www.karnatakatv.net : ಬೈಲಹೊಂಗಲ: ಕಾರ್ಗಿಲ್ ಆಪರೇಷನ್ ವಿಜಯಕ್ಕೆ 22 ವರ್ಷ ಪೂರ್ಣಗೊಂಡಿದ್ದು, ಪಾಕಿಸ್ಥಾನದ ವಿರುದ್ಧ ವಿಜಯ ಪತಾಕೆ ಹಾರಿಸಿದ ಭಾರತ ಮಾತೆಯ ವೀರ ಪುತ್ರರನ್ನು ಇಡೀ ದೇಶವೇ ಸ್ಮರಿಸುತ್ತಿದೆ ಎಂದು ಬೈಲಹೊಂಗಲ ಡಿವಾಯ್ಎಸ್ಪಿ ಶಿವಾನಂದ ಕಟಗಿ ಬೈಲಹೊಂಗಲದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದರು.
ಪಟ್ಟಣದ ವೀರಮಾತೆ ಚೆನ್ನಮ್ಮರಸ್ತೆಯ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಮಲಪ್ರಭಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ...
www.karnatakatv.net : ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಗ್ರಾಮದ ರಾಜಪ್ಪ ಎಂಬುವ ಯುವಕ ಯಡಿಯೂರಪ್ಪನವರ ರಾಜೀನಾಮೆ ಹಿನ್ನೆಲೆಯಲ್ಲಿ ಸಾವನ್ನಪ್ಪಿದ.
ಇನ್ನೆರಡು ದಿನಗಳಲ್ಲಿ ನಿಮ್ಮನ್ನು ಭೇಟಿಮಾಡಲು ಬರುತ್ತೇನೆ ದೈರ್ಯತಂದುಕೊಳ್ಳಿ ಎಂದು ಹಂಗಾಮಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ......
ಆತ್ಮಹತ್ಯೆಗೆ ಶರಣಾದ ರವಿ ಕುಟುಂಬಸ್ಥರಿಗೆ ಕರೆಮಾಡಿ ಸಾಂತ್ವಾನ ಹೇಳಿದರು... ನೆನ್ನೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ...
www.karnatakatv.net : ಬೆಳಗಾವಿ: ರಾಜ್ಯದಲ್ಲಿ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾದ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ನಾಚಿಕೆ ಅನ್ನೊದು ಇದ್ದರೆ ಸಚಿವ ಸ್ಥಾನದಿಂದ ಹೊರ ಬರಬೇಕು ಎಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಮಿಕ ಘಟಕದ ಬೆಳಗಾವಿ ಅಧ್ಯಕ್ಷರು ಆಗಿರುವ ಮಂಜುನಾಥ ಕಾಂಬಳೆ...
www.karnatakatv.net : ಬೆಳಗಾವಿ: ಖಾನಾಪುರ ಪಟ್ಟಣದ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಸಂತ್ರಸ್ತರು ತಮ್ಮ ಅಳಲನ್ನ ತೂಡಿಕೊಂಡರು.
ಹಲವು ದಿನಗಳ ಹಿಂದೆ ಸತತವಾಗಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ತಾಲೂಕುಗಳು ಪ್ರವಾಹಕ್ಕೆ ತುತ್ತಾದವು ಹಾಗೇಯೆ ಜಿಲ್ಲೆಯ ಖಾನಾಪೂರ ತಾಲೂಕು ಸಹ ಮಲಪ್ರಭಾ ನದಿಯಿಂದ...
www.karnatakatv.net : ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಸಭೆಯ ಸಿದ್ಧತೆಗಳು ನಡೆಯುತ್ತಾ ಇದ್ದು, ವೇದಿಕೆಯ ಮೇಲೆ 10 ಜನ ಪ್ರಮುಖ ನಾಯಕರು ಅವರಿಗೆ 10 ಸಿಟ್ ಗಳು ಸಿದ್ದವಾಗಿದೆ, ನಳಿನ್ ಕುಮಾರ್ ಕಟಿಲ್ , ಬಿಎಸ್ ವೈ ಸಂಘ ಪರಿವಾರದ ಕೆಲ ಪ್ರಮುಖರ ಉಪಸ್ಥಿತಿ ಸಾಧ್ಯತೆ, ಲಿಂಗಾಯತ ನಾಯಕರನ್ನೆ ಮುಖ್ಯ ಮಂತ್ರಿಯನ್ನಾಗಿ ಮಾಡಲು...
www.karnatakatv.net : ರಾಯಚೂರು: ಕೋತಿಗಳ ಕಾಟಕ್ಕೆ ಬೇಸತ್ತು ಊರು ತೊರೆಯುವ ನಿರ್ಧಾರಮಾಡಿರುವ ಗ್ರಾಮಸ್ಥರು.ಈ ಘಟನೆ ರಾಯಚೂರಿನ ಪಲವಲದೊಡ್ಡಿ ಗ್ರಾಮದಲ್ಲಿ ನಡೆದಿದೆ. . ಎರಡು ವರ್ಷಗಳಿಂದ ಕೋತಿಗಳು ಕಾಡಿನಿಂದ ಊರಿಗೆ ಸೇರಿದ್ದವು ಜನಗರಿಗೆ ಮನೆಯಿಂದ ಹೊರಗೆ ಬರಲು ಬಿಡುತ್ತಿಲ್ಲ . ಆ ಗ್ರಾಮದಲ್ಲಿ ಜನರಿಗಿಂತ ಕೋತಿಗಳೇ ಹೆಚ್ಚು.ಮನೆಗಳಿಗೆ ನುಗ್ಗುತ್ತವೆ, ಕೈಗೆ ಸಿಕ್ಕಿದ್ದು ದೋಚುತ್ತವೆ. ವಿದ್ಯುತ್ ವೈಯರ್,...
www.karnatakatv.net : ಈಗಾಗಲೇ ಎಲ್ಲಾ ಸಮಾಜದ ಮಾಠಧೀಶರು ಸೇರಿ ಯಡಿಯೂರಪ್ಪ ಅವರನ್ನು ಮುಂದುವರೆಸಬೇಕು ಇಲ್ಲ ಅಂದ್ರೆ ನಷ್ಟ ಆಗುತ್ತೆ.. ಯಡಿಯೂರಪ್ಪ ವ್ಯಕ್ತಿ ಅಲ್ಲ ಒಂದು ಶಕ್ತಿ.. ಜೀವನದುದ್ದಕ್ಕೂ ಎಲ್ಲವನ್ನು ತ್ಯಾಗ ಮಾಡಿದ್ದಾರೆ. ಕಾಲ್ನಡಿಗೆಯಿಂದ ಪಕ್ಷ ಸಂಘಟನೆ ಮಾಡಿ ಸೈಕಲ್ ಮೂಲಕ ಹಳ್ಳಿ ಹಳ್ಳಿಗೆ ತಿರುಗಿ ನಂತರದ ದಿನಗಳಲ್ಲಿ ಶಾಸಕರು ಸದನಕ್ಕೆ ಬರುವಂತೆ ಮಾಡಿದ್ದಾರೆ . ...
www.karnatakatv.net : ರಾಜೀನಾಮೆಯ ನಂತರ ರಾಮನಗರದಲ್ಲಿ ಕುಮಾರಸ್ವಾಮಿಯವರು ‘ಹೈಕಮಾಂಡ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ.. ನಾನು ಸಂಪೂರ್ಣ ಬಹುಮತದಿಂದ ಸಿಎಂ ಆಗಿರಲಿಲ್ಲ.. ನಾನು ತಾಯಿ ಚಾಮುಂಡಿ ಆಶಿರ್ವಾದದಿಂದ ಸಿಎಂ ಆಗಿದ್ದೆ.. ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷ ಮುಗಿದೇ ಹೋಯಿತು ಎನ್ನುತ್ತಿರುವಾಗ, ಮುಂದೆ ತಾಯಿಯ ಆಶಿರ್ವಾದ ದಿಂದ ಜೆಡಿಎಸ್ ಪಕ್ಷ ಬರುತ್ತದೆ ಎಂದು ಮಾಹಿತಿಯನ್ನು...
www.karnatakatv.net : ಬೆಂಗಳೂರು : ಬಿಜೆಪಿ ಶಾಸಕರು ಮುಂದಿನ ಸಿಎಂ ಆಯ್ಕೆ ಮಾಡುವಲ್ಲಿ ಬ್ಯುಸಿಯಾಗಿದ್ರೆ ಬಿಸ್ಪಿ ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ.. ಈ ಕುರಿತು ಯಡಿಯೂರಪ್ಪ ನಿವಾಸ ಕಾವೇರಿ ಬಳಿ ಮಾತನಾಡಿದ ಕೊಳ್ಳೆಗಾಲ ಶಾಸಕ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡ್ತಿದ್ದು, ಬಹುತೇಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೆ ಒಲವು ತೋರಿಸಿದ್ದಾರೆ. ಹೀಗಾಗಿ...
www.karnatakatv.net : ರಾಜೀನಾಮೆಯ ನಂತರ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಸಭೆಯನ್ನು ನಡೆಸಲಿದ್ದು ಅದು, ಇಂದು ಸಂಜೆ 7 ಗಂಟೆಗೆ ನಿಗದಿಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಈ ಸಭೆ ನಡೆಯುತ್ತಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟಿಲ್ ಹಾಗು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು...