣಿಕರಾಗಿ, ಸಂಗೀತ ಪ್ರೇಮಿಯಾಗಿದ್ದ ಗುರು ರಾಯರಿಗೆ ತಮಿಳುನಾಡಿನ ನಾದಾಹಾರ ಟ್ರಸ್ಟ್ (Nadadahara Trust of Tamil Nadu) ನ 150 ವಿದ್ವಾಂಸರಿಂದ ಏಕ ಕಾಲಕ್ಕೆ ಗಾಯನ ಮಾಡಿ ಸಂಗೀತ ಸೇವೆ...
ತಮ್ಮ ದೇಶದ ವಿದ್ಯಾರ್ಥಿಗಳನ್ನು ಉಕ್ರೇನ್ನಿಂದ ರಕ್ಷಿಸಿ ತರುವಲ್ಲಿ ಭಾರತ ಸರ್ಕಾರದ ಮಹತ್ತರ ಪಾತ್ರವೇನು ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿದೆ. ರಷ್ಯಾ ಅಧ್ಯಕ್ಷ ಪುಟೀನ್ ಬಳಿ ಮಾತನಾಡಿ, ಕದನ ವಿರಾಮ ತೆಗೆದುಕೊಳ್ಳುವಂತೆ ಹೇಳಿದ ಪ್ರಧಾನಿ ಮೋದಿ, ಅವರನ್ನ ಭಾರತಕ್ಕೆ ಕರೆ ತರುವ ವ್ಯವಸ್ಥೆ ಮಾಡಿದ್ದರು. ಆಪರೇಶನ್ ಗಂಗಾ ಮೂಲಕ ಎಷ್ಟೋ ವಿದ್ಯಾರ್ಥಿಗಳನ್ನ ಭಾರತಕ್ಕೆ ತರಲಾಗಿದೆ.
ಅಲ್ಲದೇ ಭಾರತ...
ನಾವು ಸಾಧಾರಣವಾಗಿ ಗೋಧಿ ಹಿಟ್ಟಿನ ಚಪಾತಿ ಮಾಡ್ತೇವೆ. ಆದ್ರೆ ಇದೇನಿದು ಸಾತ್ವಿಕ ಚಪಾತಿ ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ, ಇದು ತರಕಾರಿಯೊಂದಿಗೆ ಮಾಡುವ ಚಪಾತಿ. ಇದರಲ್ಲಿ ಅರ್ಧ ಭಾಗ ತರಕಾರಿ ಮತ್ತು ಅರ್ಧ ಭಾಗ ಗೋಧಿ ಹಿಟ್ಟನ್ನ ಬಳಸಿ ಚಪಾತಿ ತಯಾರಿಸಲಾಗತ್ತೆ. ಇದರ ಜೊತೆಗೆ ಸಾತ್ವಿಕ ಪಲ್ಯದ ರೆಸಿಪಿನೂ ಇದೆ. ಹಾಗಾದ್ರೆ ಮೂರು ಸಾತ್ವಿಕ ಚಪಾತಿ...
ಹೆಚ್ಚಿನವರು ಸ್ಟೀಲ್ ಪಾತ್ರೆಯಲ್ಲಿ ಅಡಿಗೆ ಮಾಡಿ, ಊಟ ಮಾಡ್ತಾರೆ. ಕೆಲವರು ಅಡಿಗೆಯನ್ನ ಸ್ಟೀಲ್ ಪಾತ್ರೆಯಲ್ಲಿ ಮಾಡಿದ್ರೂ, ಊಟ ಮಾತ್ರಾ, ಬೆಳ್ಳಿ ತಟ್ಟೆ ಅಥವಾ ತಾಮ್ರದ ತಟ್ಟೆ ಅಥವಾ ಬಾಳೆ ಎಲೆಯಲ್ಲಿ ಊಟ ಮಾಡ್ತಾರೆ. ಇದರಿಂದ ಆರೋಗ್ಯಕ್ಕೇನು ಹಾನಿಯಿಲ್ಲ. ಆದ್ರೆ ಮಣ್ಣಿನ ಪಾತ್ರೆಯಲ್ಲಿ ಅಡುಗೆ ತಯಾರಿಸಿ, ಊಟ ಮಾಡಿದ್ರೆ, ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನ ಕಾಣಬಹುದು. ಹಾಗಾದ್ರೆ...
ತುಂಬಾ ಜನ ಆರೋಗ್ಯಕರವಾದ ಊಟಾ ಮಾಡ್ತಾರೆ. ಹಸಿ ತರಕಾರಿ, ಹೆಚ್ಚು ಎಣ್ಣೆ, ಬೆಣ್ಣೆ ಬಳಸದೇ ಮಾಡಿದ ಸೂಪ್, ದಾಲ್, ಚಪಾತಿ ಎಲ್ಲಾ ತಿಂತಾರೆ. ಫ್ರೆಶ್ ಹಣ್ಣುಗಳನ್ನ ಕೂಡ ತಿಂತಾರೆ. ಆದ್ರೆ ಅದಾದ ಬಳಿಕ, ಕೆಲ ತಪ್ಪುಗಳನ್ನು ಮಾಡ್ತಾರೆ. ಆ ತಪ್ಪುಗಳ ಕಾರಣದಿಂದಲೇ, ನೀವೆಷ್ಟೇ ಒಳ್ಳೆ ಆಹಾರ ತಿಂದ್ರೂ, ಅದರಿಂದ ಆರೋಗ್ಯಕ್ಕೇನೂ ಪ್ರಯೋಜನವಾಗುವುದಿಲ್ಲ. ಹಾಗಾದ್ರೆ ಬನ್ನಿ...
Mysuru News: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿಯನ್ನು ಹೊರುವ ಪ್ರಧಾನ ಆನೆಯಾಗಿ ಅನುಭವಿ ‘ಪ್ರಶಾಂತ್’...