political news
ರಾಜ್ಯ ರಾಜಕೀಯದಲ್ಲಿ ವಾದ ಪ್ರತಿವಾದಗಳ ಸರಣಿ ಶುರುವಾದ ಹಾಗಿದೆ. ಒಬ್ಬರ ನಂತರ ಒಬ್ಬರು ಎಂಬಂತೆ. ಕಾಂಗ್ರೇಸ್ ಪಕ್ಷದ ನಾಯಕರು ಬಿಜೆಪಿಯವರ ಮೇಲೆ. ಹಾಗೂ ಬಿಜೆಪಿ ನಾಯಕರು ಕಾಂಗ್ರೇಸ್ ನವರ ಮೇಲೆ ಅವಹೇಳನಕಾರಿ ಪದಬಳಕೆ ಮಾಡಿ ವ್ಯಂಗ್ಯ ಮಾಡುವುದು ಮತ್ತು ಅವರ ವೈಯಕ್ತಿಕ ಗೌರವಕ್ಕೆ ದಕ್ಕೆ ತರುವ ಕೆಲಸ ಮಾಡುವುದಲ್ಲದೆ ರಾಜ್ಯದ ಜನರ ದೃಷ್ಡಿಯಲ್ಲಿ ಜೋಕರ್ ಗಳಾಗಿ ಕಾಣುತಿದ್ದಾರೆ.
ಇತ್ತೀಚಿಗೆ ಕಾಂಗ್ರೇಸ್ ನಾಯಕ ಬಿ ಕೆ ಹರಿ ಪ್ರಸಾದ್ ಪ್ರಜಾದ್ವನಿ ಸಮಾವೇಶದಲ್ಲಿ ಬಿಜೆಪಿ ವಿರುದ್ದ ಅದರಲ್ಲೂ ಕೃಷಿ ಸಚಿವರಾದ ಬಿ ಸಿ ಪಾಟೀಲ್ ಬಗ್ಗೆ ಅವಹೇಳನವಾಗಿ ಮಾತಾಡಿದ್ದಾರೆ. ಕಾಂಗ್ರೇಸ್ ತೊರೆದು ಬಿಜೆಪಿ ಸೇರಲು ಹಲವು ನಾಯಕರು ಹಣ ಪಡೆದುಕೊಂಡಿದ್ದಾರೆ.ಹೊಟ್ಟೆಪಾಡಿಗಾಗಿ ತನ್ನ ದೇಹವನ್ನು ತ್ಯಾಗ ಮಾಡುವ ಮಹಿಳೆಯನ್ನು ವ್ಯೇಶ್ಯೆ ಎಂದು ಹೇಳುವುದಾದರೆ ಇವರನ್ನು ಏನೆನ್ನಬೇಕು ನೀವೆ ಹೇಳಿ ಎಂದು ಜನರಿಗೆ ಕೇಳಿದರು ಇದಕ್ಕೆ ಪ್ರತ್ಯುತ್ತರವಾಗಿ ಕೃಷಿ ಸಚಿವರು ಬಿ ಕೆ ಹರಿಪ್ರಸಾದ್ ರವರನ್ನು ಪಿಂಪು ಎಂದು ಹೇಳುವ ಮೂಲಕ ಅವಹೇಳನವಾಗಿ ಮಾತನಾಡಿದ್ದರು.
ಆದರೆ ಇದಕ್ಕ ಟಾಂಗ್ ನೀಡಿದ ಕಾಂಗ್ರೇಸ್ ನಾಯಕು ಬಿಸಿ ಪಾಟೀಲ್ ಓಈ ರೀತಿಯಾಗಿ ಅವಹೇಳನಕಾರಿ ಪದ ಬಳಕೆ ,ಮಾತನಾಡುವ ಮೂಲಕ ಅವರ ಸಂಸ್ಕೃತಿ ಎನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರಿಗೆ ತಾಕತ್ಬಿದ್ದರೆ ಪಿಂಪು ಎನ್ನಯವಯದನ್ನು ಪ್ರೂವ್ ಮಾಡಿ .ನೀವು ಗರತಿಯಂತೆ ಮಾತನಾಡಬೇಡಿ. ಸಿ ಪಾಟೀಲ್ ಒಬ್ಬ ಮಾಜಿ ನಟರು , ಹಾಗೂ ನಿರ್ಮಾಪಕರು ಅವರ ಘನತೆಗೆ ತಕ್ಕನಾಗಿ ಮಾತನಾಡಬೇಕು ವಿನಃ ಈ ರೀತಿ ಹೇಳಿಕೆ ನೀಡಿ ಸಂಸ್ಕೃತಿ ಹಾಳು ಮಾಡಿಕೊಳ್ಳುತಿದ್ದಾರೆ.
ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ಅಭಿನಯದ “ಲವ್ ಬರ್ಡ್ಸ್” ಚಿತ್ರದ ಟೀಸರ್‌ಗೆ ಮೆಚ್ಚುಗೆಯ ಮಹಾಪೂರ
ಪವಾಡ ಪುರುಷ ಕೊರಗಜ್ಜನ ಮಹಿಮೆ ಹೇಳುವ ‘ಕರಿ ಹೈದ ಕರಿ ಅಜ್ಜ’ ಶೂಟಿಂಗ್ ಮುಕ್ತಾಯ