ಜೈ ಶ್ರೀರಾಮ್
ರಾಮಜನ್ಮ ಭೂಮಿ ಅಯೋದ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಇದರ ನಿಮಾರ್ಣಕ್ಕೆ ದೇಶದ ವಿವಿದ ಸ್ಥಳಗಳಿಂದ ದೇವಸ್ಥಾನದ ನಿರ್ಮಾಣದ ಕಾರ್ಯಕ್ಕೆ ಬೇಕಾದ ವಸ್ಥುಗಳನ್ನು ಆಯ್ಕೆ ಮಾಡಿ ಅವುಗಳಿಂದ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ.ಈಗಾಗಲೆ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದು ಶ್ರೀರಾಮನ ಮೂರ್ತಿ ಕೆತ್ತನೆಗೆ ಕಲ್ಲನ್ನು ಆಯ್ಕೆ ಮಾಡಲಾಗಿದೆ. ಈ ಕಲ್ಲು ಆಯ್ಕೆ ಮಾಡಿರುವುದು ಬೇರಲ್ಲೂ ಅಲ್ಲ ಅದು ನಮ್ಮ ಕರ್ನಾಟಕದಲ್ಲಿ .
ಹೌದು ಸ್ನೇಹಿತರೆ ಶ್ರೀರಾಮನ ಮೂರ್ತಿ ಕೆತ್ತನೆಗೆ ಕಲ್ಲನ್ನು ಆಯ್ಕೆ ಮಾಡುಕೊಂಡುರುವುದು ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣ ಶಿಲೆ ಆಯ್ಕೆಯಾಗಿದೆ. ಇದು ಸಿಕ್ಕಿರುವುದು ಈದು ಗ್ರಾಮದ ತುಂಗಾ ಪೂಜಅರಿಯವರ ಭೂಮಿಯಲ್ಲಿದ್ದದ್ದು.ಇನ್ನು ಈ ಶಿಲೆಯ ಸುತ್ತಳತೆ 10ಟನ್ ತೂಕ ಹೊಂದಿದೆ 6 ಅಡಿ ಅಗಲ ಮತ್ತು 10 ಅಡಿ ಉದ್ದವಿದೆ.ಹಲವು ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಿ ಮಾರ್ಚ 170 ರಂದು ದೊಡ್ಡ ಲಾರಿಯಲ್ಲಿ ಇದನ್ನು ಕೊಂಡೊಯ್ಯಲಾಯಿತು.ಇನ್ನು ಈ ಶಿಲೆ ಮಾರ್ಚ 19 ರಂದು ಅಯೋದ್ಯ ತಲುಪಲಿದೆ.
ಬಂಗಾರಪೇಟೆಯಲ್ಲಿ ಜನ ಬದಲಾವಣೆ ಬಯಸುತಿದ್ದಾರೆ.-ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಮುನಿಸ್ವಾಮಿ

