Wednesday, July 8, 2026

Karnataka Tv

ಮನೆಯನ್ನೇ ಪಕ್ಷಿಗಳ ಆಶ್ರಯತಾಣ ಮಾಡಿದ ಸಲಾವುದ್ದೀನ್

www.karnatakatv.net : ರಾಯಚೂರು: ನಾಗರೀಕತೆ ಬೆಳೆದಂತೆ ಮನುಷ್ಯನ ಜೊತೆ ಜೊತೆಗೆ ಬದುಕುತ್ತಿದ್ದ ಪಕ್ಷಿ, ಪ್ರಾಣಿಗಳು ದೂರವಾಗತ್ತಲೇ ಇವೆ. ಹೀಗೆ  ದೂರವಾದವುಗಳಲ್ಲಿ ಗುಬ್ಬಚ್ಚಿ ಸಂತತಿ ಪ್ರಮುಖ. ಆದ್ರೆ ಇಲ್ಲೊಬ್ಬ ಪಕ್ಷಿ ಪ್ರೇಮಿ ತಮ್ಮ ಮನೆಯನ್ನೇ ಪಕ್ಷಿಗಳ ಆಶ್ರಯತಾಣ ಮಾಡಿದ್ದಾರೆ. ಯೆಸ್... ಜಿಲ್ಲೆಯ ಮಾನ್ವಿ ಪಟ್ಟಣದ ಕ್ಲಾಸ್ ಒನ್ ಸಿವಿಲ್ ಕಾಂಟ್ರಾಕ್ಟರ್ ಸಲಾವುದ್ದಿನ್ ಎಂಬುವವರೇ ನಾವು ಹೇಳ ಹೊರಟಿರುವ...

ಸಿಂಧನೂರು ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಅಮಾನತು

www.karnatakatv.net : ರಾಯಚೂರು: ಕರ್ತವ್ಯದಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆಯಲ್ಲಿ ಸಿಂಧನೂರು ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಅಮಾನತು ಆಗಿದರೆ. ವಿಜಯಕೃಷ್ಣ ಅಮಾನುಗೊಂಡ ಪಿಎಸ್‌ಐ ಆಗಿದ್ದು ಕರ್ತವ್ಯಕ್ಕೆ ಸರಿಯಾಗಿ ಬಾರದ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ವಿಜಯಕೃಷ್ಣ ಸಸ್ಪೆಂಡ್ ಆಗ್ತಿರೋದು ಇದು ಎರಡನೇ ಬಾರಿ.. ಈ...

ದೇವದುರ್ಗ ಶಾಸಕರಿಗೆ ಅಸಮಾಧಾನ

www.karnatakatv.net : ರಾಯಚೂರು: ನೂತನ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ನೀಡದ ಹಿನ್ನಲೆ ಶಾಸಕ ಶಿವನಗೌಡ ನಾಯಕರಿಂದ ತೀವ್ರ ಅಸಮಧಾನ ವ್ಯಕ್ತವಾಗಿದೆ. ದೇವದುರ್ಗ ಶಾಸಕ ಶಿವನಗೌಡ ನಾಯಕ ಇಂದು ಮಾದ್ಯಮದ ಎದುರು  ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ನಮಗೆ ನೋವಾಗಿದೆ ಎಂದಿದ್ದಾರೆ. ಕೇಂದ್ರದ ಒಲವಿದ್ದರೂ ರಾಜ್ಯದ ಹಿರಿಯರಿಂದ ನಮಗೆ ಅನ್ಯಾಯವಾಗಿದೆ. ಹಿರಿಯರಿಂದ‌ ನಾನು...

ನ್ಯೂಯಾರ್ಕ್ ಗೆ ಮೊದಲ ಮಹಿಳಾ ಗವರ್ನರ್

www.karnatakatv.net : ನ್ಯೂಯಾರ್ಕ್‌ಗೆ ಮೊದಲ ಮಹಿಳಾ ಗವರ್ನರ್‌ ಆಗಿ ಕ್ಯಾತಿ ಹೊಚುಲ್‌  ಆಯ್ಕೆಯಾಗಿದ್ದಾರೆ. ಗವರ್ನರ್‌ ಆಂಡ್ರ್ಯೂ ಕ್ಯುಮೊ  ರಾಜೀನಾಮೆ  ನೀಡಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಕ್ಯಾತಿಯನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಹಾಗೆ ಅವರು 24ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2022 ಡಿಸೆಂಬರ್‌ನಲ್ಲಿ ಅಧಿಕಾರಾವಧಿ ಮುಗಿಯಲಿದೆ. ಬೆಳವಣಿಗೆ ಬಗ್ಗೆ ಮಾತನಾಡಿರುವ ಕ್ಯಾತಿ, “ಆರೋಪಗಳ ಹಿನ್ನೆಲೆಯಲ್ಲಿ ಆಂಡ್ರ್ಯೂ ಒಳ್ಳೆಯ...

ಶಾಸಕರ ಕಚೇರಿಯಲ್ಲಿ ಪ್ರತಿ ಸೋಮವಾರ ಜನಸಂಪರ್ಕ ಸಭೆ..

www.karnatakatv.net :ಗುಂಡ್ಲುಪೇಟೆ : ಕ್ಷೇತ್ರದ ಜನತೆಯ ಅಹವಾಲುಗಳನ್ನ ಆಲಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಪ್ರತಿ ಸೋಮವಾರ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿರುವ ಶಾಸಕರ ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು ಎಂದು ಕ್ಷೇತ್ರದ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ತಿಳಿಸಿದ್ದಾರೆ.. ಪ್ರತಿ ಸೋಮವಾರ ನಡೆಯಲಿರುವ ಜನಸಂಪರ್ಕ ಸಭೆಯಲ್ಲಿ...

ಎನ್. ಮಹೇಶ್ ವಿರುದ್ಧ ದಲಿತ ಸಂಘರ್ಷ ಸಮಿತಿ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ

www.karnatakatv.net : ಚಾಮರಾಜನಗರ: ಬಿಜೆಪಿ ಸೇರ್ಪಡೆಗೊಂಡ ಬಿ ಎಸ್ ಪಿ ಉಚ್ಚಾಟಿತ ಶಾಸಕ ಎನ್. ಮಹೇಶ್ ವಿರುದ್ದ ಚಾಮರಾಜನಗರದಲ್ಲಿ ದಲಿತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚಾಮರಾಜನಗರ ಶ್ರೀ ಚಾಮರಾಜೇಶ್ವರ ದೇವಾಲಯದ‌ ಮುಂಭಾಗ ಸಮಾವೇಶಗೊಂಡ ದಲಿತ ಸಂಘಟನೆಗಳ ಕಾರ್ಯಕರ್ತರು ಶಾಸಕ ಎನ್‌ ಮಹೇಶ್ ಪಕ್ಷಾಂತರ ಬಗ್ಗೆ ಅಕ್ರೋಶ ವ್ಯಕ್ತ ಪಡಿಸಿ ಪ್ರತಿಭಟಿಸಿದರು. ಕಳೆದ ಸಲ ಮೈತ್ರಿ ಸರ್ಕಾರದ...

ಇಸ್ರೋ ಸೆಟ್ಲೇಟ್ ಲಾಂಚ್

www.karnatakatv.net : ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನ ಭೂ ವೀಕ್ಷಣೆ ಉಪಗ್ರಹ ಇಒಎಸ್ 3 ಅನ್ನು ಕಕ್ಷಗೆ ಸೇರಿಸುವ ಉದ್ದೇಶವನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಉಡಾವಣೆಯ ನಂತರ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮೊದಲ ಮತ್ತು ಎರಡನೇ ಹಂತಗಳ  ಕಾರ್ಯಕ್ರಮ ಸಾಮಾನ್ಯವಾಗಿದೆ. ಅದಾಗ್ಯೂ ಕ್ರಯೋಜಿಕ್ ಮೇಲಿನ ಹಂತದ ದಹನವು ತಾಂತ್ರಿಕ ವೈಪರೀತ್ಯದಿಂದ ಆಗಲಿಲ್ಲ ಉದ್ದೇಶವನ್ನು ಸಾಧಿಸಲು...

ಬಾಚಿ ಚೆಕ್ ಪೋಸ್ಟ ತೆರವುಗೊಳಿಸುವಂತೆ ಶಿನೊಳ್ಳಿ ಗ್ರಾಮಸ್ಥರಿಂದ ಗಡಿಯಲ್ಲಿ ರಸ್ತೆ ತಡೆ ಪ್ರತಿಭಟನೆ

www.karnatakatv.net : ಬೆಳಗಾವಿ: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಮತ್ತು ಕೋರೊನಾ ಪಾಸಿಟಿವ್ ಸಂಖ್ಯೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿನ ಬಾಚಿ ಚೆಕ್ ಪೋಸ್ಟ ತೆರವುಗೊಳಿಸುವಂತೆ ಆಗ್ರಹಿಸಿ ಮಹಾರಾಷ್ಟ್ರದ ಶಿನ್ನೋಳಿ ಗ್ರಾಮಸ್ಥರು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ರಾಜ್ಯಗಳ...

ಮೂರು ದಾಖಲೆಗಳ ಸರದಾರ ಎರಡರ ಹರೆಯದ ಈ ಪುಟ್ಟ ಪೋರ

www.karnatakatv.net : ದಾವಣಗೆರೆ :ಈಗಿನ ಕಾಲದ ಮಕ್ಕಳು ತಂದೆ ತಾಯಿಯನ್ನು ಕಾಡಿಸಿ ಪಿಡಿಸಿ ತಮ್ಮ ಹಠವನ್ನು ಸಾಧಿಸುವುದೇ ಹೆಚ್ಚು , ಪಾಪ ಚಿಕ್ಕ ಮಕ್ಕಳು ಎಂದು ಪೋಷಕರು ಕೂಡಾ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.  ಈಗಿನ ಮಕ್ಕಳಿಗೆ ಓದುವ ಹವ್ಯಾಸವು ಬಿಟ್ಟು ಆಟವನ್ನು ಆಡುವುದೇ ಹೆಚ್ಚಾಗಿದೆ, ಆದರೆ ಇಲ್ಲಿ ಈ ಪುಟ್ಟ ಪೋರನ ಸಾಧನೆಯನ್ನು...

ಬಂತು ನೋಡ್ರಿ ನಮ್ಮ ಮಹಾನಗರ ಪಾಲಿಕೆ ಹಬ್ಬ: ದೂರವಾಗಲಿದೆ ನಮ್ಮ ಜನರ ಸಂಕಷ್ಟ….!

www.karnatakatv.net : ಹುಬ್ಬಳ್ಳಿ: ಅರೆ ಹುಬ್ಬಳ್ಳಿ-ಧಾರವಾಡ ಮಂದಿ ಯಾವಾಗ ಚುನಾವಣೆ ನಡೆಯುತ್ತೋ ಈ ಮಹಾನಗರ ಪಾಲಿಕೆದು ಅಂತಿದ್ದರೂ. ಅಭಿವೃದ್ಧಿ ಆಗುತ್ತಿಲ್ಲ, ಮೂಲಭೂತ ಸೌಕರ್ಯಗಳ ಸಮಸ್ಯೆ ಆದರೆ ಯಾರಿಗೆ ಕೇಳಬೇಕು ಅಂತ ಗೊಂದಲದಲ್ಲಿದ್ದ ಜನರಿಗೆ ಈಗ ಖುಷಿ ಬಂದಹಾಗೇ ಆಗಿದೆ. ಹಾಗಿದ್ದರೇ ಬಂತು ನೋಡ್ರಿ ಮಹಾನಗರ ಪಾಲಿಕೆ ಚುನಾವಣೆ.... ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ...

About Me

32552 POSTS
0 COMMENTS
- Advertisement -spot_img

Latest News

ಬಂಟ್ವಾಳದ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ ಖಂಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

Political News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಾಯುತ್ತಿದ್ದ ಹಿಂದೂ ಯುವತಿಯ ಮೇಲೆ ಮುಸ್ಲಿಂ ಯುವಕ ಮಚ್ಚಿನಿಂದ ಹಲ್ಲೆ ಮಾಡಿ,...
- Advertisement -spot_img