Saturday, July 20, 2024

Latest Posts

“ಸಿಡಿ” ಯದ್ದೇ ವಿಚಾರ ದೆಹಲಿಯಲ್ಲಿ ಸಿಡಿ ಸಾರಥಿ

- Advertisement -

political news

“ಸಿಡಿ” ಯದ್ದೇ ವಿಚಾರ ದೆಹಲಿಯಲ್ಲಿ ಸಿಡಿ ಸಾರಥಿ ತಿರುಗಾಟ
ಕೆಲವು ದಿನಗಳ ಹಿಂದೆ ಕಾಂಗ್ರೇಸ್ ನಾಯಕ ಹಾಗೂ ಕೆಪಿಸಿಸಿ ಅದ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಅವ್ಯವಹಾರಗಳು ಬಹಿರಂಗ ಪಡಿಸಿದ್ದ ರಮೇಶ ಜಾರಕಿಹೊಳೆ ಅವರು ಡಿಕೆಶಿಅವರು ಪೋನಿನಲ್ಲಿ ತಮ್ಮ ಅಸ್ತಿಯ ಬಗೆ ಮಾತನಾಡಿದ ಆಡಿಯೋ ಸಂಭಾಷಣೆ ಮಾಧ್ಯಮದವರ ಮುಂದೆ ಬಹಿರಂಗಪಡಿಸಿದರು. ನನ್ನ ಹತ್ತಿರ ಇನ್ನೂ ೧೨೦ ಸಾಕ್ಷಿಗಳಿವೆ ಕಾಂಗ್ರೇಸ್‌ನ ಎಲ್ಲಾ ನಾಯಕರ ಅವ್ಯವಹಾರ ಕುರಿತು ದಾಖಲೆಗಳು ನನ್ನ ಹತ್ತಿರ ಇವೆ. ಇವುಗಳನ್ನು ನೇರವಾಗಿ ಸಿಬಿಐಗೆ ಒಪ್ಪಿಸಿ ತನಿಖೆ ನಡಿಸುವಂತೆ ಮಡುತ್ತೇನೆ ಎಂದು ಹೇಳಿದ್ದರು. ಅದೇ ರೀತಿ ಇನ್ನ ಉಳಿದ ದಾಖಲೆಗಳನ್ನು ಕೇಂದ್ರ ಗೃಹ ಮಂತ್ರಿಗಳಿಗೆ ಒಪ್ಪಿಸಿ ಕ್ರರಮಕೈಗೊUಳ್ಳುವಂತೆ ಮಾಡುತ್ತೇನೆ ಎಂದಿದ್ದರು ಅದೇ ರೀತಿ ಇಂದು ನೇರವಾಗಿ ದೆಹಲಿಗೆ ಹಾರಿದ್ದಾರೆ. ನಾಳೆ ಸಾಯಂಕಾಲ ೪:೩೦ ಕ್ಕೆ ಕೇಂದ್ರ ಗೃಹ ಮಮತ್ರಿಗಳಾದ ಅಮಿತ್ ಷಾ ಅವರನ್ನು ಬೇಟಿ ಮಾಡಲು ಸಮಯ ನಿಗಿಯಾಗಿದೆ. ದೆಹಲಿಗೆ ತೆರಳುವ ಮುಂಚೆ ಮಹಾರಾಷ್ಟçದ ಉಪ ಮುಖ್ಯಮಮತ್ರಿಗಳಾದ ದೇವಿಂದ್ರ ಫಡ್ನವೀಸ್ ಅವರನ್ನು ಬೇಟಿ ಮಾಡಿದ್ದಾರೆ.

ಪ್ರೀತಿ ಕೊಂದ ಕೊಲೆಗಾರ್ತಿ..! ಹಾಸನದಲ್ಲಿ ಹೀಗೊಂದು ಪ್ರೇಮ್ ಕಹಾನಿ..!

ಸರ್ಕಾರಿ ನೌಕರರಿಗಾಗಿ ತೆರೆಯಲಾಗಿದೆ ಡಿಪಾರ್ಟಮೆಂಟಲ್ ಸ್ಟೋರ್

AAP ಸೇರ್ಪಡೆಯಾದ ಡಿ.ಕೆ.ಶಿ ಬಾವ…!

- Advertisement -

Latest Posts

Don't Miss