ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ನಾವು ಯಾವ ದಿನ ಜನಿಸಿದ್ದೇವೋ, ಆ ದಿನಕ್ಕೆ ಸಂಬಂಧಿಸಿದ ಗ್ರಹದ ಪ್ರಭಾವ ನಮ್ಮ ಮೇಲಿರುತ್ತದೆ. ಆದ್ದರಿಂದ ನಾವಿಂದು ಬುಧವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಬುಧವಾರದ ಅಧಿಪತಿ ಬುಧಗ್ರಹ. ಈ ದಿನ ಜನಿಸಿದವರು ಬುದ್ಧಿವಂತರಾಗಿರುತ್ತಾರೆ. ಬುಧಗ್ರಹ ಚಿಕ್ಕ ಗ್ರಹವಾದರೂ, ಇದರ ಪ್ರಭಾವ ಅತ್ಯುತ್ತಮವಾಗಿದೆ. ಯಾವುದೇ ಸಮಸ್ಯೆಯನ್ನು ತಕ್ಷಣ ಬಗೆಹರಿಸುವ ಸಾಮರ್ಥ್ಯ ಹೊಂದಿರುತ್ತಾರೆ.
ಬಹುಮುಖ ಪ್ರತಿಭೆಗಳಾದ ಇವರು, ಮಾತಿನಿಂದಲೇ ಮೋಡಿ ಮಾಡ್ತಾರೆ. ಇವರ ಮಾತಿಗೆ ಮೆಚ್ಚುವ ಜನ ಇವರನ್ನ ಇಷ್ಟ ಪಡ್ತಾರೆ. ಇವರ ಚೆಂದದ ಮಾತುಗಳಿಂದಲೇ ಇವರು ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯಾಗಿರ್ತಾರೆ.
ಇನ್ನು ಉತ್ತಮ ಪ್ರತಿಭೆಯಾಗಿದ್ದರೂ ಕೂಡ, ಇವರು ನಿರ್ಲಕ್ಷ್ಯ ಮತ್ತು ಆಲಸ್ಯತನದಿಂದ ಯಶಸ್ಸಿನ ಮೆಟ್ಟಿಲನ್ನು ಅಷ್ಟು ಬೇಗ ಏರಲಾಗುವುದಿಲ್ಲ. ಆಲಸ್ಯ, ನಿರ್ಲಕ್ಷತನ ಬಿಟ್ಟರೆ, ಇವರು ಉತ್ತಮ ಜೀವನ ನಡೆಸಬಲ್ಲರು.
ಇವರು ತಮ್ಮ ಕುಟುಂಬ ಸದಸ್ಯರನ್ನು ಪ್ರೀತಿ, ಕಾಳಜಿಯಿಂದ ಕಾಣುತ್ತಾರೆ. ಅದೇ ರೀತಿ ಬಾಳ ಸಂಗಾತಿಗೂ ಪ್ರೀತಿ, ಕಾಳಜಿ ತೋರುತ್ತಾರೆ. ಅಷ್ಟೇ ಅಲ್ಲದೇ, ರೋಮ್ಯಾಂಟಿಕ್ ಸ್ವಭಾವದವರಾದ ಇವರು, ಉತ್ತಮ ದಾಂಪತ್ಯ ಜೀವನ ನಡೆಸುತ್ತಾರೆ.
ಆದರೆ ಒಮ್ಮೊಮ್ಮೆ ಇವರ ಅತೀಯಾದ ಮಾತು, ಕಾಳಜಿ, ಪ್ರೀತಿ, ತಮಾಷೆ ಇತರರಿಗೆ ಇರುಸು ಮುರುಸಾಗುವಂತೆ ಮಾಡುತ್ತದೆ. ಆದ್ದರಿಂದ ಮಾತು ಮಿತವಾಗಿರಲಿ, ಕಾಳಜಿ, ಪ್ರೀತಿಯೂ ಮಿತವಾಗಿರಲಿ. ಜೊತೆಗೆ ತಮಾಷೆಯನ್ನು ಕೊಂಚ ಕಡಿಮೆ ಮಾಡಿದರೆ ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )




