Wednesday, July 30, 2025

Latest Posts

ಎಲ್.ಟಿ. ತಿಮ್ಮಪ್ಪಹೆಗಡೆ ನಿಧನ : ಸಾಗರ ಕ್ಷೇತ್ರ ಮಾಜಿ‌ ಶಾಸಕ‌ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಸಂತಾಪ

- Advertisement -

ಸಾಗರ: ರಾಜಕಾರಣದ ಹಿರಿಯ ಮುತ್ಸದ್ದಿ, ಸಾಮಾಜಿಕ‌ ನ್ಯಾಯ ಮತ್ತು ಸಮಾನತೆಗೆ ಒತ್ತುಕೊಟ್ಟ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ‌ ಶಾಸಕರಾದ ಎಲ್.ಟಿ. ತಿಮ್ಮಪ್ಪನವರು ಇಂದು ನಿಧನರಾಗಿದ್ದಾರೆ. ಸಾಗರದ ಜನತೆಯ ಜನಮಾನಸದಲ್ಲಿ ಉಳಿದಿರುವ ಕೆಲವು ರಾಜಕಾರಣಿಗಳ ಪೈಕಿ ಎಲ್.ಟಿ. ತಿಮ್ಮಪ್ಪನವರು ಸಹ ಒಬ್ಬರು. ಸಾಗರದಲ್ಲಿ ಕಾಂಗ್ರೇಸ್ ಪಕ್ಷವನ್ನು ಧೃಡವಾಗಿ ಕಟ್ಟಿ ಬೆಳೆಸಿದ ಚೇತನವೊಂದು ಇಂದು ನಮ್ಮನ್ನಗಲಿದೆ. ಹಿರಿಯ ಚೇತನಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿ ಭಗವಂತನು ನೀಲೆಂದು ಪ್ರಾರ್ಥೀಸುವುದಾಗಿ ಸಾಗರ ಕ್ಷೇತ್ರ ಮಾಜಿ‌ ಶಾಸಕ‌ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಸಂತಾಪ‌ ಸೂಚಿಸಿದ್ದಾರೆ.

ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ನೋಟೀಸ್

ಅಧಿವೇಶನದ ಬಳಿಕ ನಾಲ್ಕು ಕಡೆ ರಥಯಾತ್ರೆ : ಸಿಎಂ ಬೊಮ್ಮಾಯಿ

- Advertisement -

Latest Posts

Don't Miss