ಸ್ನಾನದ ನೀರಿಗೆ ಈ ವಸ್ತು ಹಾಕಿ ಸ್ನಾನ ಮಾಡಿದ್ರೆ ಧನಲಾಭ, ಆರೋಗ್ಯಾಭಿವೃದ್ಧಿಯಾಗುತ್ತದೆ..

ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿದ್ದರೆ, ಧನ ಧಾನ್ಯಗಳ ಸಮಸ್ಯೆ ಇದ್ದರೆ, ಸ್ನಾನದ ನೀರಿಗೆ ಈ ವಸ್ತುವನ್ನ ಹಾಕಿ ಸ್ನಾನ ಮಾಡಬೇಕು. ಯಾವುದು ಆ ವಸ್ತು..? ಆ ವಸ್ತುವನ್ನ ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನವೇನು ಅನ್ನೋದನ್ನ ನೋಡೋಣ ಬನ್ನಿ.

ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648
ಪಂಡಿತ್ ರಾಘವೇಂದ್ರ ಶಾಸ್ತ್ರಿ

ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು. ಹಣಕಾಸಿನ ಸಮಸ್ಯೆ. ಕೈಗೊಂಡ ಕೆಲಸ ನೆರವೇರದಿರುವುದು ಇತ್ಯಾದಿ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ, ಸ್ನಾನ ಮಾಡುವ ನೀರಿಗೆ ಲಾವಂಚದ ಬೇರು ಹಾಕಿ ಸ್ನಾನ ಮಾಡಬೇಕು. ಲಾವಂಚ ಬೇರು ಅಂದ್ರೆ, ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಒಂದು ಬೇರಿನಿಂದ ಗಣಪತಿಯ ವಿನ್ಯಾಸವನ್ನ ಮಾಡಿರ್ತಾರೆ. ಆ ಬೇರನ್ನೇ ಲಾವಂಚದ ಬೇರು ಅನ್ನಲಾಗುತ್ತದೆ. ಪೂಜಾ ಸಾಮಗ್ರಿ ಸಿಗುವ ಅಂಗಡಿಯಲ್ಲಿ ಲಾವಂಚದ ಬೇರು ಸಿಗುತ್ತದೆ.

ಈ ಬೇರನ್ನ ರಾತ್ರಿಯೇ ಒಂದು ಬಿಂದಿಗೆ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಆ ರೀತಿನಿಂದ ಸ್ನಾನಮಾಡಬೇಕು. ಇದರಿಂದ ನಿಮ್ಮ ದೇಹದಲ್ಲಿರುವ ನಕಾರಾತ್ಮಕ ಶಕ್ತಿಗಳು ಹೊರಟುಹೋಗುತ್ತದೆ. ಇಷ್ಟೇ ಅಲ್ಲದೇ, ಆರೋಗ್ಯ ಕೂಡ ವೃದ್ಧಿಯಾಗುತ್ತದೆ. ವಾರದಲ್ಲಿ ಎರಡು ಬಾರಿ ಈ ಬೇರು ಬಳಸಿ ಸ್ನಾನ ಮಾಡಬೇಕು.

ಆ ಬೇರನ್ನ ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ಕಷ್ಟ ಕಾರ್ಪಣ್ಯಗಳು ದೂರಾಗುತ್ತದೆ. ಧನಲಾಭವಾಗುತ್ತದೆ. ಮನಸ್ಸಿಗೆ ನೆಮ್ಮದಿ ಇರುತ್ತದೆ. ಕೈಗೊಂಡ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಪತಿ- ಪತ್ನಿ ಕಲಹ ಕಡಿಮೆಯಾಗುತ್ತದೆ. ಅನಾರೋಗ್ಯ ಸಮಸ್ಯೆ ಇದ್ದವರು ಈ ಸ್ನಾನ ಮಾಡಿದ್ರೆ, ಆರೋಗ್ಯಾಭಿವೃದ್ಧಿಯಾಗುತ್ತೆ.

ಇನ್ನು ಮುಟ್ಟಾದ ಸಮಯದಲ್ಲಿ ಹೆಣ್ಣು ಮಕ್ಕಳು ಈ ಸ್ನಾನ ಮಾಡುವಂತಿಲ್ಲ. ಮಾಂಸಾಹಾರ ಸೇವಿಸಿದ ದಿನ ಈ ಸ್ನಾನ ಮಾಡುವಂತಿಲ್ಲ ಮತ್ತು ಈ ಸ್ನಾನ ಮಾಡಿದ ದಿನ ಮಾಂಸಾಹಾರ ಸೇವಿಸುವಂತಿಲ್ಲ.

ಪಂಡಿತ್ ರಾಘವೇಂದ್ರ ಶಾಸ್ತ್ರಿ
ಕೇರಳ, ಕೊಳ್ಳೇಗಾಲದ ಅಗೋಚರ ಶಕ್ತಿಗಳಿಂದ ಉದ್ಯೋಗ, ದಾಂಪತ್ಯ, ಸ್ತ್ರೀ ಪುರುಷ ವಶೀಕರಣ, ಪ್ರೀತಿಯಲ್ಲಿ ನಂಬಿ ಮೋಸ, ಮಾಟ ಮಂತ್ರ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಫೋನಿನ ಮೂಲಕವೇ ನಿಮ್ಮ ಸಮಸ್ಯೆಗೆ ಪರಿಹಾರ
ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648

About The Author