ಕರ್ನಾಟಕ ಟಿವಿ ಮಂಡ್ಯ : ಲಾಕ್ ಡೌನ್ ನಿಮದ ನಗರ ಪ್ರದೇಶ ಜನರಷ್ಟೇ ಅಲ್ಲ ಗ್ರಾಮೀಣ ಭಾಗದ ಜನರೂ ಸಮಸ್ಯೆ ಸಿಲುಕಿದ್ದಾರೆ.. ಹೀಗಾಗಿ ಸಂಸದೆ ಸುಮಲತಾ ಹಾಗೂ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಗರು ಮೇಲುಕೋಟೆ ಹೋಬಳಿಯ 2 ಸಾವಿರ ಕುಟುಂಬಗಳಿಗೆ ದಿನಸಿ ವಿತರಣೆ ಮಾಡಿದ್ದಾರೆ.. ಮೇಲುಕೋಟೆಯ ಆನಂದಾಶ್ರಮ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಶಠಗೋಪ ರಾಮಾನುಜ...
ಕರ್ನಾಟಕ ಟಿವಿ ಮಂಡ್ಯ : ಕೊರೊನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ಹಳ್ಳಿಗಳಲ್ಲಿ ಜನರು ಹೈ ಅಲರ್ಟ್ ಆಗಿದ್ದಾರೆ. ರಸ್ತೆಗಳಿಗೆ ಮಣ್ಣಿನ ದಿಬ್ಬಗಳ ಹಾಕಿಕೊಂಡು ತಮ್ಮ ತಮ್ಮ ಗ್ರಾಮಕ್ಕೆ ಯಾರು ಬಾರದಂತೆ ನಿರ್ಬಂಧ ಹೇರಿಕೊಂಡಿದ್ದಾರೆ. ಮಳವಳ್ಳಿಯಲ್ಲಿ ಕೊರೊನಾ ಸೋಂಕಿತರು ಹೆಚ್ಚಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೊನ್ನನಾಯಕನ ಹಳ್ಳಿ ಗ್ರಾಮದ ಜನ ತಮ್ಮ ಗ್ರಾಮದಿಂದ ಯಾರು...
ಜ್ಯೋತಿಷ್ಯರು
ಮಂಜುನಾಥ್ ಭಟ್
ಮೇಷ
ರಾಶಿ
ಕಚೇರಿ ವ್ಯಾಜ್ಯಗಳು ಈ ದಿನ ಬಗೆಹರಿಯುವುದು ಕಂಡುಬರುತ್ತದೆ. ನಿಮ್ಮ ಪಿತ್ರಾರ್ಜಿತ ಆಸ್ತಿ ವಿವಾದಗಳು ನಿಮ್ಮಂತೆಯೇ ಗೆಲುವು ಲಭಿಸುವ ಲಕ್ಷಣ ಕಂಡು ಬರಲಿದೆ. ವೈಯಕ್ತಿಕ ವಿಷಯಗಳನ್ನು ಪರರ ಬಳಿ ಚರ್ಚಿಸಿ ಅಪಹಾಸ್ಯಕ್ಕೆ ಈಡಾಗಬೇಡಿ. ವ್ಯವಹಾರಗಳಲ್ಲಿ ಆದಷ್ಟು ಅಧ್ಯಯನಶೀಲತೆ ಯಿಂದ ಪಾಲ್ಗೊಳ್ಳುವುದು ಮುಖ್ಯ.
ವೃಷಭ
ರಾಶಿ
ಸಹೋದರರ
ವಿಶ್ವಾಸ ಗಳಿಸಿಕೊಳ್ಳುವ ಕಾರ್ಯ ನಿಮ್ಮಿಂದ ನಡೆಯಬೇಕಾಗಿದೆ. ಸಂಗಾತಿಯ ಧೈರ್ಯ ಹಾಗೂ ಅವರ...
ಕರ್ನಾಟಕ ಟಿವಿ ಮಂಡ್ಯ : ಕಳಪೆ ಗುಣಮಟ್ಟದ ಜಂಕ್ ಫುಡ್, ಕುರ್ ಕುರೆ ಹಾಗೂ ಬೋಟಿ ಮಾರಾಟ ಅಂಗಡಿಗಳ ಮೇಲೆ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಪಟ್ಟಣಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮತ್ತು ಆರೋಗ್ಯ ಸಿಬ್ಬಂಧಿಗಳ ದಾಳಿ...ಅಂಗಡಿಗಳಿಗೆ ಬೀಗ ಮುದ್ರೆ ..
https://www.youtube.com/watch?v=Se7WL4PSgJc
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಜಂಕ್ ಫುಡ್ ಗಳು,
ತಂಬಾಕು...
ಕರ್ನಾಟಕ ಟಿವಿ : ಪಾದರಾಯನಪುರ ಗಲಭೆಯ ಆರೋಪಿಗಳನ್ನ ರಾಮನಗರದ ಕಾರಾಗೃಹಕ್ಕೆ
ಕರೆತಂದಿದ್ದ ಸುದ್ದಿ ಮಾಡಿ ಬರುತ್ತಿದ್ದ ಸಂಧರ್ಭದಲ್ಲಿ ಅಪಘಾತ ಸಂಭವಿಸಿ ರಾಮನಗರದ ಪಬ್ಲಿಕ್ ಟಿವಿ
ವರದಿಗಾರ ಹನುಮಂತು ಸಾವನ್ನಪ್ಪಿದ್ದಾರೆ.. ರಾಮನಗರದ ಕಾರಾಗೃಹದ ಬಳಿ ಹಿಂದಿನಿಂದ ಬಂದ ATM ವಾಹನ ಡಿಕ್ಕಿ
ಹೊಡೆದು ವರದಿಗಾರ ಹನುಮಂತು ಸಾವನ್ನಪ್ಪಿದ್ದಾರೆ.
ಮೃತ ವರದಿಹಾರ ಹನುಮಂತು ವಿವಾಹವಾಗಿ ಮೂರು ವರ್ಷವಾಗಿತ್ತು. ದಂಪತಿಗೆ ಒಂದು ವರ್ಷದ ಒಂದು
ಮಗುವಿದೆ.....
ಕರ್ನಾಟಕ ಟಿವಿ : ಕೊರೊನಾ ಈಗಾಗಲೇ ಪ್ರಪಂಚವನ್ನ ಹಿಂಡಿ ಹಿಪ್ಪೆಕಾಯತಿ
ಮಾಡಿದೆ. 25 ಲಕ್ಷ ಜನರಿಗೆ ಸೋಂಕು ತಗುಲಿ 1 ಲಕ್ಷದ 71 ಸಾವಿರ ಜನರನ್ನ ಬಲಿತೆಗೆದುಕೊಂಡಿದೆ. ಇದು
ಯಾವಾಗ ಅಂತ್ಯವಾಗುತ್ತೋಅನ್ನುವ ಕೂಗು ಶುರುವಾಗಿದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರ
ಹೇಳಿಕೆ ಪ್ರಕರ ಕೊರೊನಾ ಮತ್ತಷ್ಟು ಕರಾಳ ಮುಖ ಪ್ರದರ್ಶನ ಮಾಡಲಿದೆ. ಮುಂದೆ ಸನ್ನಿವೇಶ ಮತ್ತಷ್ಟು
ಕಠಿಣ ವಾಗಲಿದೆ...
ಕರ್ನಾಟಕ ಟಿವಿ : ಅಮೆರಿಕಾಗೆ ಇನ್ಮುಂದೆ ಬೇರೆ ದೇಶದವರ ಎಂಟ್ರಿಗೆ
ಅವಕಾಶವಿಲ್ಲ, ಕೊರೊನಾ ತೀವ್ರವಾಗಿ ಅಮೆರಿಕಾವನ್ನ ಬಾಧಿಸುತ್ತಿರುವ ಹಿನ್ನೆಲೆ ಟ್ರಂಪ್ ಈ ನಿರ್ಧಾರ
ಘೋಷಿಸಿದ್ದಾರೆ. ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷ ಸಮೀಪ ಬಂದಿದೆ. ಹಾಗೆಯೇ ಸಾವವಿನ ಸಂಖ್ಯೆ
42 ಸಾವಿರ ದಾಟಿದೆ. ಈ ಹಿನ್ನೆಲೆ ಈಗಾಗಲೇ ಬಹುತೇಕ ಇಂಟರ್ ನ್ಯಾಷನಲ್ ಫ್ಲೈಟ್ಸ್ ಕ್ಯಾನ್ಸಲ್ ಮಾಡಿದ್ದಾರೆ..
ಕೇವಲ ಔಷಧಿ, ಸರಕು...
ಕರ್ನಾಟಕ ಟಿವಿ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಆರೋಗ್ಯ ತೀವ್ರ ಹದಗೆಟ್ಟಿದೆ ಅನ್ನುವ ಸುದ್ದಿ ಹರಿ್ದಾಡ್ತಿದೆ. ಕಳೆದ ಕೆಲ ದಿನಗಳಿಂದ ಕಿಮ್ ಸಾರ್ವಜನಿಕವಾಗಿ
ಕಾಣಿಸಿಕೊಳ್ಳುತ್ತಿಲ್ಲ.. ಕಳೆದ ವಾರ ಸರ್ಕಾರದ ಆಡಳಿತ ಮಂಡಳಿಗೆ ಕಿಮ್ ತನ್ನ ಸಹೋದರಿಯರನ್ನ ನೇಮಕ
ಮಾಡಲಾಗಿತ್ತು.. ಸರ್ಜರಿಗೆ ಒಳಗಾಗಿರುವ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭಿರಬಾಗಿದೆ ಅಂತ ಸಿಎನ್
ಎನ್ ವರದಿ...
ಕರ್ನಾಟಕ ಟಿವಿ : ಕೊರೊನಾ ವೈರಸ್ ಇದು ಮೇಡ್ ಇನ್ ಚೀನಾ ಅನ್ನುವ ಆರೋಪ ಮತ್ತಷ್ಟು ಬಲವಾಗ್ತಿದೆ. ಚೀನಾ ಮೇಲೆ ವಿಶ್ವಕ್ಕೆ ವಿಶ್ವಾಸವಿಲ್ಲದಂತಾಗಿದೆ. ಡೋನಾಲ್ಡ್ ಟ್ರಂಪ್ ಅಮೆರಿಕಾದಿಂದ ಚೀನಾದ ವುಹಾನ್ ಗೆ ಒಂದು ತನಿಖಾ ತಂಡ ಕಳುಹಿಸುವುದಾಗಿ ಘೋಷಣೆ ಮಾಡಿದ್ರು. ಆದ್ರೆ, ಚೀನಾ ಸರ್ಕಾರ ಅಮೆರಿಕಾ ತನಿಖಾ ತಂಡ ವುಹಾನ್ ಭೇಟಿಗೆ ಅವಕಾಶ ನಿರಾಕರಿಸಿದೆ....
ಕರ್ನಾಟಕ ಟಿವಿ : ಅಮೆರಿಕಾ ಅಧ್ಯಕ್ಷ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.. ಕೊರೊನಾ ವೈರಸ್ ಸಂಬಂಧ ದಿನಕ್ಕೊಂದು ಸುಳ್ಳು ಮಾಹಿತಿ ನೀಡುತ್ತಿರುವ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.. ವೈರಸ್ ಹುಟ್ಟಿನ ಬಗ್ಗೆ ಚೀನಾ ಹೇಳಿರುವ ಮಾಹಿತಿ ಸುಳ್ಳು. ವುಹಾನ್ ನಲ್ಲಿ ಬಾವಲಿ ಮಾರಾಟ ಮಾಡೋದೆ ಇಲ್ಲ. ಆ ಪ್ರದೇಶದಲ್ಲಿ ಬಾವಲಿಗಳೆ ಇಲ್ಲ. ವುಹಾನ್ ನಿಂದ 100...