- Advertisement -
ಬೆಂಗಳೂರು : ಜನ ಇತ್ತೀಚೆಗೆ ಡಿಜಿಟಲ್ ಮಾಧ್ಯಮದ ಕಡೆ ಮುಖ ಮಾಡ್ತಿದ್ದಾರೆ.. ಮೊಬೈಲ್ ನಲ್ಲೇ ಎಲ್ಲಾ ಸಿಗುವಾಗ ಬೇರೆಗೆ ನ್ಯೂಸ್, ಮನರಂಜನೆಗೆ ಅಂತ ಸಮಯ ಕಳೆಯೋದಿಲ್ಲ. ಡಿಜಿಟಲ್ ಮಾಧ್ಯಮ ಜನರನ್ನ ಸೆಳೆಯುತ್ತದೆ. ಕರ್ನಾಟಕ ಟಿವಿ ಡಿಜಿಟಲ್ ತಂಡದ ಕಾರ್ಯ ಒಳ್ಳೆಯ ಉದ್ದೇಶದಿಂದ ಕೂಡಿರಲಿ. ಸಮಾಜದ ಎಲ್ಲಾ ವಿಚಾರಗಳನ್ನ ಎತ್ತಿ ತೋರಿಸಲಿ ಅಂತ ಸಲಹೆ ನೀಡಿದ್ರು..

ಇದೇ ಸಂದರ್ಭದಲ್ಲಿ ಕೆ.ಎಂ ಶಿವಕುಮಾರ್ ನೇತೃತ್ವದ ಕರ್ನಾಟಕ ಟಿವಿ ತಂಡಕ್ಕೆ ಶುಭ ಕೋರಿದ್ರು. ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿಷ್ಠಿತ ಜೀನಿ ಉದ್ಯಮದ ಎಂಡಿ ದಿಲೀಪ್ ಕುಮಾರ್, ಬೆಂಗಳೂರಿನ ಜೀನಿ ಸೂಪರ್ ಸ್ಟಾಕಿಸ್ಟ್ ಶ್ರಾವಣಿ ಅವರು ಹಾಜರಿದ್ರು.
- Advertisement -