www.karnatakatv.net : ಆಗಸ್ಟ್ 2 ರಂದು ದಕ್ಷಿಣ ಗುಕೆಕೆಡೌ ದಲ್ಲಿ ಮೃತಪಟ್ಟ ರೋಗಿಯಿಂದ ತೆಗೆದ ಮಾದರಿಗಳಲ್ಲಿ ಬಾವಲಿಗಳಿಂದ ಹರಡುವ ಮತ್ತು ಶೇಕಡ 88 ರಷ್ಟು ಸಾವಿನ ಪ್ರಮಾಣ ಹೊಂದಿರುವ ವೈರಸ್ ಕಂಡುಬಂದಿದೆ ಎಂದು ಡಬ್ಲ್ಯುಹೆಚ್‌ಒ ಹೇಳಿದೆ.
'ಮಾರ್ಬರ್ಗ್ ವೈರಸ್' ದೂರದವರೆಗೆ ಹರಡುವ ಸಾಧ್ಯತೆ ಇದ್ದು, ಅದನ್ನು ಮುನ್ನೆಚ್ಚರಿಕೆಯೊಂದಿಗೆ ನಿಲ್ಲಿಸಬೇಕಾಗಿದೆ ಎಂದು ಆಫ್ರಿಕಾದ ಡಬ್ಲ್ಯುಎಚ್‌ಒ ಪ್ರಾದೇಶಿಕ ನಿರ್ದೇಶಕ...
www.karnatakatv.net : ರಾಯಚೂರು : ಮಂತ್ರಾಲಯದ ರಾಯರ ಮಠದಲ್ಲಿ ಮಹಿಳೆಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ . ಶಿವಮೊಗ್ಗ ದಿಂದ ಮಂತ್ರಾಲಯಕ್ಕೆ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಆಗಮಿಸಿದ್ದ ಮಹಿಳೆ ಮಠದಲ್ಲಿ ನಿದ್ರಾ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳೆ. ಆದರೆ ಕಾರಣ ತಿಳಿದು ಬಂದಿಲ್ಲ.
ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಸೆಕ್ಯೂರಿಟಿ ಗಾರ್ಡ್...
www.karnatakatv.net : ರಾಯಚೂರು : ಸಿ ಎಂ ಆರಂಭದಲ್ಲಿ ಎಡವಿದ್ದಾರೆ ಎಂದು ಧ್ರುವ ನಾರಾಯಣ ಅಸಮಧಾನ ವೇಕ್ತಪಡಿಸಿದರು . ಇಂದು ರಾಯಚೂರು ನ ಕಾಂಗ್ರೆಸ್ ಕಾರ್ಯಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಸಿಎಂ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ಮೊದಲಿಗೆ ಎಡವಿದ್ದಾರೆ , ೧೩ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿದ್ದಾರೆ...
www.karnatakatv.net : ಹುಬ್ಬಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದಿವಾಸಿಗಳ ಹಾಗೂ ದಲಿತರನ್ನು ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಇನ್ನಾದರೂ ಪ್ರಧಾನಮಂತ್ರಿಗಳು ಈ ಹಿಂದೆ ಹೇಳಿದಂತೆ ದಲಿತ ಹಾಗೂ ಆದಿವಾಸಿ ಮಹಿಳೆಯರ ಮಾನ ಕಾಪಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿಯ ಅಧ್ಯಕ್ಷರಾದ ಎಫ್. ಎಚ್.ಜಕ್ಕಪ್ಪನವರ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ...
www.karnatakatv.net : ಲಿಂಗಸುಗೂರು: ಉಪ ಆಯುಕ್ತರು ಅಬಕಾರಿ ಅಧಿಕಾರಿಗಳು ರಾಯಚೂರು ಜಿಲ್ಲೆ ರಾಯಚೂರು ಆದೇಶದ ಮೇರೆಗೆ ಲಿಂಗಸುಗೂರು ತಾಲೂಕಿನ ವಲಯ ವ್ಯಾಪ್ತಿಯಲ್ಲಿ 3 ವರ್ಷಗಳಿಂದ 4 ಲಕ್ಷ 56 ಸಾವಿರ ಮೊತ್ತದ 1145 ಲೀ ಮದ್ಯ, 125. 3 ಲೀ ಬೀಯರ್ 153. 5ಕಳ್ಳ ಭಟ್ಟಿ ಸಾರಾಯಿ, 648 ಬೆಲ್ಲದ ಕೊಳೆ ಹಾಗೂ 10ಕೆಜಿ...
www.karnatakatv.net : ಚಾಮರಾಜನಗರ: ರಾಜಕಾರಣಕ್ಕೆ ಸ್ವಾಮೀಜಿಗಳು ಹಸ್ತಕ್ಷೇಪ ಮಾಡುವುದು ಕರ್ನಾಟಕದ ಚರಿತ್ರೆಯಲ್ಲಿ ಕಪ್ಪುಚುಕ್ಕೆ ಎಂದು ಚಾಮರಾಜನಗರದಲ್ಲಿ ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ಸ್ವಾಮೀಜಿಗಳಾದವರು ವಿನಯ-ವಿವೇಕ, ಆಚಾರ-ವಿಚಾರ, ಸನ್ಮಾರ್ಗಗಳನ್ನು ಭೋಧಿಸಬೇಕು , ರಾಜಕೀಯದಲ್ಲಿ ಸಮಸ್ಯೆ ಬಂದಾಗ ಖಾವಿಧಾರಿಗಳಾಗಿ ಒಂದು ಜಾತಿಗೆ, ಪಕ್ಷಕ್ಕೆ ಸೀಮಿತವಾಗಿ ವರ್ತಿಸುವುದು ಅವರು ತೊಡುವ ಖಾವಿಗೆ ಅವಮಾನವಾದಂತೆ ಎಂದು ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.
ಖಾವಿದಾರಿಗಳ...
www.karnatakatv.net : ಚಾಮರಾಜನಗರ: ಅಕ್ರಮವಾಗಿ ಕರುಗಳನ್ನು ಸಾಗಾಟ ಮಾಡಲಾಗುತ್ತಿದ್ದ ವಾಹನದ ಮೇಲೆ ಧಾಳಿ ನಡೆಸಿದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಒಟ್ಟು 16 ಕರುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಕರುಗಳನ್ನು ಗ್ರಾಮಾಂತರ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅಕ್ರಮವಾಗಿ ತಮಿಳುನಾಡಿಗೆ...
www.karnatakatv.net : ಹುಬ್ಬಳ್ಳಿ:ಆತ ಒಬ್ಬ ಉದ್ಯಮಿ ಹಾಗೂ ಗುತ್ತಿಗೆದಾರ. ಸಾಮಾಜಿಕ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಆತ ಈಗ ಸರ್ವಧರ್ಮ ಸಮನ್ವಯತೆ ಮೆರೆದಿದ್ದಾರೆ. ಹಾಗಿದ್ದರೇ ಯಾರು ಆ ವ್ಯಕ್ತಿ ಅಂತೀರಾ ತೋರಸ್ತೀವಿ ನೋಡಿ..
ವಾಣಿಜ್ಯನಗರಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಫ್ ಆಪ್ ಕಂಪನಿಯ ಮಾಲೀಕ ಚಿಗರುಪಾಟಿ ಡಾ. ವಿ.ಎಸ್.ವಿ ಪ್ರಸಾದ ಅವರು ಮುಸ್ಲಿಂ ಧರ್ಮದ ಜನರಿಗೆ ಪ್ರಾರ್ಥನೆ ಸಲ್ಲಿಸಲು...
www.karnatakatv.net : ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಬಹುದೊಡ್ಡ ಹೋರಾಟ. ನಿರಂತರ ಹೋರಾಟದ ಫಲವಾಗಿ ಮಹದಾಯಿ ನ್ಯಾಯಾಧೀಕರಣದ ತೀರ್ಪು ಬಂದಿದೆ. ಕೇಂದ್ರ ಸರ್ಕಾರ ಗೆಜೆಟ್ ನೋಟಿಪೀಕೇಶನ್ ಹೊರಡಿಸಿದೆ. ರಾಜ್ಯ ಸರ್ಕಾರ 1600 ಕೋಟಿ ರೂಪಾಯಿಗಳನ್ನ ಕಾಮಗಾರಿಗೆ ತೆಗೆದಿಟ್ಟಿದೆ, ಆದರೂ ಕಾಮಗಾರಿ ಶುರುವಾಗಿಲ್ಲ. ಆದರೆ ಈಗ ಜನರಲ್ಲಿ ಆಶಾಭಾವನೆ ಮೊಳಕೆ ಒಡೆದಿದೆ. ಹಾಗಿದ್ದರೇ ಏನಿದು ಆಶಾಭಾವ...
www.karnatakatv.net: ರಾಯಚೂರು : ಇವರಿಗೆ ವಯಸ್ಸು ೮೫ ಅಧಿಕ ದಾಟಿವೆ ನೊಡಲು ಕಣ್ಣು ಮಂಜಾಗಿವೆ ಇವರನ್ನು ನೋಡಿಕೊಳ್ಳಲು ಮಕ್ಕಳಿಲ್ಲ ಆದರು ಕಷ್ಟದಲ್ಲಿ ಜೀವನ ಸಾಗಿಸುತ್ತಿದರೆ . ಇವರ ಗೊಳು ಕೆಳೊವವರೆ ಇಲ್ಲ ಈ ನಡುವೆಯೇ ಆಳುವ ಸರ್ಕಾರಗಳು ಇವರಿಗೆ ಮಾಡಿರುವ ಅನ್ಯಾಯ ಒಂದೆರಡಲ್ಲ. ಅಷ್ಟಕ್ಕೂ ಯಾರು ಆ ನತದೃಷ್ಟರು ಅಂತೀರ ಈ ಸ್ಟೋರಿ ನೋಡಿ...
ಈ...