ರಾಯಚೂರು : ಜಿಲ್ಲೆಯ ಬಡ ಅರ್ಚಕರಿಗೆ ಸರ್ಕಾರದಿಂದ ಬರುವ ವಾರ್ಷಿಕ ವರಮಾನದಲ್ಲಿ ಲಂಚಕ್ಕೆ ಅಧಿಕಾರಿಗಳು ಕೈ ಚಾಚುತ್ತಿದ್ದಾರೆ. ಇದೀಗ ಮಾಧ್ಯಮದ ಮುಂದೆ ಅಂತಹಭ್ರಷ್ಟ ಅಧಿಕಾರಿಗಳ ಭ್ರಷ್ಟಾಚಾರ ಬಟಾಬಯಲಾಗಿದೆ.
https://www.youtube.com/watch?v=0aD09ckG7U8&pp=sAQA
ಲಿಂಗಸ್ಗೂರು ತಹಶಿಲ್ದಾರ ಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರಬಿದಾಗಿದ್ದು, ಸೈಯದ್ ನೂರುದ್ದೀನ್ ಅಲ್ವಿ ಎಂಬುವ ಅಧಿಕಾರಿ ಇಲ್ಲಿನ ದಾಖಲೆಗಳ ಕೊಠಡಿಯನ್ನೇ ಲಂಚ ತೆಗೆದುಕೊಳ್ಳಲು ಬಳಸಿಕೊಂಡಿದ್ದಾನೆ. ಅಲ್ವಿ ಎಂಬ ಭ್ರಷ್ಟ ಅಧಿಕಾರಿಯ...
www.karnatakatv.net - chamarajanagar : ಕೇರಳ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸೋಂಕು ಹಾಗೂ ಡೆಲ್ಟ್ರಾ ವೈರಸ್ ಹಿನ್ನಲೆಯಲ್ಲಿ ಅಂತರಾಜ್ಯ ಗಡಿಯಲ್ಲಿ ತಪಾಸಣಾ ಕಾರ್ಯದ ಬಗ್ಗೆ ಜಿಲ್ಲಾಧಿಕಾರಿಗಳು ಖುದ್ದಾಗಿ ಶನಿವಾರ ವೀಕ್ಷಿಸಿದರು.
ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಶನಿವಾರ ಬೆಳಗ್ಗೆ ಕರ್ನಾಟಕ ಕೇರಳ ಗಡಿ ಭಾಗ ಮೂಲೆಹೊಳೆ ಚಕ್ ಪೋಸ್ಟ್ ಗೆ ಬೇಟಿ ಕೊಟ್ಟು, ಅಲ್ಲಿ ಕೇರಳದಿಂದ...
www.karnatakatv ಗದಗ: ಹೆಣ್ಣೊಂದು ಕಲಿತರೇ ಶಾಲೆಯೊಂದು ತೆರೆದಂತೆ ಎಂಬುವಂತ ಮಾತಿದೆ. ಆದರೆ ಆ ಹೆಣ್ಣು ಈಗ ಕುಟುಂಬದ ಬಾರವನ್ನು ಹೊತ್ತು ಮುನ್ನಡೆಯುತ್ತಿದ್ದಾಳೆ. ನೇಗಿಲು ಹಿಡಿದು ಕುಟುಂಬ ನಿರ್ವಹಣೆ ಜೊತೆಗೆ ದೇಶಕ್ಕೆ ಅನ್ನಹಾಕುವ ಅನ್ನದಾತೆ ಆಗಿದ್ದಾಳೆ.
ಹೌದು… ಹೀಗೆ ಬಾರುಕೋಲ ಹಿಡಿದು ಎಡೆ ಹೊಡೆತಾಯಿರೋ ಈ ಯುವತಿ ಹೆಸರು ಸರಸ್ವತಿ ಲಮಾಣಿ ಅಂತ. ಇವಳು ಗದಗ ಜಿಲ್ಲೆ...
www.karnatakatv.net : ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಿನ್ನೆಯಷ್ಟೇ ನಾಯಕರು ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಆದರೆ ವಿಪರ್ಯಾಸಕರ ಸಂಗತಿ ಅಂದರೆ ಕಾರ್ಯಕ್ರಮದ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ಹಾದಿ-ಬೀದಿ ರಂಪಾಟ ಪ್ರಾರಂಭವಾಗಿದೆ.
ಹೌದು.. ಕಾಂಗ್ರೆಸ್ ವಲಯದಲ್ಲಿ ಟಿಕೆಟ್ ವಿಚಾರದಲ್ಲಿ ಈಗಿನಿಂದಲೇ ಕಿತ್ತಾಟ ಶುರುವಾಗಿದೆ. ಕಾಂಗ್ರೆಸ್ ಉಸ್ತುವಾರಿ ಸಮ್ಮುಖದಲ್ಲೇ ಆರೋಪ ಪ್ರತ್ಯಾರೋಪ ನಡೆದಿದ್ದು, ಮುಖಂಡರ ವಾಗ್ವದ ಕೇಳಿ ಕಾಂಗ್ರೆಸ್ ಉಸ್ತುವಾರಿ...
ರಾಯಚೂರು : ಸಚಿವ ಸ್ಥಾನಕ್ಕೆ ರಾಯಚೂರು ಜಿಲ್ಲೆಯಲ್ಲಿ ಕೂಗು ಹೆಚ್ಚಾಗಿದೆ. ಜಿಲ್ಲೆಯ ಇಬ್ಬರು ಶಾಸಕರ ಪರವಾಗಿ ಪ್ರತ್ಯೇಕ ಬೇಡಿಕೆಯನ್ನ ಆಯಾ ಶಾಸಕರ ಬೆಂಬಲಿಗ ಮುಖಂಡರು ಮಂಡಿಸಿದ್ದಾರೆ. ಇನ್ನು ಪ್ರತ್ಯೇಕ ಬೇಡಿಕೆಯಿಂದ ಜಿಲ್ಲೆಯ ನಾಯಕರಲ್ಲಿನ ಬಿರುಕು ಬಟಾ ಬಯಲಾಗಿದೆ.
https://www.youtube.com/watch?v=QkotQtAYXUU&pp=sAQA
ದೇವದುರ್ಗ ಶಾಸಕ ಶಿವನಗೌಡ ನಾಯಕರಿಗೆ ಸಚಿವ ಸ್ಥಾನಕ್ಕಾಗಿ ಮೂವರು ಮಾಜಿ ಶಾಸಕರು ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ...
www.karnatakatv.net : ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಜೊತೆಗೆ ಕಲಬುರಗಿಯ ಇಎಸ್ಐ ವೈದ್ಯಕೀಯ...
www.karnatakatv.net : ಬೆಂಗಳೂರು : ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದ್ದು ಅದರ ಬೆನ್ನಲೇ ಕರ್ನಾಟಕದಲ್ಲೂ ಕೂಡಾ ಪ್ರಕರಣಗಳ ಸಂಖ್ಯೆ ಏರತೊಡಗಿದೆ. ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 1890 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು 9 ಜನರನ್ನು ಬಲಿ ಪಡೆದು ಕೊಂಡಿದೆ. ಪಕ್ಕದ ರಾಜ್ಯ ಕೇರಳದಲ್ಲಿ ಪ್ರಕರಣ ಹೇಚ್ಚಿದ್ದು ಬೆಂಗಳೂರಿನ ಜನರಲ್ಲಿ ಮತ್ತಷ್ಟು ಆತಂಕ ಮನೆ...
www.karnatakatv.net : ದೇಶದಲ್ಲಿ ಕೊರೊನಾ ಹಾವಳಿ ಇಂದ ಬೇಸತ್ತ ಜನರಿಗೆ ಈಗ ಮತ್ತೋಂದು ಅಗ್ನಿ ಪರೀಕ್ಷೆ ಮುಂದಾಗಿದೆ. ಉತ್ತರ ಕನ್ನಡ ಭಾಗದ ಜನರು ಮಳೆಯಿಂದ ತತ್ತರಿಸಿ ಹೊಗಿದ್ದು. ಪ್ರವಾಹದಿಂದ ಮನೆ, ಆಸ್ತಿ ಜಾನುವಾರಗಳನ್ನು ಕಳೆದುಕೊಂಡು ದಿಕ್ಕು ತೋಚದೆ ಕುಳಿತಿರುವ ಜನರೆ ಹೇಚ್ಚು. ಆದರೆ ನೂತನ ಸಿಎಂ ಬಂದ ಮೇಲೆ ಎಲ್ಲವು ಪರಿಹಾರ ವಾಗುವುದು ಎಂದು...
www.karnatakatv.net : ಬೆಂಗಳೂರು : ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ತೆರಳಿದ್ದು, ಅಲ್ಲಿ ಮೋದಿ ಅವರ ನಿವಾಸಕ್ಕೆ ಹೋಗಿ ಅವರೊಂದಿಗೆ ಚರ್ಚೆಯನ್ನು ನಡೆಸಿದರು, ಇಂದು ಸಾಯಂಕಾಲ ಸಚಿವ ಸಂಪುಟ ವನ್ನು ಪ್ರಸ್ಥಾಪಿಸುವುದಾಗಿಯೂ ಹಾಗೇ ಹೈಕಮಾಂಡ್ ಸೂಚಿಸಿದ ಹಾಗೆ ನಡೆದುಕೊಳ್ಳುವುದಾಗಿ ಹೇಳಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬಳಿ ಸಂಪುಟದ ಲಿಸ್ಟ್...
www.karnatakatv.net :ಬೆಳಗಾವಿ: ನಗರದಲ್ಲಿ ಇತ್ತಿಚೆಗೆ ಸರಕಾರಿ ಕಚೇರಿ ಮತ್ತು ಆಯುಕ್ತರ ನಿವಾಸದೆದುರು ಕಸ ಚೆಲ್ಲಿದ ಎರಡು ಪುಂಡಾಟ ಪ್ರಕರಣಗಳಿಗೆ ಸರಕಾರಿ ನೌಕರರು ಗರಂ ಆಗಿದ್ದಾರೆ. ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ ಎಂಬ ಆರೋಪ ಮಾಡಿ, ಅನಾಗರಿಕರಂತೆ ಕಸ ಎಸೆದಿದ್ದ ಎರಡು ಪ್ರಕರಣಗಳಿಗೆ ಈಗ ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ವ್ಯಗ್ರರಾಗಿದ್ದಾರೆ.ಇತ್ತೀಚೆಗೆ ಬೆಳಗಾವಿ...