Monday, July 6, 2026

Karnataka Tv

ಲಸಿಕೆ ಹಾಕಿಸದಿದ್ರೆ ಗೋವಿಂದಾ ಗೋವಿಂದಾ….!

www.karnatakatv.net: ಬೆಂಗಳೂರು : ಭೂಮಿ ಮೇಲೆ ಮನುಕುಲವನ್ನ ನಿರ್ಣಾಮ ಮಾಡೋಕೆ ಅಂತಾನೇ ಜನ್ಮ ತಾಳಿರುವಂತಿರೋ ಕೊರೋನಾ ವೈರಸ್ ಸದ್ಯಕ್ಕೆ ತಹಬದಿಗೆ ಬಂದಿದೆ. ಮೊದಲನೇ ಅಲೆ, ಎರಡನೇ ಅಲೆಯಿಂದ ಬಚಾವಾದ ಮಂದಿ ಇದೀಗ 3ನೇ ಅಲೆಯ ಆತಂಕದಲ್ಲಿದ್ದಾರೆ. ಆದ್ರೆ ಇದೀಗ ಲಸಿಕೆ ನೀಡೋದಕ್ಕೆ ತಡವಾದ್ರೆ ಕ್ಷಿಪ್ರಗತಿಯಲ್ಲಿ ಕೊರೋನಾ ಸೋಂಕು ಹರಡುತ್ತೆ ಅಂತ ರಾಷ್ಟ್ರೀಯ ವಿಪತ್ತು ನಿರ್ವಹಣಾ...

ಚೀನಾ ಮೂಲದ ಕಾರ್ಖಾನೆಯಿಂದ ರೋಗಭೀತಿ…!

www.karnatakatv.net :ಗುಂಡ್ಲುಪೇಟೆ: ಸಾಂಕ್ರಾಮಿಕ ರೋಗ ಹರಡೋ ಭೀತಿಯಿಂದಾಗಿ ಚೆಂಡು ಹೂವಿನ ಸಂಸ್ಕರಣಾ ಘಟಕವನ್ನು ಬಂದ್ ಮಾಡುವಂತೆ ರೈತರು ಪ್ರತಿಭಟನೆ ನಡೆಸಿದ್ರು. ಗುಂಡ್ಲುಪೇಟೆ ತಾಲೂಕಿನ ಕಗ್ಗಳ ಹುಂಡಿ ಗ್ರಾಮದಲ್ಲಿ ಚೀನಾ ಮೂಲದ ಚೆಂಡು ಹೂ ಸಂಸ್ಕರಣಾ ಘಟಕ ಸ್ಥಾಪನೆಯಾಗಿದೆ. ಆದ್ರೆ ಈ ಘಟಕ ಹೊರ ಬಿಡೋ ರಾಸಾಯನಿಕ ತ್ಯಾಜ್ಯದಿಂದಾಗಿ ಗ್ರಾಮಸ್ಥರು ಆಕ್ರೋಶ ಗೊಂಡಿದ್ದಾರೆ. ಈ ತ್ಯಾಜ್ಯದ ದುರ್ವಾಸನೆಯಿಂದಾಗಿ...

ರಾಯರ ಮಠದಲ್ಲಿ ರೆಡ್ಡಿ ಹೇಳಿದ್ದೇನು..?

www.karnatakatv.net : ಮಂತ್ರಾಲಯ : ಶ್ರೀ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ರಾಯರ ಮಠಕ್ಕೆ ದರ್ಶನ ಪಡೆಯಲು ಮಾಜಿ ಸಚಿವ ಜನಾರ್ಧನ ರೆಡ್ಡಿ ಭೆಟಿ ನೀಡಿದ್ರು.   ಮಾದ್ಯಮಗಳೊಂದಿಗೆ‌ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಲಿಯುಗದ ಕಾಮಧೇನು ಕಲ್ಪವೃಕ್ಷ, ಗುರು ರಾಯರ 350 ನೇ ಆರಾಧನೆಯಲ್ಲಿ ರಾಯರ ದರ್ಶನ ನನಗೆ...

ಕುಂದಾನಗರಿಯಲ್ಲಿ ಖಾಕಿ ಪರೇಡ್

www.karnatakatv.net : ಬೆಳಗಾವಿ: ನಗರದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ರು. ಈ ಮೂಲಕ ಚುನಾವಣೆ ವೇಳೆ ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ರು. ಸೆ.03 ರಂದು ನಡೆಯಲಿರುವ  ಚುನಾವಣೆಯಲ್ಲಿ ಸಾರ್ವಜನಿಕರು ಮುಕ್ತ ಹಾಗೂ ನಿರ್ಭೀತವಾಗಿ ಮತ ಚಲಾಯಿಸುವಂತೆ ಪೊಲೀಸರು ಈ ಮೂಲಕ ತಿಳಿಸಿಕೊಟ್ರು....

ಸಿನಿಮಾ ಆಗ್ತಿದ್ದಾನೆ ಡ್ರೋಣ್ ಪ್ರತಾಪ್…!

www.karnatakatv.net : ಬೆಂಗಳೂರು : ತಾನು ಹೇಳಿದ ಒಂದೇ ಒಂದು ಸುಳ್ಳಿನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಡ್ರೋಣ್ ಪ್ರತಾಪ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾನೆ. ಹೌದು, ಡ್ರೋಣ್ ಪ್ರತಾಪ್ ಜೀವನಗಾಥೆ ಇದೀಗ ಸಿನಿಮಾ ಆಗಿ ತೆರೆ ಮೇಲೆ ಬರಲಿದೆ. ಚಿತ್ರ ನಿರ್ಮಾಣಕ್ಕೆ ಮುಂದಾಗಿರೋ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ‘ಡ್ರೋಣ್ ಪ್ರಥಮ್’ ಅಂತ ಸಿನಿಮಾಕ್ಕೆ...

ರಾಯರ ಮಠದಲ್ಲಿ ನೆರವೇರಿದ ಚಿನ್ನದ ರಥೋತ್ಸವ

www.karnatakatv.net : ರಾಯಚೂರು : ಶ್ರೀಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಎರಡನೇ ದಿನ ಮದ್ಯಾರಾಧನೆಯ ನಿಗದಿತ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ್ವು. ಪ್ರತಿ ವರ್ಷಕ್ಕಿಂತ ಈ ಬಾರಿಯ ಆರಾಧನಾ ಮಹೋತ್ಸವ  ಹಲವು ವಿಶೇಷತೆಗಳನ್ನು ಒಳಗೊಂಡಿದೆ.  ರಾಯರು ಬೃಂದಾವನಸ್ತರಾಗಿ 350 ವರ್ಷಳೇ ಗತಿಸಿವೆ. ಜೀವಂತವಾಗಿ ಬೃಂದಾವನಸ್ತರಾಗಿರೋ ಗುರುರಾಯರು 700 ವರ್ಷಗಳ ಬೃಂದಾವನದೊಳಗೆ ಜೀವಂತವಾಗಿರಲಿದ್ದಾರೆ. ಈ ಮೂಲಕ...

ಟಿಕೆಟ್ ಕೈತಪ್ಪಿದ್ದಕ್ಕೆ ಜಾತಿನಿಂದನೆ..?

www.karnatakatv.net: ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್ ಕೈತಪ್ಪಿದ್ದಕ್ಕೆ ಟಿಕೆಟ್ ವಂಚಿತನೊಬ್ಬ ಅಭ್ಯರ್ಥಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರೋ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಚುನಾವಣಾ ಕಣಾ ರಂಗೇರತೊಡಗಿದೆ. ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 35ರ ಬಿಜೆಪಿ ಟಿಕೆಟ್ ಈ ಬಾರಿ ಬಂಜಾರಾ ಸಮುದಾಯದ ಅಭ್ಯರ್ಥಿ ಪಾಲಾಗಿದೆ.  ಈ ಹಿನ್ನೆಲೆಯಲ್ಲಿ ಇದೇ ವಾರ್ಡ್...

ತಾಲಿಬಾನಿಗಳ ಕ್ರೌರ್ಯಕ್ಕೆ ಕೊನೆ

www.karnatakatv.net: ಅಫ್ಘಾನಿಸ್ತಾನವನ್ನು ಶತಾಯಗತಾಯ ವಶಕ್ಕೆ ಪಡೆಯಲೇಬೇಕು ಅಂತ ಟೊಂಕ ಕಟ್ಟಿ ನಿಂತಿರೋ ತಾಲಿಬಾನಿ ಉಗ್ರರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ತಮ್ಮದೇ ರಾವಣ ರಾಜ್ಯ ಸ್ಥಾಪನೆಗೆ ಮುಂದಾಗಿರೋ ತಾಲೀಬಾನಿಗಳ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಅಫ್ಘಾನ್ ನಾಗರೀಕರು ಮತ್ತು ವಲಸಿಗರನ್ನು ಒಕ್ಕಲೆಬ್ಬಿಸಿ, ಕ್ರೌರ್ಯ ಮೆರೆಯುತ್ತಿರೋ ಉಗ್ರರು ಇದೀಗ ಪಂಜ್ ಶೀರ್ ಕಣಿವೆಯತ್ತ ಲಗ್ಗೆಯಿಟ್ಟಿದ್ದಾರೆ. ತಾಲಿಬಾನಿಗಳ ನಿಗ್ರಹಕ್ಕೆ ಇದಾಗಲೇ ಅಫ್ಘಾನಿಸ್ತಾನದಲ್ಲಿ...

ಪಾಲಿಕೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತವಾ….?

www.karnatakatv.net : ಹುಬ್ಬಳ್ಳಿ: ಪಕ್ಷದಲ್ಲಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಈ ಬಾರಿಯೂ ಪಕ್ಷದ ಎಲ್ಲ ಕಾರ್ಯಕರ್ತರು ಒಗ್ಗೂಡಿ ಅಭ್ಯರ್ಥಿಗಳನ್ನು ಗೆಲಿಸುವಲ್ಲಿ ಶ್ರಮಿಸಲಾಗುವುದು. ಈ ಬಾರಿಯೂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸುವುದು ನಿಶ್ಚಿತ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ...

ಮತ್ತೆ ಕಂಬಿ ಎಣಿಸ್ತಾರಾ ಸಂಜನಾ, ರಾಗಿಣಿ …?

www.karnatakatv.net: ಬೆಂಗಳೂರು : ಡ್ರಗ್ಸ್ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದ  ಸಿಸಿಬಿ ಪೊಲೀಸರಿಗೆ ಇದೀಗ ಫಾರಿನ್ ಸಿಕ್ ರಿಪೋರ್ಟ ಡ್ರಗ್ಸ್ ಸೇವಿಸಿರೋ ವಿಚಾರವನ್ನ ಖಚಿತಪಡಿಸಿದೆ. ಇನ್ನು ಕಳೆದ ವರ್ಷದಿಂದಲೂ ತನಿಖಾ ಹಂತದಲ್ಲಿದ್ದ ಈ ಡ್ರಗ್ಸ್ ಸ್ಕ್ಯಾಂಡಲ್ ಪ್ರಕರಣಕ್ಕೆ ಇದೀಗ ಎಫ್...

About Me

32523 POSTS
0 COMMENTS
- Advertisement -spot_img

Latest News

Haveri News: ಬರಿದಾದ ತುಂಗಭದ್ರಾ ನದಿಗೆ ದಿಢೀರನೆ ಜೀವಕಳೆ: ರೈತಾಪಿ ವರ್ಗದಲ್ಲಿ ಸಂತಸ

Ranebennuru: ರಾಣೇಬೆನ್ನೂರ: ತುಂಗಭದ್ರಾ ನದಿ ತುಂಬಿ ತುಳುಕಿದ್ದು, ಮಳೆಗಾಗಿ ಕಾಯುತ್ತಿದ್ದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಬರಿದಾಗಿದ್ದ ರಾಣೇಬೆನ್ನೂರ ತಾಲೂಕಿನ ತುಂಗಭದ್ರ...
- Advertisement -spot_img