Wednesday, June 24, 2026

Karnataka Tv

ಹಲಸಿನ ಹಣ್ಣು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿದೆ ನೋಡಿ..

ತುಂಬಾ ಜನ ಹಲಸಿನ ಹಣ್ಣು ಅಂದ್ರೆ ದೂರಾ ಓಡ್ತಾರೆ. ಇನ್ನು ಕೆಲವರಿಗೆ ಹಲಸಿನ ಹಣ್ಣಿನ ಸೀಸನ್ ಯಾವಾಗ ಬರತ್ತಪ್ಪಾ ಅನ್ನೋ ಕಾತರಿಕೆ. ಅದದರಲ್ಲೂ ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಡೆ ಹೆಚ್‌ಚಿನ ಜನ ಹಲಸಿನ ಪ್ರಿಯರಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ಹಲಸಿನ ಮೇಳ ಬಂದಾಗ, ಹೆಚ್ಚಿನ ಜನ ಸೇರ್ತಾರೆ. ಅಲ್ಲಿ ಹಲಸಿನ ಹಣ್ಣಿನ ವಿವಿಧಿ ರೀತಿಯ...

ಇವು ಜಗತ್ತಿನ ಚಿಕ್ಕ ಗಾತ್ರದ ನಾಯಿಗಳು..!

ಮುದ್ದು ಮುದ್ದಾಗಿರೋ ಸಾಕು ಪ್ರಾಣಿಗಳಲ್ಲಿ ನಾಯಿ ಕೂಡಾ ಒಂದು. ನಿಯತ್ತಿಗೆ ಹೆಸರುವಾಸಿಯಾಗಿರುವ ನಾಯಿ, ತನ್ನನ್ನು ಸಾಕಿರುವವರ ಜೊತೆ ತನ್ನ ಕೊನೆಯುಸಿರಿರುವವರೆಗೂ ನಿಯತ್ತಾಗಿರುತ್ತದೆ. ನಾಯಿಗಳಲ್ಲಿ ಹಲವಾರು ತಳಿಗಳಿದೆ. ಅಂಥ ನಾಯಿಗಳಲ್ಲಿ ನಾವಿವತ್ತು ಜಗತ್ತಿನ ಚಿಕ್ಕ ನಾಯಿಗಳು ಯಾವುದು..? ಅವುಗಳ ವಿಶೇಷತೆಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. https://youtu.be/LJT-79zlat0 ಪೊಮರೇನಿಯನ್: ಜಗತ್ತಿನ ಪುಟ್ಟದಾದ, ಮುದ್ದಾದ ನಾಯಿಗಳಲ್ಲಿ ಒಂದು ಈ ಪೊಮರೇನಿಯನ್ ಪೆಟ್....

ಪ್ರಪಂಚದ ವಿಚಿತ್ರ ಪಕ್ಷಿಗಳಿವು.. ಇವು ಅಷ್ಟು ಸುಲಭವಾಗಿ ಕಾಣ ಸಿಗಲ್ಲಾ…

ಈ ಪ್ರಪಂಚದಲ್ಲಿ ಹಲವಾರು ವಿಚಿತ್ರ ಸಂಗತಿಗಳಿದೆ. ವಿಚಿತ್ರ ರೀತಿಯ ತಿಂಡಿ, ವಿಚಿತ್ರ ರೀತಿಯ ಮನುಷ್ಯರು, ಪ್ರಾಣಿ ಪಕ್ಷಿ ಇತ್ಯಾದಿಗಳನ್ನ ನಾವು ನೋಡಿರ್ತೀವಿ. ಇನ್ನೂ ಕೆಲವು ವಿಚಿತ್ರಗಳು ಬರೀ ಫೋಟೋ, ವೀಡಿಯೋಗಳಲ್ಲಷ್ಟೇ ಕಾಣ ಸಿಗುತ್ತದೆ. ಆದ್ರೆ ಪ್ರತ್ಯಕ್ಷವಾಗಿ ನೋಡೋದು ಅಷ್ಟು ಸುಲಭವಲ್ಲ. ಈ ರೀತಿಯ ವಿಚಿತ್ರ ಪಕ್ಷಿಗಳ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ವೊಗೆಲ್ಕೊಪ್ ಸೂಪರ್...

ಈ ಒಂದು ಹಣ್ಣು ಪ್ರತಿದಿನ ತಿಂದ್ರೆ ನೀವಿರ್ತಿರಾ ಫಿಟ್ ಆ್ಯಂಡ್ ಫೈನ್..

ಇಂದಿನ ಗಡಿಬಿಡಿ ಜೀವನದಲ್ಲಿ ಹಲವರಿಗೆ ಅಡುಗೆ ಮಾಡಿಕೊಳ್ಳೋಕ್ಕೂ ಟೈಮ್ ಸಿಗಲ್ಲ. ಪ್ರತಿದಿನ ಮೂರು ಹೊತ್ತೂ ಹೊಟೇಲ್ ಊಟಾನೇ ಮಾಡ್ಕೊಂಡಿರೋ ಪರಿಸ್ಥಿತಿ. ಸ್ವಲ್ಪನಾದ್ರೂ ಆರೋಗ್ಯಕರ ಆಹಾರ ತಿನ್ನೋಕ್ಕೂ ಪುರುಸೋತ್ತಿಲ್ಲದ ಹಾಗಾಗಿದೆ. ಆದ್ರೆ ನಿಮ್ಮ ಆರೋಗ್ಯ ಉತ್ತಮವಾಗಿರಬೇಕು, ನಿಮ್ಮ ಸೌಂದರ್ಯವೂ ಉತ್ತಮವಾಗಿರಬೇಕು ಅಂದ್ರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನ ತಿನ್ನಬೇಕು. ಹಾಗಾದ್ರೆ ಯಾವುದು ಆ...

ಈ ಮಾವಿನ ರೇಟ್ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!

ಎಲ್ಲರೂ ತುಂಬಾ ಇಷ್ಟ ಪಡುವ, ಬೇಸಿಗೆಯಲ್ಲಿ ಸಿಗುವ ರುಚಿಯಾದ, ರಸಭರಿತ ಹಣ್ಣು ಅಂದ್ರೆ ಮಾವಿನ ಹಣ್ಣು. ನನಗೆ ಮಾವಿನ ಹಣ್ಣು ಅಂದ್ರೆ ಇಷ್ಟಾನೇ ಆಗಲ್ಲಾ ಅಂತಾ ಹೇಳೋರರನ್ನ ನಾವು ನೋಡಿರೋಕ್ಕೆ ಸಾಧ್ಯಾನೇ ಇಲ್ಲಾ.. ಅಷ್ಟು ಸ್ವಾದಿಷ್ಟ ಹಣ್ಣು ಈ ಮಾವಿನ ಹಣ್ಣು. ಬೇಸಿಗೆಯಲ್ಲಿ ಮೊದಲಿಗೆ ಸ್ವಲ್ಪ ಕಾಸ್ಟ್ಲಿಯಾಗಿದ್ದ ಹಣ್ಣು ನಂತರದ ದಿನಗಳಲ್ಲಿ ಕೈಗೆಟಕುವ ಬೆಲೆಯಲ್ಲಿ...

`ಸಖತ್’ ಖುಷಿಯಲ್ಲಿ ಗಣಿ-ಸುನಿ, 25ನೇ ದಿನದತ್ತ ಸಖತ್ ಜರ್ನಿ..!

www.karnatakatv.net:ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಸಖತ್ ಸಿನಿಮಾ ಗೆಲುವಿನ ನಾಗಲೋಟ ಮುಂದುವರೆಸಿದೆ. ಮೂರು ವಾರದ ಹಿಂದಷ್ಟೇ ರಿಲೀಸ್ ಆಗಿದ್ದ ಸಖತ್ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ತಿತ್ತು. ಇದೀಗ ಸಖತ್ ಸಿನಿಮಾ 25ನೇ ದಿನದತ್ತ ದಾಪುಗಾಲಿಟ್ಟಿದೆ. ಮತ್ತೊಮ್ಮೆ ಗಣಿ-ಸುನಿ ಕಾಂಬೋ ವರ್ಕ್ ಆಗಿದೆ. ಇದೇ ಖುಷಿಯಲ್ಲಿ ಸಖತ್ ಬಳಗ ಸಕ್ಸಸ್ ಮೀಟ್...

ಕನ್ನಡ ಮತ್ತು ಮಲಯಾಳಂನಲ್ಲಿ ತೆರೆಕಂಡಿಲ್ಲಾ ‘ಪುಷ್ಪ’ ಸಿನಿಮಾ..!

www.karnatakatv.net:ಬಹುನಿರೀಕ್ಷೆಯ ಅಲ್ಲು ಅರ್ಜುನ್ ನಟನೆಯ ಸಿನಿಮಾ 'ಪುಷ್ಪ' ಇಂದು (ಡಿಸೆಂಬರ್ 17) ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಮಧ್ಯೆ ದಕ್ಷಿಣ ಭಾರತದಲ್ಲಿ 'ಪುಷ್ಪ' ವಿರುದ್ಧ ಅಪಸ್ವರಗಳು ಎದ್ದಿವೆ, ಅದೇಷ್ಟೋ ಅಭಿಮಾನಿಗಳು ಬೇಸರವಾಗಿದ್ದಾರೆ. ಏಕೆಂದರೆ ಡಬ್ ಆದರೂ ಸಹಾ ಕೇವಲ 3 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವುದು ಹಾಗೂ ಕನ್ನಡ ಆವೃತ್ತಿಯ ಟಿಕೇಟ್ ಬುಕ್ ಮಾಡಿದ್ದರು ಸಹಾ...

ಭೈರತಿ ಬಸವರಾಜ್ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ..!

ಬೆಳಗಾವಿ: ಸಚಿವ ಭೈರತಿ ಬಸವರಾಜ್ ವಿರುದ್ಧದ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸುವರ್ಣಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಅಂದು ಖಾಲಿ ಪೇಪರ್ ಮೇಲೆ ಸಹಿ ತೆಗೆದುಕೊಂಡಿದ್ದಾರೆ. ಅಪರಾಧಿಕ ಒಳಸಂಚು ಮಾಡಿ ಅಣ್ಣಯ್ಯಪ್ಪ ಕಡೆಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಸಹಿ ಹಾಕಿಸಿಕೊಂಡು ವಿಭಾಗಪತ್ರ ಸೃಷ್ಟಿ ಮಾಡಿದ್ದಾರೆ. 2003ರ ಮೇ 21ರಂದು ವಿಭಾಗ ಮಾಡಿಕೊಂಡು ಅಂದೇ ಜಮೀನನ್ನು ಅಕ್ರಮವಾಗಿ...

ಕೆಎಸ್​​ಆರ್​​ಟಿಸಿ ಬಸ್ – ಕಾರು ಡಿಕ್ಕಿ ನಾಲ್ವರ ಸಾವು ..!

ದಾವಣಗೆರೆ: ಕೆಎಸ್​​ಆರ್​​ಟಿಸಿ ಬಸ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾಗಿದ್ದು ಕಾರ್ ನಲ್ಲಿದ್ದ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ. ಒಬ್ಬ ಮಹಿಳೆಗೆ ತೀವ್ರ ಗಾಯಗಳಾಗಿವೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಗಾಯಾಳುವನ್ನು ದಾಖಲು ಮಾಡಲಾಗಿದೆ. ಕಾರ್ ಚಾಲಕ ಸುನೀಲ್ (30), ದ್ರಾಕ್ಷಾಯಿಣಮ್ಮ (40), ಸುಮಾ (45) ಮತ್ತು ಶಾರದಮ್ಮ (65) ಸಾವನ್ನಪ್ಪಿದವರು. ಇವರೆಲ್ಲಾ ಸ್ವಗ್ರಾಮದಿಂದ ಜೋಗಕ್ಕೆ...

ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಟಿಕೆ ದಂಧೆ..!

ನೆಲಮಂಗಲ: ಕೆಲಸ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಸೋಮೇಗೌಡ(25), ಜಯಕುಮಾರ್(32), ಭವಾನಿ(25) ಬಂಧಿತ ಆರೋಪಿಗಳು. ಕೆಲಸ ಕೊಡಿಸುವುದಾಗಿ ಸುಳ್ಳು ಹೇಳಿ ಬೆಂಗಳೂರಿನ ಕೆ.ಆರ್.ಪುರಂ ನಿಂದ 24ವರ್ಷದ ಯುವತಿಯನ್ನ ಕರೆತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಸದ್ಯ ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿ ಯುವತಿಯನ್ನು...

About Me

32392 POSTS
0 COMMENTS
- Advertisement -spot_img

Latest News

₹5,500 ಕೋಟಿ ಖರ್ಚು! ಸಿಕ್ಕಿದ್ದು 98% ಗುಂಡಿ, 2% ರಸ್ತೆ ಮಾತ್ರ: ಬೆಂಗಳೂರು ರಸ್ತೆ ಬಗ್ಗೆ ತೇಜಸ್ವಿ ಸೂರ್ಯ ಅಸಮಾಧಾನ

Political News: ಬೆಂಗಳೂರಿನಲ್ಲಿರುವ ರಸ್ತೆಗಳಲ್ಲಿ ಗುಂಡಿಗಳೇ ಹೆಚ್ಚಿದ್ದು, ಆಗಾಗ ಅಪಘಾತವಾಗಿ ಪ್ರಾಣಾಪಾಯಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಧ್ವನಿ ಎತ್ತಿರುವ ತೇಜಸ್ವಿ...
- Advertisement -spot_img