Sunday, September 8, 2024

Latest Posts

ನಿಮ್ಮ ಮನೆಯಲ್ಲಿ ಮನಿ ಪ್ಲ್ಯಾಂಟ್ ಇದೆಯೇ..? ಹಾಗಾದ್ರೆ ಇದನ್ನ ಖಂಡಿತ ಓದಿ..

- Advertisement -

ಮನಿ ಪ್ಲ್ಯಾಂಟ್ ಮನೆಯಲ್ಲಿ ಇದ್ರೆ ಅದೃಷ್ಟವೇ ಇದ್ದ ಹಾಗೆ ಅನ್ನೋ ಮಾತಿದೆ. ಆದ್ರೆ ಮನಿಪ್ಲಾಂಟನ್ನ ಎಲ್ಲಿ ಬೇಕೋ, ಹೇಗೆ ಬೇಕೋ ಹಾಗೆ ಇಡುವಂತಿಲ್ಲ.

ನಾವೇನಾದ್ರೂ ಮನಿಪ್ಲಾಂಟನ್ನ ಹೇಗೆ ಬೇಕೋ ಹಾಗೆ ಇಟ್ರೆ ಅದು ನಮ್ಮ ಆರೋಗ್ಯ, ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹಾಗಾಗಿ ಮನಿ ಪ್ಲ್ಯಾಂಟ್ ಬೆಳೆಸುವಾಗ ಸರಿಯಾಗಿ ಬೆಳೆಸಬೇಕು. ಅದಕ್ಕೆ ಪ್ರತಿದಿನ ನೀರು ಹಾಕಬೇಕು. ಒಣಗಿದ ಎಲೆ ಇದ್ದರೆ ತೆಗೆಯಬೇಕು.

ಮನಿಪ್ಲ್ಯಾಂಟ್ ಸರಿಯಾಗಿ ಇರದಿದ್ದರೆ, ಮನೆಯಲ್ಲಿ ನೆಗೆಟಿವ್ ಎನರ್ಜಿ ಸುಳಿದಾಡುವ ಚಾನ್ಸಸ್ ಹೆಚ್ಚಿರುತ್ತದೆ.
ಮನೆಯ ಒಳಗೆ ಅಥವಾ ಹೊರಗೆ ಎಲ್ಲಿಯಾದರೂ ಮನಿಪ್ಲ್ಯಾಂಟ್ ಬಳಸಬಹುದು. ಆದ್ರೆ ಇದಕ್ಕೆ ಬಿಸಿಲು ತಾಗದಂತೆ ನೋಡಿಕೊಳ್ಳಬೇಕು. ಆದ್ದರಿಂದ ಮನೆಯ ಒಳಗೆ ಈ ಗಿಡ ಬೆಳೆಸಿ. ಇದನ್ನ ಆಗ್ನೇಯ ದಿಕ್ಕಿಗಿಟ್ಟು ಬೆಳೆಸಿದರೆ ಧನ ಲಾಭವಾಗುತ್ತದೆ. ಅಲ್ಲದೇ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ಇನ್ನು ಮನಿಪ್ಲ್ಯಾಂಟನ್ನ ಯಾವುದೇ ಕಾರಣಕ್ಕೂ ಮಕ್ಕಳ ಕೈಗೆ ಎಟುಕದಂತೆ ನೋಡಿಕೊಳ್ಳಿ. ಏಕೆಂದರೆ ಮನಿಪ್ಲ್ಯಾಂಟ್‌ನ ಎಲೆಗಳಲ್ಲಿ ವಿಷದ ಪ್ರಮಾಣವಿರುವುದರಿಂದ ಇದನ್ನ ತಿಂದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುವ ಸಾಧ್ಯತೆ ಇದೆ.

https://youtu.be/qYCxsgZsTqI

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss