- Advertisement -
ಲವ್ ಮೋಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ ಯುವ ಜೋಡಿ ಮಿಲನಾ-ಕೃಷ್ಣ.. ರೀಲ್ ಮಾತ್ರವಲ್ಲ ರಿಯಲ್ ನಲ್ಲೂ ಒಂದಾಗುತ್ತಿರುವ ಈ ಕ್ಯೂಟ್ ಕಪಲ್ ಪ್ರೇಮಿಗಳ ದಿನದಂದೂ ಹೊಸ ಜೀವನಕ್ಕೆ ಅಡಿ ಇಡಲು ರೆಡಿಯಾಗಿದ್ದಾರೆ. ಈಗಾಗ್ಲೇ ಮದುವೆಗೆ ಪ್ರಿಪರೇಷನ್ ಮಾಡಿಕೊಳ್ತಿರುವ ಆದಿ-ನಿಧಿಮಾ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಮುದ್ದು-ಮುದ್ದಾಗಿ ಕಾಣಿಸಿಕೊಂಡಿರುವ ಈ ಜೋಡಿಯ ಬ್ಯಾಚುಲರ್ ಪಾರ್ಟಿಯ ಫೋಟೋ ಝಲಕ್ ಇಲ್ಲಿವೆ ನೋಡಿ.
ಚಿತ್ರಕೃಪೆ: Barry Photography







- Advertisement -