ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರಬೇಕು. ಮನೆಯಲ್ಲಿ ಅಭಿವೃದ್ಧಿಯಾಗಬೇಕು. ಮನೆಜನ ಆರೋಗ್ಯವಾಗಿರಬೇಕು ಅಂದರೆ ನೀವು ಒಂದು ವಸ್ತುವನ್ನ ನಿಮ್ಮ ಮನೆ ಬಾಗಿಲಿಗೆ ಕಟ್ಟಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಮನೆಯ ಮುಂಬಾಗಿಲಿಗೆ, ಹೊರಗಿನಿಂದ ಎಲ್ಲರಿಗೂ ಕಾಣುವ ರೀತಿ ನೀವು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಆ್ಯಲೋವೇರಾ ಗಿಡವನ್ನ ನೇತು ಹಾಕಬೇಕು. ಮನೆಯ ಮುಖ್ಯದ್ವಾರದ ಮೇಲ್ಭಾಗದಲ್ಲಿ ಈ ಗಿಡವನ್ನ ನೀವು ಇಡಬೇಕು.
ತ್ರಿಶಕ್ತಿ ಕೃಪೆಯಿರುವ ಆ್ಯಲೋವೇರದಲ್ಲಿ ನವಗ್ರಹಗಳ ವಾಸವಿರುತ್ತದೆ. ಹೀಗಾಗಿ ಇದರ ಗಿಡವನ್ನ ಮನೆಮುಂದೆ ನೆಡಬೇಕು. ಅಥವಾ ಮನೆ ಮುಂಬಾಗಿಲಿಗೆ ನೇತುಹಾಕಬೇಕು. ಮಂಗಳವಾರದ ದಿನ ಬೆಳಿಗ್ಗೆ 5 ಗಂಟೆ ಸುಮಾರಿಗೆ ಎದ್ದು, ಶುಚಿರ್ಭೂತರಾಗಿ, ಈ ಗಿಡವನ್ನ ತಂದು ಕಟ್ಟಬೇಕು. ಮಧ್ಯಾಹ್ನ ಅಥವಾ ಸಂಜೆ ಈ ಗಿಡ ತಂದು ಹಾಕಿದರೆ ಉಪಯೋಗವಿಲ್ಲ.
ಮನೆಯ ಹೊರಗಡೆ ಈ ಗಿಡವನ್ನ ಹಾಕಬೇಕು. ಬಾಗಿಲಿನ ಮೇಲೆ ಬುಡ ಮೇಲಿರುವಂತೆ ಮತ್ತು ಎಲೆಗಳು ಕೆಳಗಿರುವಂತೆ ಕಟ್ಟಬೇಕು. ಮತ್ತು ಈ ಗಿಡ ಒಣಗಿದ್ದಲ್ಲಿ ಗಿಡವನ್ನ ಬದಲಾಯಿಸಬೇಕು. ಇಲ್ಲದಿದ್ದರೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ಪ್ರತಿದಿನ ಇದಕ್ಕೆ ಒಂದು ಊದುಬತ್ತಿ ಬೆಳಗಿ ಪೂಜೆ ಮಾಡಬೇಕು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.