ಕರ್ನಾಟಕ ಟಿವಿ : ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 3900 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.. ಇನ್ನು 24 ಗಂಟೆಯಲ್ಲಿ 159 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.. ತಮಿಳುನಾಡು ಹಾಗೂ ಮಹಾರಾಷ್ಟ್ರ, ಪಂಜಾಬ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.. ಈ ಮೂಲಕ ದೇಶಧಲ್ಲಿ ಸೋಂಕಿತರ ಸಂಖ್ಯೆ 46,549...
ಕರ್ನಾಟಕ ಟಿವಿ : ಮದ್ಯಮಾರಾಟಕ್ಕೆ ಅವಕಾಶ ಸಿಕ್ಕ ಹಿನ್ನೆಲೆ ಮದ್ಯಪ್ರಿಯರು ಫುಲ್ ಖುಷಿಯಾಗಿ ಒಂದೈದು ಬಾಟಲೆ ಎಕ್ಟ್ರಾ ತೆಗೆದುಕೊಂಡು ಕುಡಿದು ಕೆಲವನ್ನ ಸ್ಟಾಕ್ ಇಟ್ಟಕೊಂಡಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ 52 ಸಾವಿರಕ್ಕೆ ಮಧ್ಯ ಖರೀದಿ ಮಾಡಿರೋದು ಫುಲ್ ವೈರಲ್ ಆಗಿದೆ. ಬೆಂಗಳೂರಿನ ತಾವರೆಕೆರೆಯ ವೆನಿಲ್ಲಾ ಸ್ಪಿರಿಟ್ ಝೋನ್ ನಿಂದ ಇಷ್ಟು ಮದ್ಯವನ್ನ ಒಬ್ಬನೇ ವ್ಯಕ್ತಿ...
ಕರ್ನಾಟಕ ಟಿವಿ : ಜೂನ್ ತಿಂಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಈ ಮೂಲಕವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಎಳೆದಿದ್ದಾರೆ.. ಆದರೆ ಸಂಪೂರ್ಣ ಲಾಕ್ ಡೌನ್ ಹಿಂತೆಗೆದುಕೊಂಡ ನಂತರ ದಿನಾಂಕ ನಿಗದಿ ಪಡಿಸುವುದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ರು. ಇನ್ನು ಪಿಯುಸಿ ಯ ಇಂಗ್ಲೀಷ್...
ಕರ್ನಾಟಕ ಟಿವಿ : ಕಳೆದೊಂದೂವರೆ ತಿಂಗಳಿನಿಂದ ಸೀರಿಯಲ್ ಶೂಟಿಂಗ್ ಸ್ಟಾಪ್ ಆಗಿತ್ತು.. ಹೀಗಾಗಿ ಮನೆಯಲ್ಲಿ ಮಹಿಳೆಯರೆಲ್ಲಾ ಮತ್ತೆ ರಿಪೀಟ್ ಶೋ ಯಾಕಪ್ಪ ನೊಡೋದು ಅಂತ ರಿಮೋಟ್ ಅನ್ನ ಗಂಡಂದಿರ ಕೈಗೆ ಕೊಟ್ಟಿದ್ರು.. ಇದೀಗ ಧಾರವಾಹಿ ಶೂಟಿಂಗ್ ಗೆ ಸರ್ಕಾರ ಷರತ್ತು ಬದ್ಧ ಗ್ರೀನ್ ಸಿಗ್ನಲ್ ನೀಡಿದೆ.. ಇಂದು ಕಿರುತೆರೆ ಕಲಾವಿದರ ಸಂಘ ಸಿಎಂ ಯಡಿಯೂರಪ್ಪ...
ಕರ್ನಾಟಕ ಟಿವಿ : ರಾಜ್ಯದಲ್ಲೂ ದೆಹಲಿ ಮಾದರಿಯಲ್ಲಿ ಮದ್ಯದ ಮೇಲೆ ದುಬಾರಿ
ಕೊರೊನಾ ಟ್ಯಾಕ್ಸ್ ವಿಧಿಸುವಂತೆ ಒತ್ತಾಯ ಕೇಳಿ ಬಂದಿದೆ..
ಈ ಬಗ್ಗೆ ಸರ್ಕಾರ ಸಹ ಚಿಂತನೆ ನಡೆಸುತ್ತಿದ್ದು ಬಹುತೇಕ ಸರ್ಕಾರ ಕೊರೊನಾ ಹೆಸರಿನಲ್ಲಿ ಟ್ಯಾಕ್ಸ್ ಹಾಕುವ ಸಾಧ್ಯತೆ ಇದೆ.
ಈ ನಡುವೆ ಮದ್ಯದಂಗಡಿ ಓಪನ್ ಮಾಡುವ ಸರ್ಕಾರದ ನಿರ್ಧಾರವನ್ನ ಮಾಜಿ ಸಿದ್ದರಾಮಯ್ಯ ಟೀಕಿಸಿದ್ದಾರೆ.. ಯಡಿಯೂರಪ್ಪ ಮದ್ಯದಂಗಡಿ...
ಕರ್ನಾಟಕ ಟಿವಿ : ವದಂತಿಗೆ ಕಿವಿಕೊಟ್ಟು ಬೆಂಗಳೂರಿನಿಂದ ಯಾರೂ ವಲಸಿಗರು ಊರಿಗೆ ತೆರಳಬೇಡಿ ಅಂತ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.. ರಿಯಲ್ ಎಸ್ಟೇಟ್ ಡೆವಲಪರ್ಸ್ ಗಳ ಜೊತೆ ಸಭೆ ನಡೆಸಿಯಲ್ಲಿ ನಾವು ಊಟ ಕೊಟ್ಟು ಎಲ್ಲಾ ರೀತಿಯಲ್ಲೂ ಅನುಕೂಲ ಮಾಡಿಕೊಟ್ಟಿದ್ದೇವೆ. ಕಾರ್ಮಿಕರು ಊರಿಗೆ ತೆರಳದಂತೆ ತಿಳಿಸಿ ಎಂದು ಸಿಎಂ ಗೆ ಮನವಿ ಮಾಡಿದ್ರು.. ಈ...
ಕರ್ನಾಟಕ ಟಿವಿ : ರಾಜ್ಯಲ್ಲಿ ಇಂದು 22 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.. ದಾವಣಗೆರೆ ಜಿಲ್ಲೆಯೊಂದರಲ್ಲೇ
12 ಪಕಕರಣ ಪತ್ತೆಯಾಗಿದೆ.. ಬೆಂಗಳೂರು ನಗರದಲ್ಲಿ 3, ಬಾಗಲಕೋಟೆಯಲ್ಲಿ 2, ಬಳ್ಳಾರಿ, ದ ಕನ್ನಡ, ಉ
ಕನ್ನಡ, ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ
ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆ ಯಾಗಿದ್ದು 29 ಮಂದಿ...
ಮಂಡ್ಯ : ಜಿಲ್ಲೆಯನ್ನ ಒಂದು ಕೊರೊನಾ ಸೋಂಕಿತರಿಲ್ಲ ಎಂದು ನಿಟ್ಟುಸಿರು
ಬಿಟ್ಟಿದ್ದ ಜಿಲ್ಲೆಯಲ್ಲಿ ಹತ್ತೇ ದಿನದಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿತ್ತು.. ಪೊಲೀಸರು
ಕೊರೊನಾ ಸೋಂಕಿತರ ಜಾಡು ಹಿಡಿದರೆ , ಜಿಲ್ಲಾಡಳಿತ ಸಕಲವನ್ನ ನಿರ್ವಹಿಸುತ್ತಿತ್ತು, ವೈದ್ಯಕೀಯ ಸಿಬ್ಬಂದಿ
ಪ್ರಾಣ ಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ಕೊಡುವುದರಲ್ಲಿ ಮಗ್ನವಾಗಿತ್ತು. ಇದೀಗ ಮಂಡ್ಯ ಜಿಲ್ಲೆಯ
16 ಸೋಂಕಿತರಲ್ಲಿ ನಾಲ್ವರು ಗುಣಮುಖರಾಗಿದ್ದಾರೆ.. ಇವರ ಕೊರೊನಾ ಟೆಸ್ಟ್...
ಮಂಡ್ಯ : ಸೋಂಕಿತರನ್ನ ವಸತಿ ಪ್ರದೇಶದಲ್ಲಿ ಇರಿಸಲು ವಿರೋಧ ಓಕೆ.
ಆದ್ರೆ, ಸಮೂಹಿಕ ಪರೀಕ್ಷೆಗೆ ವಿರೋಧ ಯಾಕೆ..? ರಾಜ್ಯ ಸರ್ಕಾರದ ಆದೇಶದ ಮೇಲೆ ಇಡೀ ರಾಜ್ಯಾದ್ಯಂತ ಪತ್ರಕರ್ತರಿಗೆ
ಕೋವಿಡ್ ಪರೀಕ್ಷೆ ಮಾಡಲಾಗ್ತಿದೆ.. ಮಂಡ್ಯ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಪರೀಕ್ಷೆ ನಡೆಸಲಾಗುತ್ತಿದ್ದು
ಜೆಡಿಎಸ್ ಎಂಎಲ್ ಸಿ ಶ್ರೀಕಂಠೇಗೌಡ ಪರೀಕ್ಷೆಗೆ ವಿರೋಧ ಮಾಡಿದ್ದಾರೆ. ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ
ಪತ್ರಕರ್ತರಿಗೆ ಟೆಸ್ಟ್ ಮಾಡೋದಕ್ಕೆ...
ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದೆ.. ಲಾಕ್ ಡೌನ್ ಜನಸಾಮಾನ್ಯರಿಗೆ ಹಾಗೂ ಬೆಳೆ ಬೆಳೆದ ರೈತರಿಗೆ ದೊಡ್ಡ ಸಮಸ್ಯೆ ತಂದೊಡ್ಡಿದ. ದುಡಿಮೆ ಇಲ್ಲದೆ ದಿನಸಿ ತರಕಾರಿ ಖರೀದಿಗೆ ಕಷ್ಟ ಪಡುತ್ತಿದ ಜನ, ಬೆಳೆದ ತರಕಾರಿ ಬೆಳೆ ಮಾರಾಟ ಮಾಡಲಾಗದೆ ಕಂಗಾಲಾಗಿದ್ದ ರೈತ, ಇಬ್ಬರನ್ನೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಮಾಜ...