Wednesday, July 15, 2026

Karnataka Tv

ಈ ದೇವಸ್ಥಾನದಲ್ಲಿ ನೂಡಲ್ಸ್‌ನ್ನೇ ಪ್ರಸಾದವಾಗಿ ಕೊಡ್ತಾರೆ ಗೊತ್ತಾ..?

ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ, ಪ್ರಸಾದವಾಗಿ, ಕೊಬ್ಬರಿ-ಸಕ್ಕರೆ, ಪಂಚಕಜ್ಜಾಯ, ಪೊಂಗಲ್, ಪುಳಿಯೋಗರೆ, ಅಥವಾ ಪಾಯಸ, ಲಡ್ಡು ಪ್ರಸಾದವನ್ನ ಕೊಡ್ತಾರೆ. ಆದ್ರೆ ಕೊಲ್ಕತ್ತಾದಲ್ಲಿರುವ ದೇವಸ್ಥಾನೊಂದರಲ್ಲಿ ನೂಡಲ್ಸ್‌ನ್ನು ಪ್ರಸಾದವಾಗಿ ಕೊಡ್ತಾರೆ. ಯಾಕೆ ಈ ಪ್ರಸಾದವನ್ನು ಕೊಡಲಾಗುತ್ತದೆ..? ಇಲ್ಲಿ ಯಾವ ದೇವರನ್ನು ಪೂಜಿಸಲಾಗುತ್ತದೆ..? ಇಲ್ಲಿನ ವಿಶೇಷತೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್...

ದರ್ಗಾದಲ್ಲೂ ಆಚರಿಸುತ್ತಾರೆ ಕೃಷ್ಣ ಜನ್ಮಾಷ್ಠಮಿ..

ಭಾರತ ಅಂದ್ರೆ ಎಲ್ಲ ಧರ್ಮದವರೂ ನೆಲೆಸಿದ, ಧರ್ಮ, ಜಾತಿ , ಭೇದದ ಅಂತರವಿಲ್ಲದ, ಭಾವೈಕ್ಯತೆಯ ದೇಶ. ವೈವಿಧ್ಯತೆಯಲ್ಲಿ ಏಕತೆ ಸಾರುವ ದೇಶ. ಇಂಥ ದೇಶದಲ್ಲಿ ಹಿಂದೂ ಮುಸ್ಲೀಂಮರೂ ಕ್ರಿಸ್‌ಮಸ್ ಆಚರಿಸುತ್ತಾರೆ. ದೀಪಾವಳಿ ಆಚರಿಸುವಾಗ ಮುಸ್ಲಿಂಮರೂ- ಕ್ರಿಶ್ಚಿಯನ್ನರೂ ಸೇರುತ್ತಾರೆ. ರಂಜಾನ್ ಹಬ್ಬದ ಸಿಹಿಯನ್ನ ಎಲ್ಲರೂ ಹಂಚಿಕೊಂಡು ತಿಂತಾರೆ. ಆದ್ರೆ ಕೋಮುವಾದದ ಬೀಜ ಬಿತ್ತುವ ಹುಳುಗಳಿರುವ ಈ...

ಶನಿದೋಷ ನಿವಾರಣೆಯಾಗಬೇಕು ಅಂದ್ರೆ ಯಾವ ಪ್ರಾಣಿಗೆ ಯಾವ ಆಹಾರ ನೀಡಬೇಕು..?

ಶನಿದೋಷವಿದ್ದವರು ಯಾವ ದೇವರನ್ನು ಸ್ಮರಿಸಬೇಕು. ಶನಿದೇವನಿಗೆ ಏನನ್ನು ಅರ್ಪಿಸಿದರೆ ಶನಿದೋಷ ನಿವಾರಣೆಯಾಗುತ್ತದೆ. ಶನಿಯ ಕೋಪಕ್ಕೆ ತುತ್ತಾಗಬಾರದು ಅಂದ್ರೆ ಯಾವ ಪಕ್ಷಿಗೆ ತೊಂದರೆ ನೀಡಬಾರದು ಅನ್ನೋ ಬಗ್ಗೆ ನಾವು ನಿಮಗಾಗಲೇ ಹೇಳಿದ್ದೇವೆ. ಇಂದು ನಾವು ಶನಿದೋಷ ನಿವಾರಣೆಯಾಗಬೇಕು ಅಂದ್ರೆ ಯಾವ ಪ್ರಾಣಿಗೆ ಯಾವ ಆಹಾರ ನೀಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್...

ಶಿವನಿಗೆ ಕ್ಷೀರಾಭಿಷೇಕ ಮಾಡುವುದರ ಪ್ರಯೋಜನವೇನು ಗೊತ್ತೇ..?

ಶಿವನ ಕೃಪೆ ಸಿಗಬೇಕೆಂದರೆ, ಓಂ ನಮಃ ಶಿವಾಯ ಎಂಬ ಜಪವೊಂದೇ ಸಾಕೆನ್ನುತ್ತಾರೆ. ಆಡಂಬರದ ಪೂಜೆಯನ್ನು ಬಯಸದ ಶಿವನಿಗೆ, ಒಂದು ಬಿಲ್ವಪತ್ರೆಯ ದಳವಿಟ್ಟು ಪೂಜಿಸಿದರೆ ಸಾಕು, ನಮ್ಮ ಇಷ್ಟಾರ್ಥಗಳನ್ನ ಈಡೇರಿಸುತ್ತಾನೆ. ಸಾಮಾನ್ಯವಾಗಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಾರೆ. ಆದ್ರೆ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವುದರಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್...

ತುಳಸಿಯನ್ನು ಹೀಗೆ ಪೂಜಿಸಿದರೆ, ಲಕ್ಷ್ಮೀ ಆಶೀರ್ವಾದ ನಿಮ್ಮ ಮೇಲಿರುತ್ತದೆ..

ನಾವು ಈಗಾಗಲೇ ತುಳಸಿಯ ಮಹತ್ವ. ತುಳಸಿ ದೇವಿಯನ್ನು ಪೂಜಿಸಿದರೆ ಯಾವ ಫಲ ಸಿಗುತ್ತದೆ. ಅವಿವಾಹಿತೆಯರು ತುಳಸಿಗೆ ದೀಪ ಹಚ್ಚಿದರೆ ಅದರಿಂದ ಆಗುವ ಲಾಭವೇನು ಅನ್ನೋ ಬಗ್ಗೆ ಹೇಳಿದ್ದೇವೆ. ಇವರು ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ, ತುಳಸಿ ದೇವಿಯನ್ನ ಪೂಜಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್...

ನಿಮ್ಮ ಮನೆಯ ದೇವರಕೋಣೆಯಲ್ಲಿ ಈ ವಸ್ತುವನ್ನು ಖಂಡಿತ ಇರಿಸಿ..

ಪ್ರತಿ ಧರ್ಮಿಯವರ, ಪ್ರತೀ ಜಾತಿಯವರ ಮನೆಯಲ್ಲಿ ದೇವರ ಕೋಣೆ ಅಂತಾ ಇದ್ದೇ ಇರುತ್ತೆ. ಕೆಲವರ ಮನೆಯಲ್ಲಿ ಸಪರೇಟ್ ಆಗಿ ದೇವರಕೋಣೆ ಇಲ್ಲದಿದ್ದರೂ, ಹಾಲ್‌ನಲ್ಲಿಯೋ, ಅಡುಗೆ ಕೋಣೆಯಲ್ಲಿಯೋ ಒಂದು ಚಿಕ್ಕದಾದ ಜಾಗದಲ್ಲಿ ದೇವರ ಫೋಟೋ, ಮೂರ್ತಿಯನ್ನಿಟ್ಟು ಪೂಜಿಸುತ್ತಾರೆ. ಇಂಥ ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಟ್ಟರೆ ಮನೆಜನರಿಗೆ ಉತ್ತಮ ಅಂತಾ ಹೇಳಲಾಗುತ್ತದೆ. ಯಾವುದು ಆ ವಸ್ತು...

ವಿಶ್ವದ ಎತ್ತರದ ಕಟ್ಟಡದಲ್ಲಿ ರಾರಾಜಿಸಿದ ಕಿಚ್ಚನಿಂದ ಮತ್ತೊಂದು ಸಾಹಸ…!

ಕನ್ನಡ ಚಿತ್ರರಂಗದ ಆರಡಿ ಕಟೌಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಪಂಚದ ಅತಿ ಎತ್ತರ ಕಟ್ಟಡದಲ್ಲಿ ವಿಕ್ರಾಂತ್ ರೋಣನಾಗಿ ರಾರಾಜಿಸಿದ ವಿಶ್ವದ ಮೊದಲ ಹೀರೋ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ. ಯಾವ್ ಸೂಪರ್ ಸ್ಟಾರ್ ಮಾಡದ ದಾಖಲೆಯನ್ನು ಕಿಚ್ಚ ಬುರ್ಜ್ ಖಲೀಫ್ ಕಟ್ಟದ ಮೇಲೆ ಬರೆದಿದ್ದಾರೆ. ಬಣ್ಣದ ಬದುಕಿಗೆ ಕಿಚ್ಚ ಬಂದು 25 ವರ್ಷದ ಸಂಭ್ರಮದೊಂದಿಗೆ...

ಪವರ್ ಸ್ಟಾರ್ ಪುನೀತ್ ನಿರ್ಮಾಣದ ಸಿನಿಮಾದಲ್ಲಿ ಡ್ಯಾನೀಶ್ ಸೇಠ್ ಗೆ ಜೋಡಿಯಾದ ಸಂಯುಕ್ತ ಹೊರನಾಡು…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಿಆರ್ ಕೆ ಪ್ರೊಡಕ್ಷನ್ ಹೌಸ್ ನಡಿ ‘ಒನ್ ಕಟ್ ಟು ಕಟ್’ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗಷ್ಟೇ ಸಿನಿಮಾದ ಸ್ಕ್ರೀಪ್ ಪೂಜೆ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾದ ಪುನೀತ್ ಹಾಗೂ ಅಶ್ವಿನಿ ದಂಪತಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. https://twitter.com/PRK_Productions/status/1357262042839719936?s=20 ಈ ಹಿಂದೆ ಲಾಕ್ ಡೌನ್ ಟೈಮ್ ನಲ್ಲಿ ಪಿಆರ್ ಕೆ ಪ್ರೊಡಕ್ಷನ್...

ಆಂಧ್ರದಲ್ಲಿ ‘ಭರ್ಜರಿ’ ಹುಡ್ಗನ ಹವಾ… 350ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಧ್ರುವ ‘ಪೊಗರು’ ಅಬ್ಬರ…

ಭರ್ಜರಿ ಹುಡ್ಗ ಧ್ರುವ ಸರ್ಜಾ ಭರ್ಜರಿಯಾಗಿ ಪೊಗರು ತೋರಿಸೋದಿಕ್ಕೆ ರೆಡಿಯಾಗಿ ನಿಂತಿದ್ದಾರೆ. ಇದೇ ತಿಂಗಳ 19ರಂದು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಪೊಗರಿಸಂ ತೋರಿಸ್ತಿರುವ ಬಹದ್ದೂರ್ ಹುಡ್ಗ ಅಬ್ಬರ ನೋಡೋದಿಕ್ಕೆ ಭಕ್ತಗಣ ಸಖತ್ ಎಕ್ಟೈಟ್ ಆಗಿದ್ದಾರೆ. ಟೀಸರ್. ಸಾಂಗ್ಸ್ ಮೂಲಕ ಸೌತ್ ಸಿನಿ ಅಂಗಳದಲ್ಲಿ ರೆಕಾರ್ಡ್ ಬರೆದಿರು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಮೆಜೆಸ್ಟಿಕ್’ ಸಿನಿಮಾಕ್ಕೆ 19 ವರ್ಷದ ಸಂಭ್ರಮ.. ಈ ದಿನ ಡಿಬಾಸ್ ಗೆ ತುಂಬಾನೇ ಸ್ಪೆಷಲ್ …!

ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ದರ್ಶನ್ ಅವರಿಗಿಂದು ಈ ದಿನ ತುಂಬಾನೇ ಸ್ಪೆಷಲ್. ದಚ್ಚು ಇಂದು ಕನ್ನಡ ಸಿನಿಮಾ ಇಂಡಸ್ಟ್ರೀಯ ದಾಸನಾಗಿ, ನೆಚ್ಚಿನ ಚಕ್ರವರ್ತಿಯಾಗಿ, ಒಡೆಯನಾಗಿ, ಚಾಲೆಂಜಿಂಗ್ ಸ್ಟಾರ್ ಆಗಿ ಮಿಂಚುತ್ತಿರಬಹುದು. ಆದ್ರೆ ದಚ್ಚು ನಾಯಕ ನಟನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ ಮೆಜೆಸ್ಟಿಕ್. ಅಂದ್ರೆ ದಚ್ಚು ನಾಯಕ ನಟನಾಗಿ ಎಂಟ್ರಿ ಕೊಟ್ಟು ಇಂದಿಗೆ...

About Me

32606 POSTS
0 COMMENTS
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img