Saturday, July 5, 2025

Latest Posts

ಉಗುರು ಕತ್ತರಿಸುವಾಗ ಈ ನಿಯಮವನ್ನ ಖಂಡಿತ ಅನುಸರಿಸಿ..!

- Advertisement -

ಉಗುರು ಕತ್ತರಿಸಲು ಕೂಡ ಕೆಲ ನೀತಿ ನಿಯಮಗಳಿದೆ. ಯಾವಾಗ ಬೇಕೆಂದರೆ ಆವಾಗ, ಎಲ್ಲಿ ಬೇಕೆಂದರೆ ಅಲ್ಲಿ ಉಗುರನ್ನು ಕತ್ತರಿಸುವಂತಿಲ್ಲ. ಆ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೀಡಿಲಿದ್ದೇವೆ.

ಮುಖ್ಯವಾಗಿ ಶನಿವಾರ, ಮಂಗಳವಾರ ಮತ್ತು ಶುಕ್ರವಾರ ಉಗುರು ಕತ್ತರಿಸುವುದು ಒಳ್ಳೆಯದಲ್ಲ. ಅಮವಾಸ್ಯೆ ಹುಣ್ಣಿಮೆಗೂ ಕೂಡ ಉಗುರು ಕತ್ತರಿಸಕೂಡದು. ಇನ್ನು ರವಿವಾರ, ಸೋಮವಾರ ಬಿಟ್ಟು ಬೇರೆ ಯಾವುದೇ ವಾರ ಉಗುರು ಕತ್ತರಿಸಿದರೂ ಒಳ್ಳೆಯದಲ್ಲ.

ಇನ್ನು ಮಲಗುವ ಕೋಣೆಯಲ್ಲಿ ಇರುವ ಮಂಚದ ಮೇಲೆ ಕುಳಿತು ಉಗುರು ಕತ್ತರಿಸಬಾರದು. ಇದರಿಂದ ಸಂತಾನ ಸಮಸ್ಯೆ ಎದುರಾಗುತ್ತದೆ. ಯಾವುದೇ ಕಾರಣಕ್ಕೂ ಉಗುರು ಮನೆಯಲ್ಲಿ ಬೀಳದಂತೆ ನಿಗಾವಹಿಸಿ. ಮನೆಯಲ್ಲಿ ಉಗುರು ಬಿದ್ದರೆ, ನೆಮ್ಮದಿ ಹಾಳಾಗಿ ಮನೆಯಲ್ಲಿ ಪ್ರತಿದಿನ ಕಲಹ ಉಂಟಾಗುತ್ತದೆ. ಆದ್ದರಿಂದ ಉಗುರು ತೆಗೆಯುವಾಗ ಹೊರಗೆ ನಿಂತು ಉಗುರು ತೆಗಿಯಿರಿ.

ಕೆಲವರಿಗೆ ಕೂತಲ್ಲೇ ಪದೇ ಪದೇ ಉಗುರು ಕಚ್ಚಿ ಬಿಸಾಕುವ ಅಭ್ಯಾಸವಿರುತ್ತದೆ. ಇಂಥ ಅಭ್ಯಾಸ ಒಳ್ಳೆಯದಲ್ಲ. ಹೀಗೆ ಮನೆಯಲ್ಲಿ ಮಾಡಿದರೆ, ದಾರಿದ್ರ್ಯ ಸಂಭವಿಸುತ್ತದೆ. ಇನ್ನು ದೇವರ ಕೋಣೆಯ ಬಳಿ ಕುಳಿತು ಉಗುರು ಕತ್ತರಿಸಿದರೆ, ಅನಾರೋಗ್ಯ ಸಂಭವಿಸುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss