ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು, ಆಂಧ್ರಪ್ರದೇಶದಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಎನ್‌ಡಿಆರ್‌ಎಫ್ ತಂಡ ಬಿಗಿ ಭದ್ರತೆ ಕೈಗೊಂಡಿದೆ. ನಿವಾರ್ ಟಂಡಮಾರುತದ ಎಫೆಕ್ಟ್ ಬೆಂಗಳೂರಿಗೂ ತಾಗಲಿದ್ದು, ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.
https://youtu.be/mGm9y352XmA
25ರಿಂದ 27ನೇ ತಾರೀಖಿನವರೆಗೂ ಮಳೆ ಬೀಳಲಿದ್ದು, ಬೆಂಗಳೂರು ಸೇರಿ, 8 ಜಿಲ್ಲೆಗಳಲ್ಲಿ ಹೈ ಅಲರ್ಟ್...
ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್(71) ಅನಾರೋಗ್ಯ ಕಾರಣದಿಂದಾಗಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಪಟೇಲ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಆದ್ರೆ ಅಂಗಾಂಗ ವೈಫಲ್ಯವಾಗಿದ್ದ ಕಾರಣಕ್ಕಾಗಿ, ಇಂದು ಮುಂಜಾನೆ ಕೊನೆಯಸಿರೆಳೆದಿದ್ದಾರೆ.
https://youtu.be/xMw5WaZYbV0
ಹಾಲಿ ರಾಜ್ಯಸಭಾ ಸಂಸದರಾಗಿದ್ದ ಅಹಮದ್ ಪಟೇಲ್, ಒಟ್ಟು 8 ಬಾರಿ ಸಂಸದರಾಗಿದ್ದರು. ಎಐಸಿಸಿ...
ಕಾರ್ತಿಕ ಮಾಸದಲ್ಲಿ ಬರುವ ಪ್ರಥಮ ಮತ್ತು ಪ್ರಮುಖ ಹಬ್ಬವೆಂದರೆ ದೀಪಾವಳಿ. ಅದಾದ ಮೇಲೆ ಬರುವ ಹಬ್ಬ ಅಂದ್ರೆ ತುಳಸಿ ಹಬ್ಬ. ವಿಷ್ಣು ಮತ್ತು ವಿಷ್ಣುಪ್ರಿಯ ತುಳಸಿಯನ್ನ ಪೂಜಿಸುವ ಹಬ್ಬ ಇದಾಗಿದೆ. ಹಾಗಾದ್ರೆ ಬನ್ನಿ ತುಳಸಿ ಹಬ್ಬವನ್ನ ಹೇಗೆ ಆಚರಿಸಬೇಕು ಅನ್ನೋ ಬಗ್ಗೆ ತಿಳಿಯೋಣ.
https://youtu.be/mik1iKdQ7H4
ತುಳಸಿ ಮದುವೆ ಅಂದ್ರೆ ವಿಷ್ಣು ಸ್ವರೂಪವಾದ ನೆಲ್ಲಿಕಾಯಿ ಗಿಡ ಮತ್ತು ಲಕ್ಷ್ಮೀ...
ಜೀವನದಲ್ಲಿ ಉದ್ಧಾರವಾಗುವ ಬಗ್ಗೆ ಚಾಣಕ್ಯರು ಹಲವು ಮಾತುಗಳನ್ನ ಹೇಳಿದ್ದಾರೆ. ತಮ್ಮ ನೀತಿ ಪಾಠದ ಮೂಲಕ ಜನರಿಗೆ ಉತ್ತಮ ಸಂದೇಶ ನೀಡಿದ್ದಾರೆ. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
https://youtu.be/xMw5WaZYbV0
ಮೊದಲನೇಯದಾಗಿ ದಡ್ಡನ ಬಳಿ ಹೊಗಳಿಸಿಕೊಳ್ಳುವುದಕ್ಕಿಂತ, ಬುದ್ಧಿವಂತನಿಂದ ಬೈಯಿಸಿಕೊಳ್ಳುವುದು ಉತ್ತಮ ಅಂತಾ ಚಾಣಕ್ಯರು ಹೇಳಿದ್ದಾರೆ. ಯಾರು ಹೆಚ್ಚು ಹೊಗಳುತ್ತಾರೋ, ಅಂಥವರು ನಮ್ಮ ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ...
ರಾಮನನ್ನು ನೆನೆದರೆ ಹನುಮನನ್ನು ನೆನೆದಂತೆ ಅನ್ನೋ ಮಾತಿದೆ. ಯಾರು ರಾಮಭಕ್ತರಾಗಿರ್ತಾರೋ, ಅವರು ಹನುಮ ಭಕ್ತರಾಗಿರಲೇಬೇಕು. ಮತ್ತು ಯಾರು ಹನುಮ ಭಕ್ತರಾಗಿರುತ್ತಾರೋ, ಅವರು ರಾಮನನ್ನು ಪೂಜಿಸುತ್ತಾರೆ. ಹೀಗೆ ರಾಮ ಹನುಮನ ಕೃಪೆಗೆ ಪಾತ್ರರಾದ ಕೆಲ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ..
https://youtu.be/H7f23HbfXTs
ಮೇಷ ರಾಶಿ: ಮೇಷ ರಾಶಿಯವರ ಮೇಲೆ ಹನುಮನ ಕೃಪೆ ಸ್ವಲ್ಪ ಹೆಚ್ಚೆನ್ನಬಹುದು. ಮೇಷ ರಾಶಿಯವರು...
ಶನಿ ದೇವಸ್ಥಾನ ಅಂದಮೇಲೆ ನಮಗೆ ಮೊದಲು ನೆನಪಿಗೆ ಬರುವುದು ಮಹಾರಾಷ್ಟ್ರದಲ್ಲಿರುವ ಶನಿ ಶಿಂಘನಾಪುರ. ಇದು ಭಾರತದಲ್ಲೇ ಅತೀ ಪ್ರಸಿದ್ಧವಾದ ಶನಿ ದೇವಸ್ಥಾನವಾಗಿದೆ. ಆದ್ರೆ ವಿಶ್ವದಲ್ಲೇ ಅತೀ ಎತ್ತರದ ಶನಿ ವಿಗ್ರಹವಿರುವ ದೇವಸ್ಥಾನ ಇರೋದು ನಮ್ಮ ಕರ್ನಾಟಕದಲ್ಲೇ.. ಹಾಗಾದ್ರೆ ಕರ್ನಾಟಕದ ಯಾವ ಭಾಗದಲ್ಲಿ ಶನಿ ದೇವರ ಎತ್ತರದ ವಿಗ್ರಹವಿರುವ ದೇವಸ್ಥಾವಿದೆ ಅನ್ನೋದನ್ನ ನೋಡೋಣ ಬನ್ನಿ..
ಕಟೀಲು...
ತುಳಸಿ ದೀಪ. ಪ್ರತಿದಿನ ಮುಸ್ಸಂಜೆ ಹೊತ್ತಲ್ಲಿ, ಲಕ್ಷ್ಮೀ ಬರುವ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಿದ ಬಳಿಕ, ತುಳಸಿ ಗಿಡಕ್ಕೂ ಕೂಡ ಕೆಲವರು ದೀಪ ಹಚ್ಚುತ್ತಾರೆ. ಪ್ರತಿದಿನ ತುಳಸಿಗೆ ದೀಪ ಏಕೆ ಹಚ್ಚಬೇಕು..? ಈ ದೀಪ ಹಚ್ಚುವುದರ ಪ್ರಯೋಜನವೇನು ಅಂತಾ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...
ಚಾಣಕ್ಯ ನೀತಿ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಚಾರಗಳನ್ನ ಹೇಳಿದ್ದೇವೆ. ಚಾಣಕ್ಯರು ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು. ಹೇಗಿರಬೇಕು ಇತ್ಯಾದಿ ವಿಷಯಗಳನ್ನ ಹೇಳಿದ್ದಾರೆ. ಇಂದು ನಾವು ಗೆಳೆತನ ಮಾಡುವ ಮೊದಲು ಯಾವ ವಿಷಯಗಳನ್ನ ತಿಳಿದುಕೊಳ್ಳಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
ಚಾಣಕ್ಯ ನೀತಿ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಚಾರಗಳನ್ನ ಹೇಳಿದ್ದೇವೆ. ಚಾಣಕ್ಯರು ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು. ಹೇಗಿರಬೇಕು ಇತ್ಯಾದಿ ವಿಷಯಗಳನ್ನ ಹೇಳಿದ್ದಾರೆ. ಇಷ್ಟೇ ಅಲ್ಲದೇ, ಪ್ರಾಣಿಗಳ ಬಗ್ಗೆಯೂ ಹಲವು ವಿಷಯಗಳನ್ನ ಹೇಳಿದ್ದಾರೆ. ನಾವು ಕೆಲ ಪ್ರಾಣಿಗಳ ನಿದ್ದೆಯನ್ನ ಹಾಳು ಮಾಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಯಾವ ಪ್ರಾಣಿಗಳ ನಿದ್ದೆ ಹಾಳು...
ರುದ್ರಾಕ್ಷಿ ಅಂದರೆ, ರುದ್ರನ ಕಣ್ಣು ಎಂದರ್ಥ. ಈಗಿನ ಕಾಲದಲ್ಲಿ ಕೆಲವರಿಗೆ ರುದ್ರಾಕ್ಷಿ ಧರಿಸೋದು ಒಂದು ಫ್ಯಾಷನ್ ಆಗಿ ಬಿಟ್ಟಿದೆ. ಆದ್ರೆ ಈ ರುದ್ರಾಕ್ಷಿಯ ಮಹತ್ವ, ಧರಿಸುವ ರೀತಿ ಎಲ್ಲ ತಿಳಿಯದೇ ರುದ್ರಾಕ್ಷಿಯನ್ನ ಧರಿಸುವುದು ತಪ್ಪು. ಹಾಗಾದ್ರೆ ಬನ್ನಿ ರುದ್ರಾಕ್ಷಿ ಹುಟ್ಟಿದಾದ್ರೂ ಹೇಗೆ..? ಇದರ ಮಹತ್ವವೇನು ಅನ್ನೋದನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...
Political News: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ ವಿದ್ಯಾರ್ಥಿಗಳು ಇದನ್ನು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎಂದು ಆರೋಪಿಸಿ, ಸಂಸತ್ ಚಲೋ...