Friday, July 25, 2025

Latest Posts

ಗುರುವಾರ ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ..?

- Advertisement -

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ನಾವು ಯಾವ ದಿನ ಜನಿಸಿದ್ದೇವೋ, ಆ ದಿನಕ್ಕೆ ಸಂಬಂಧಿಸಿದ ಗ್ರಹದ ಪ್ರಭಾವ ನಮ್ಮ ಮೇಲಿರುತ್ತದೆ. ಆದ್ದರಿಂದ ನಾವಿಂದು ಗುರುವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ವಾರದಲ್ಲೇ ಪರಮ ಪವಿತ್ರವಾದ ದಿನ ಅಂದ್ರೆ ಗುರುವಾರದ ದಿನ. ಈ ದಿನದ ಅಧಿಪತಿ ಗುರು ಗ್ರಹ. ಈ ದಿನವನ್ನ ಬ್ರಹಸ್ಪತಿಯ ದಿನ ಅಂತಲೂ ಕರೆಯಲಾಗುತ್ತದೆ. ಗುರು ಗ್ರಹದ ಪ್ರಭಾವ ಉತ್ತಮವಾಗಿದ್ರೆ, ಆ ಮನುಷ್ಯ ಜೀವನದಲ್ಲಿ ಸದಾ ಕಾಲ ಯಶಸ್ಸಿನ ಮೆಟ್ಟಿಲೇರುತ್ತಲೇ ಇರುತ್ತಾನೆ.

ಗುರುವಾರ ಹುಟ್ಟಿದವರ ಉತ್ತಮ ಪ್ರಯತ್ನದಿಂದ ಇವರು ಯಶಸ್ಸನ್ನು ಸಾಧಿಸಬಹುದು. ಅಂತೆಯೇ ಇವರ ಪ್ರಯತ್ನದಿಂದ ಇವರು ಜೀವನದಲ್ಲಿ ಅಭಿವೃದ್ಧಿ, ಸಂಪತ್ತು ಎಲ್ಲವನ್ನೂ ಪಡೆಯುತ್ತಾರೆ. ಆದ್ರೆ ಯಾವುದಾದರೂ ವಿಷಯದ ಬಗ್ಗೆ ತೀವ್ರ ಬೇಸರವಾದರೆ, ಅದರಿಂದ ಖಿನ್ನತೆಯನ್ನೂ ಅನುಭವಿಸುತ್ತಾರೆ.

ಗುರುವಾರದ ದಿನ ಹುಟ್ಟಿದವರಲ್ಲಿ ನಾಯಕತ್ವದ ಸ್ವಭಾವವಿರುತ್ತದೆ. ಬೇಗ ಗಮನ ಸೆಳೆಯುವ ವ್ಯಕ್ತಿತ್ವದವರಾದ ಇವರ ಮಾತು ಕೂಡ ಚಂದವಾಗಿರುತ್ತದೆ. ಬೇರೆಯವರನ್ನು ಅಷ್ಟು ಸುಲಭವಾಗಿ ನಂಬದ ಇವರು, ಪ್ರೀತಿಯಲ್ಲಿ ಬೀಳುವುದು ಕಷ್ಟ. ಮತ್ತು ಯಾರನ್ನಾದರೂ ನಂಬಿದರೆ, ಗಾಢವಾಗಿ ನಂಬುತ್ತಾರೆ. ಅಲ್ಲದೇ ಆ ನಂಬಿಕೆ ಮುರಿದರೆ, ಅವರನ್ನ ಕೊನೆಯವರೆಗೂ ಕ್ಷಮಿಸುವುದಿಲ್ಲ.

ಇವರು ಗುರುವಿನ ಆರಾಧನೆ ಮಾಡಿದರೆ ಉತ್ತಮ. ಗುರುವಾರದ ದಿನ ಬಡ ಬಗ್ಗರಿಗೆ ಧನ ಧಾನ್ಯ ದಾನ ಮಾಡುವುದರಿಂದ ಇವರಿಗೆ ಒಳ್ಳೆಯದಾಗುತ್ತದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಲಕ್ಷ್ಮಿಕಾಂತ್ ಭಟ್

9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು

ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,

 ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,

ಸ್ತ್ರೀಪುರುಷ ವಶೀಕರಣ, ಮಾಟಮಂತ್ರ, ಶತ್ರು ನಾಶ,

 ಭೂಮಿ ವಿಚಾರ, ಸತಿಪತಿ ಕಲಹ, ಮದುವೆ ಸಮಸ್ಯೆ,

ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,

ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ

ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ

( 100% ಪರಿಹಾರ ಗ್ಯಾರಂಟಿ )

- Advertisement -

Latest Posts

Don't Miss