- Advertisement -
Banglore News:
ನಗರಸಭೆಯಲ್ಲಿ ಇಂದು ನಡೆಯುತ್ತಿರುವ ಸ್ವಚ್ಚತಾ ವಾಹನಗಳ ಲೋಕಾರ್ಪಣೆ ಸಂಬಂಧ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಪಕ್ಷದ ಕಾರ್ಯಕ್ರಮ ವನ್ನಾಗಿ ಮಾಡಿ ಪ್ರೋಟೊಕಾಲ್ ಅನ್ನು ಗಾಳಿಗೆ ತೊರಲಾಗಿದೆ ಎಂದು ಜೆಡಿಎಸ್ ಬಿಜೆಪಿ-ಕಾಂಗ್ರೇಸ್ ಪಕ್ಷದ ಸದಸ್ಯರುಗಳ ನಡುವೆ ಜಟಾಪಟಿ ನಡೆಯಿತು
ಚುನಾವಣೆಗೂ ಮುನ್ನವೇ ಕಾವೇರುತ್ತಿದೆ ಬೊಂಬೆನಗರಿ ರಾಜಕಾರಣ.ನಗರಸಭೆಯ ಕಾರ್ಯಕ್ರಮದಲ್ಲಿ ಪ್ರೊಟೊಕಾಲ್ ಗಾಳಿಗೆ ತೋರಲಾಗಿದೆ ಎಂದು ಜೆಡಿಎಸ್, ಬಿಜೆಪಿ-ಕಾಂಗ್ರೇಸ್ ಸದಸ್ಯರ ನಡುವೆ ಜಟಾಪಟಿ ನಡೆದಿದೆ.
ಶಿವಮೊಗ್ಗ:ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ,ನಿಷೇದಾಜ್ಞೆ ನಡುವೆಯೂ ಚಾಕು ಇರಿತಕ್ಕೆ ಯತ್ನ
- Advertisement -