- Advertisement -
Bagalakote: ಬಾಗಲಕೋಟ: ಬಾಗಲಕೋಟೆಯಲ್ಲಿ ಜಾನುವಾರುಗಳ ತಲೆಬುರುಡೆ ಸಾಗಿಸುತ್ತಿದ್ದ ಲಾರಿಯನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಿಡಿದಿದ್ದಾರೆ.
ಹುಬ್ಬಳ್ಳಿ-ವಿಜಯಪುರ ಹೆದ್ದಾರಿ, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ತುಮ್ಮರಮಟ್ಟಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಗೊಬ್ಬರ ಚೀಲದಲ್ಲಿ ಜಾನುವಾರುಗಳು ಬುರುಡೆ ಕೊಂಬು ಸಾಗಾಣಿಕೆ ಮಾಡಲಾಗುತ್ತಿತ್ತು.
Ka28c7418 ನಂಬರಿನ ಲಾರಿ. ವಿಜಯಪುರದಿದ ಹುಬ್ಬಳ್ಳಿ ಮಾರ್ಹ ಹೊರಟಿದ್ದು, ಹಿಂದೂ ಕಾರ್ಯಕರ್ತರು ಲಾರಿಯನ್ನು ಜಖಂಗ“ಳಿಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ ಬೀಳಗಿ ಪೋಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
- Advertisement -

