- Advertisement -
Ballari News:
ಇಂದು ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸಂಸ್ಥಾಪಕರಾದ ಶ್ರೀಗಾಲಿ ಜನಾರ್ಧನ ರೆಡ್ಡಿಯವರು ನೀಡಿದ ಆದೇಶದ ಮೇರೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ,ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಗೋನಾಳ್ ರಾಜಶೇಖರ್ ಗೌಡ ರವರು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ಆಗಿರುವ ಶ್ರೀ ರಾಜಶೇಖರ್ ರವನ್ನು ಬಳ್ಳಾರಿ ಜಿಲ್ಲಾ ಯುವಶಕ್ತಿ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.
- Advertisement -