Monday, December 23, 2024

Latest Posts

BasanaGouda Patil Yathnal : ಪ್ರತಿಭಟನೆ ವೇಳೆ ಯತ್ನಾಳ್ ಆಸ್ಪತ್ರೆಗೆ ದಾಖಲು

- Advertisement -

Political News: ಸದನದಲ್ಲಿ ಇಂದು ಅಂದರೆ ಜುಲೈ 19ರಂದು ನಾಯಕರ ಹೈ ಡ್ರಾಮವೇ ನಡೆಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಾತಿನ  ಚಕಮಕಿಯಿಂದ ಅಸಭ್ಯ ವರ್ತನೆ ಪ್ರದರ್ಶನವಾಯಿತು. ಈ ಕಾರಣದಿಂದ 10  ಬಿಜೆಪಿ ನಾಯಕರನ್ನು ಅಮಾನತು ಮಾಡಲಾಯಿತು.

ಇದರ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿದ್ದರು. ಬಸವರಾಜ್  ಬೊಮ್ಮಾಯಿ ಯವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಸ್ಪೀಕರ್ ಕಛೇರಿ ಎದುರು ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಬಸನಗೌಡ ಪಾಟೀಲ್  ಯತ್ನಾಳ್ ಅಸ್ವಸ್ಥರಾಗಿ ಕುಸಿದು ಬಿದ್ದ ಕಾರಣ ಅವರನ್ನು ಆಸ್ಪತ್ರೆಗೆ ರವಾಣೆ ಮಾಡಲಾಯಿತು. ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆ ಗೆ ಯತ್ನಾಳ್ ಅವರನ್ನು ದಾಖಲಿಸಲಾಯಿತು ಎನ್ನಲಾಗಿದೆ.

Basavaraj Bommai : ಅಮನಾತು ಖಂಡಿಸಿ ಬಿಜೆಪಿ ನಾಯಕರ ಪ್ರತಿಭಟನೆ

VidhanaSoudha: ಕಲಾಪದಲ್ಲಿ ಅಸಭ್ಯ ವರ್ತನೆ ತೋರಿದ ಬಿಜೆಪಿ ನಾಯಕರು ಅಮಾನತು

Air pollution: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಯಕಲ್ಪ: ಈಶ್ವರ ಖಂಡ್ರೆ

- Advertisement -

Latest Posts

Don't Miss