ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ನಾವು ಯಾವ ದಿನ ಜನಿಸಿದ್ದೇವೋ, ಆ ದಿನಕ್ಕೆ ಸಂಬಂಧಿಸಿದ ಗ್ರಹದ ಪ್ರಭಾವ ನಮ್ಮ ಮೇಲಿರುತ್ತದೆ. ಆದ್ದರಿಂದ ನಾವಿಂದು ಸೋಮವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಸೋಮವಾರದ ಅಧಿಪತಿ ಚಂದ್ರಗ್ರಹ. ಈ ದಿನ ಹುಟ್ಟಿದವರ ಮೇಲೆ ಚಂದ್ರನ ಪ್ರಭಾವವಿರುತ್ತದೆ. ಮನೋಕಾರಕನಾದ ಚಂದ್ರನ ಪ್ರಭಾವಕ್ಕೆ ಒಳಪಟ್ಟವರು ಕೊಂಚ ಸೂಕ್ಷ್ಮ ಸ್ವಭಾವದವರಾಗಿರ್ತಾರೆ. ಇವರು ಸೌಮ್ಯ ಸ್ವಭಾವದವರಾಗಿದ್ದು, ಬೇರೆಯವರ ಕಹಿ ಸ್ವಭಾವ ಇವರ ಮೇಲೆ ತೀವ್ರ ಪರಿಮಾಣ ಬೀರುತ್ತದೆ.
ಸೋಮವಾರದ ದಿನ ಜನಿಸಿದವರು, ಈ ದಿನ ಕಪ್ಪು ಬಣ್ಣದ, ಘಾಡವಾದ ನೀಲಿ ಬಣ್ಣದ ಮತ್ತು ಕೆಂಪು ಬಣ್ಣದ ಉಡುಪನ್ನು ಧರಿಸದಿದ್ದರೆ ಉತ್ತಮವಾಗಿರುತ್ತದೆ. ಯಾಕಂದ್ರೆ ಈ ಬಣ್ಣದ ಬಟ್ಟೆ ಧರಿಸಿದಾಗ, ಅವರ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಅಲ್ಲದೇ ಈ ದಿನ ಚಂದ್ರನ ಬಣ್ಣವಾದ ಬಿಳಿ ಬಣ್ಣದ ಉಡುಪನ್ನು ಧರಿಸಿದರೆ ಉತ್ತಮ.
ಈ ದಿನ ಜನಿಸಿದವರು ಗುರುವಿನ ಆರಾಧನೆ ಮಾಡುವವರಾಗಿರ್ತಾರೆ. ಉದಾಹರಣೆಗೆ ಸಾಯಿ ಬಾಬಾ, ಗುರು ರಾಯರು, ಹೀಗೆ ಸೌಮ್ಯ ಸ್ವಭಾವದ ದೇವರನ್ನು ಪೂಜಿಸಲು ಇಚ್ಛಿಸುತ್ತಾರೆ. ಬರವಣಿಗೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಇವರು, ಪತ್ರಕರ್ತರು, ಸಿನಿಮಾ ಡೈರೆಕ್ಟರ್, ಕಥೆ ಬರೆಯುವ ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




