ಬೆಂಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆಗೆ ಸ್ಮೃತಿ ಇರಾಣಿ ಕಿಡಿ

Banglore News:

ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ  ಕೇಂದ್ರ ಸಚಿವೆ ಸ್ಮೃತಿ ಇರಾಣಿ  ಆಗಮಿಸಿ ಮಾತನಾಡಿದರು. ಮಾತನಾಡುತ್ತಾ ಸುಳ್ಯದಲ್ಲಿ ನಡೆದ ಪ್ರವಿಣ್ ನೆಟ್ಟಾರ್ ಹತ್ಯೆಯನ್ನು ಸ್ಮರಿಸಿದ್ರು. ಪ್ರವಿಣೆ ನೆಟ್ಟಾರ್ ಒಬ್ಬ ಉತ್ತಮ ನೇತಾರ ಹಾಗೆಯೆ ಪಕ್ಷಕ್ಕಾಗಿ ದುಡಿದವರು. ಅವರ ಹತ್ಯೆಯನ್ನು  ಕಾಂಗ್ರೆಸ್ ನವರು ಮಾಡಿದ್ದಾರೆ.ಇದೆಲ್ಲವನ್ನು ಬಯಲಿಗೆ ಎಳೆಯುತ್ತೇವೆ ಎಂಬುವುದಾಗಿ ಕಿಡಿ ಕಾರಿದ್ರು.

“ತಾಕತ್ತಿದ್ದರೆ ಬಿಜೆಪಿಯವರನ್ನು ತಡೆಯಿರಿ ನೋಡೋಣ” : ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ಸವಾಲ್

ಕಾಂಗ್ರೆಸ್ ಗೆ ಹಾಡಿನ ಮೂಲಕ ಟಾಂಗ್ ನೀಡಿದ ಸಚಿವ ಸುಧಾಕರ್…!

ಸರಕಾರದ ಜನಸ್ಪಂದನಕ್ಕೆ 5000 ಬಸ್ ವ್ಯವಸ್ಥೆ…!

About The Author