ಕರ್ನಾಟಕ ಟಿವಿ : ಹಣಕಾಸಿನ ಸಮಸ್ಯೆ ಹಿನ್ನೆಲೆ ಆಂಧ್ರಪ್ರದೇಶ ಸರ್ಕಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸೇರಿದ್ದ ಜಾಗಗಳನ್ನ ಮಾರಾಟ ಮಾಡಿ ಹಣ ಸಂಗ್ರಹಿಸಲು ಮುಂದಾಗಿತ್ತು.. ವಿಪಕ್ಷಗಳು ಹಾಗೂ ಹಿಮದೂ ಧರ್ಮದ ಮುಖಂಡರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಮುಖ್ಯಮಂತ್ರಿ ಜಗನ್ ತಮ್ಮ ನಿರ್ಧಾರಂದಿಂದ ಹಿಂದೆ ಸರಿದಿದ್ದಾರೆ.. ಆಂಧ್ರ, ತಮಿಳುನಾಡು, ಋಷಿಕೇಶದಲ್ಲಿ ಟಿಟಿಡಿಯ ಆಸ್ತಿ...
ಕರ್ನಾಟಕ ಟಿವಿ : ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಮೇ
30ಕ್ಕೆ ಒಂದು ವರ್ಷ ಆಗುತ್ತೆ. ಬಿಜೆಪಿಗೆ ವರ್ಷಾಚರಣೆ ಮಾಡಲು ಕೊರೊನಾ ತೊಡಕಾಗಿದೆ. ಹೀಗಾಗಿ ಬಿಜದೆಪಿ
ನಾಯಕರು ಎರಡನೇ ಅವಧಿಯ ವರ್ಷಾಚರಣೆಯನ್ನ ವಿಭಿನ್ನವಾಗಿ ಮಾಡಲು ಮುಂದಾಗಿದ್ದಾರೆ. ಸಮಾಜಿಕ ಜಾಲತಾಣದಲ್ಲಿ
ವರ್ಷಾಚರಣೆ ಮಾಡಲು ಸೂಚನೆ ನೀಡಲಾಗಿದೆ. ಸರ್ಕಾರದ ಸಾಧನೆಗಳನ್ನ ಜನರಿಗೆ ತಿಳಿಸಲು ಬಿಜೆಪಿ ಕಾರ್ಯಕರ್ತರು,
ನಾಯಕರಿಗೆ ತಿಳೀಸಲಾಗಿದೆ. ಈ ಭಾರಿಯ...
ಕರ್ನಾಟಕ ಟಿವಿ : ಭಾರತಕ್ಕೆ ಇದೀಗ ಮತ್ತೊಂದು ದೊಡ್ಡ ಅಪಾಯ ಎದುರಾಗಿದೆ. ಕೊರೊನಾ ನಡುವೆ ಅಂಫಾನ್ ಪ ಬಂಗಾಳ ಹಾಗೂ ಒಡಿಶಾದಲ್ಲಿ ಲಕ್ಷಾಂತರ ಜನರಿಗೆ ಸಮಸ್ಯೆ ಕೊಟ್ಟು ನೂರಾರು ಜನರಲ್ಲಿ ಬಲಿ ಪಡೆದು ಹೋಯ್ತು. ಇದೀಗ ಭಾರತಕ್ಕೆ ಕೋಟ್ಯಂತರ ಮಿಡತೆಗಳು ದಾಳಿ ಇಟ್ಟಿವೆ.. ಪಾಕಿಸ್ತಾನ ಗಡಿ ಮೂಲಕ ಎಂಟ್ರಿಕೊಟ್ಟ ಮಿಡತೆಗಳು ರಾಜಸ್ಥಾನ ಇದೀಗ ಮಧ್ಯಪ್ರದೇಶ,...
ಕರ್ನಾಟಕ ಟವಿ : ಉತ್ತರಪ್ರದೇಶದಲ್ಲಿ 10 ಲಕ್ಷ ಸೋಂಕಿತರು ಇದ್ದಾರಾ..? ಹೀಗಂತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳ್ತಿದ್ದಾರೆ. ಯಾಕಂದ್ರೆ, ಮಹಾರಾಷ್ಟ್ರದಿಂದ ಬಂದ 75%, ದೆಹಲಿಯಿಂದ ಬಂದ 50%, ಇತರ ರಾಜ್ಯಗಳಿಂದ ಬಂದ 25% ಜನರಿಗೆ ಸೋಂಕು ದೃಢಪಟ್ಟಿಗೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ರು. ಉತ್ತರಪ್ರದೇಶಕ್ಕೆ ದೆಹಲಿ ಹಾಗೂ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನದಿಂದ...
ಕರ್ನಾಟಕ ಟಿವಿ : ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಹಾಲಿ ಸಚಿವ ಅಶೋಕ್ ಚವ್ಹಾಣ್ ಗೆ ಕೊರೊನಾ ಸೋಂಕು ತಗುಲಿದೆ. ಅಶೋಕ್ ಚವ್ಹಾಣ್ ಡ್ರೈವರ್ ಗೆ 5 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಅಶೋಕ್ ಚವ್ಹಾಣ್ 5 ದಿನಗಳಿಂದ ಕ್ವಾರಂಟೈನ್ ನಲ್ಲಿ ಇದ್ರು. ಇದೀಗ ಸಚಿವಅಶೋಕ್ ಚವ್ಹಾಣ್ ಗೂ ಸೋಂಕು ತಗುಲಿರೋದು...
ಕರ್ನಾಟಕ ಟಿವಿ ಮಂಡ್ಯ : ಮೈಷುಗರ್ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಲು ಯಾವುದೇ ಕಾರಣಕ್ಕೂ ತಡ ಮಾಡದಂತೆ ಸಂಸದೆ ಸುಮಲತಾ ಅಂಬರೀಶ್ ಸರ್ಕಾರದ ಮೇಲೆ ಒತ್ತಡ ಹಾಕ್ತಿದ್ದಾರೆ.. ತಡವಾದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ.. ಹೀಗಾಗಿ ಆದಷ್ಟು ಬೇಗ ಾರಮಭಕ್ಕೆ ಅಗತ್ಯ ಹೆಜ್ಜೆ ಇಡುವಂತೆ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ರನ್ನ ಭೇಟಿಯಾದ ಸಂಸಸದೆ ಸುಮಲತಾ...
ಕರ್ನಾಟಕ ಟಿವಿ ಮಂಡ್ಯ : ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಮುಖ್ಯಪೇದೆ ನಾಗರಾಜು ಅವರಿಗೆ
ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಪಟ್ಟಣ ಪೋಲಿಸ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್
ಠಾಣೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.
ಕೆ.ಆರ್.ಪೇಟೆ ಪಟ್ಟಣ ಠಾಣೆ ಮತ್ತು ಗ್ರಾಮಾಂತರ ಠಾಣೆಯ ಕೆಲಸಗಳು ಪರ್ಯಾಯವಾಗಿ ಕಿಕ್ಕೇರಿ ಠಾಣೆಯಲ್ಲಿ ನಡೆಯಲಿವೆ ಎಂದು...
ಕರ್ನಾಟಕ ಟಿವಿ ಮಂಡ್ಯ ಮೇ 20 : ನಗರದ ಪೇಟೆ ಬೀದಿ ಸೀಲ್ ಡೌನ್ ಆಗಿದ್ದು ಇಲ್ಲಿಗೆ ಡಿಸಿ ಡಾ ವೆಂಕಟೇಶ್ ಭೇಟಿ ನೀಡಿದ್ರು. ಈ ವೇಳೆ ಕಂಟೇನ್ಮೆಂಟ್ ಜೋನ್‍ನಲ್ಲಿ ಕಾನೂನು ಅನುಷ್ಠಾನವಾಗುತ್ತಿದೆಯಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಸೀಲ್ ಡೌನ್ ಪ್ರದೇಶ, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳುತ್ತಿದ್ದಾರಾ...
ಕರ್ನಾಟಕ ಟಿವಿ : ರಾಜ್ಯದಲ್ಲಿ ಇಂದು 45 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು
ಸೋಂಕಿತರ ಸಂಖ್ಯೆ 1032 ಆಗಿದೆ. ಇದುವರೆಗೂ 35 ಮಂದಿ ಸಾವಿಗೀಡಾಗಿದ್ದು 476 ಸೊಂಕಿತರು ಗುಣಮುಖರಾಗಿದ್ದಾರೆ.
520 ಸೋಂಕಿತರು ಚಿಕಿತ್ಸೆಯನ್ನ ಪಡೀತಿದ್ದಾರೆ. ದಕ್ಷಿಣಕನ್ನಡ ಜಿಲ್ಲಎಯಲ್ಲಿ 16 ಪ್ರಕರಣ ಪತ್ತೆಯಾಗಿದ್ದು
ಎಲ್ಲರೂ ಸಹ ದುಬೈನಿಂದ ಹಿಂದುರಿಗಿದವರೇ ಆಗಿದ್ದಾರೆ. ಉಡುಪಿಯಲ್ಲಿ 5 ಪ್ರಕರಣ ಪತ್ತೆಯಾಗಿದ್ದು ಇವರೂ
ಸಹ ದುಬೈ ನಿಂದ ವಾಪಸ್...
ಕರ್ನಾಟಕ ಟಿವಿ : ಭಾರತದಲ್ಲಿ ಅಮೆಜಾನ್ ಪ್ರೈಂ ಅಬ್ಬರ ಶುರುವಾಗಿದೆ.
ಕನ್ನಡದ ಮೊಟ್ಟಮೊದಲ ಸಿನಿಮಾವಾಗಿ ‘ಲಾ’ ಜೂನ್ 26ರಂದು ರಿಲೀಸ್ ಆಗಲಿದೆ. ಇನ್ನು ಪುನೀತ್ ರಾಕುಮಾರ್
ರ ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ . ‘ಲಾ’ ಸಿನಿಮಾದಲ್ಲಿ ರಾಗಿಣಿ ಚಂದ್ರನ್, ಸಿರಿ ಪ್ರಹ್ಲಾದ್ ಹಾಗೂ
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿನಯಿಸಿದ್ದು ಜೂನ್ 26 ಕ್ಕೆ ರಿಲೀಸ್...