- Advertisement -
ಬೀದರ್ : ಕಳೆದ ಜುಲೈ 1 ರಂದು ಬಸವಕಲ್ಯಾಣ ನಗರದ ಹಿರೆಮಠ ಕಾಲೊನಿಯ ಮುಸ್ಲಿಂ ಸಮುದಾಯದ ಮೆಹ್ರಾಜ್ ಇನಾಮುಲ್ಲಾ ಖಾನ್ ಎನ್ನುವವರ ಮನೆಯಲ್ಲಿ ಗೋಹತ್ಯೆ ನಡೆಯುತ್ತಿದೆ ಎನ್ನುವ ಆರೋಪ ಕೆಳಿಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಬಸವಕಲ್ಯಾಣ ಶಾಸಕ ಶರಣು ಸಲಗರ್ ಆರೋಪಿಯನ್ನು ಪೊಲೀಸರ ವಶ ಪಡಿಸಿದರು.
ಈ ವೇಳೆ ಶಾಸಕ ಶರಣು ಸಲಗರ್ ತಮ್ಮ ಮನೆಗೆ ಏಕಾಏಕಿ ನುಗ್ಗಿ ದಾಂದಲೆ ನಡೆಸಿದ್ದಲ್ಲದೆ ನಮ್ ಮನೆಯವರೆಗೂ ಹಾಗು ಮುಸ್ಲಿಂ ಸಮುದಾಯದವರನ್ನು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಿರೇಮಠ ಕಾಲೊನಿಯ ನಿವಾಸಿ ಮೆಹ್ರಾಜ್ ಇನಾಮುಲ್ಲಾ ಖಾನ್ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿ ಗೆಲ್ಲಲಿಲ್ಲವೆಂದು ಪತಿ ಮಾಡಿದ್ದೇನು ಗೊತ್ತಾ..? Viral Video ..
- Advertisement -