ಬೆಂಗಳೂರಲ್ಲಿ ಚಿರತೆ ಪ್ರತ್ಯಕ್ಷ…?! ದಾಳಿ ಭೀತಿಯಿಂದ ಸಿಲಿಕಾನ್ ಸಿಟಿ ಜನ ಕಂಗಾಲು..?!

Banglore News:

ರಾಜಧಾನಿಯಲ್ಲಿ ಚಿರತೆ ಕಾಟ ಮತ್ತೆ ಮುಂದುವರೆದಿದೆ. ನಗರದ ನೈಸ್ ರಸ್ತೆಯ ಕೊಡಿಗೆಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗೊಂಗಡಿಪುರ ಗ್ರಾಮದ ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. 2ತಿಂಗಳಿಂದ 2 ಮರಿ ಜತೆ ಪದೇಪದೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ನಿನ್ನೆ ರಾತ್ರಿ ಊರಿಗೆ ನುಗ್ಗಿ ನಾಯಿಯನ್ನು ಕೊಂದು ತಿಂದಿದೆ. ಸುಮಾರು 15ದಿನಗಳ ಹಿಂದೆ ಗೊಂಗಡಿಪುರ ಗ್ರಾಮದಲ್ಲಿ ಚಿರತೆ ಓಡಾಡಿತ್ತು. ಚಿರತೆ ದಾಳಿ ಭೀತಿಯಿಂದ ಕಂಗಾಲಾಗಿರುವ ಗೊಂಗಡಿಪುರ ನಿವಾಸಿಗಳು ರಾತ್ರಿ 8ರ ನಂತರ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ       ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.

ಅರಣ್ಯ ರಕ್ಷಕನೇ ಭಕ್ಷಕನಾದ ಕಥೆ ಇದು…! ಥೂ ನಿನ್ ಜನ್ಮಕ್ಕೆ…?!

ಬಜೆಟ್ ನ ಯಾವುದೇ ಯೋಜನೆ ಅನುಷ್ಠಾನಕ್ಕೆ ಬರುವುದಿಲ್ಲ..!: ಸಿದ್ದರಾಮಯ್ಯ

ಸಭೆಯಲ್ಲಿ ಸದ್ದುಮಾಡಿದ ಹಾಸನದ ಬಾರ್ ವಿಚಾರ

 

About The Author