Sunday, October 5, 2025

Latest Posts

ಈರುಳ್ಳಿಯಲ್ಲಿರುವ ಚಮತ್ಕಾರಿ ಗುಣವೆಂಥದ್ದು ಅಂತಾ ಗೊತ್ತಾದ್ರೆ ಇನ್ಮೇಲೆ ದಿನನಿತ್ಯ ಈರುಳ್ಳಿ ತಿಂತೀರಾ.!

- Advertisement -

ಹಲವು ಆರೋಗ್ಯ ಸಮಸ್ಯೆಗಳನ್ನು ಆಹಾರದಿಂದಲೇ ಗುಣಪಡಿಸಬಹುದು. ಕೆಲ ಧವಸ ಧಾನ್ಯ, ಹಣ್ಣು- ಹಂಪಲು, ತರಕಾರಿ ಬೇಳೆ ಕಾಳು, ಹಾಲಿನಿಂದ ಹಲವು ಆರೋಗ್ಯ ಸಮಸ್ಯೆಯನ್ನ ಸರಿಪಡಿಸಬಹುದು.

ಅದರಲ್ಲೂ ಆಯುರ್ವೇದದ ಪ್ರಕಾರ ಹಸಿ ಈರುಳ್ಳಿಯ ಉಪಯೋಗದಿಂದ 20ಕ್ಕೂ ಹೆಚ್ಚು ರೋಗಗಳನ್ನ ಗುಣಪಡಿಸಬಹುದಂತೆ. ಆದ್ರೆ ಈರುಳ್ಳಿ ತಿನ್ನುವುದಕ್ಕೆ ಅದರದ್ದೇ ಆದ ರೀತಿ ನೀತಿಗಳಿದೆ. ಹಾಗೆ ತಿಂದರೆ ಮಾತ್ರ ಹಲವು ರೋಗಗಳನ್ನ ಗುಣಪಡಿಸಬಹುದು.

ಫಂಗಲ್ ಇನ್‌ಫೆಕ್ಷನ್ ಇರುವವರು ಈರುಳ್ಳಿ ಸೇವಿಸಬೇಕು. ಕೆಲವರಿಗೆ ದೇಹದ ನಾನಾ ಕಡೆಯಲ್ಲಿ ಕಜ್ಜಿ ತುರಿಕೆಗಳು ಉಂಟಾಗುತ್ತದೆ. ಅಂಥವರು ಈರುಳ್ಳಿ ಸೇವನೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರುವಲ್ಲಿ ಈರುಳ್ಳಿ ಸೇವಿಸಬೇಕು.

ನಿದ್ದೆ ಸರಿಯಾಗಿ ಬರದಿದ್ದರೆ ಊಟದ ಜೊತೆ ಹಸಿ ಈರುಳ್ಳಿ ಸೇವಿಸಿ.

ಇನ್ನು ಪುರುಷರಲ್ಲಿ ಪುರುಷತ್ವ ಸಮಸ್ಯೆ ಇದ್ದಲ್ಲಿ ನಿಯಮಿತವಾಗಿ ಈರುಳ್ಳಿ ಸೇವನೆ ಮಾಡಿ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಹಸಿ ಈರುಳ್ಳಿ ಲಾಭಕಾರಿಯಾಗಿದೆ.

ಶ್ವಾಸಕೋಶದ ಸಮಸ್ಯೆ, ಎದೆನೋವಿನ ಸಮಸ್ಯೆ, ಎಲರ್ಜಿ, ಸೈನಸ್, ಜೀರ್ಣಕ್ರಿಯೆ ಸಮಸ್ಯೆ ಇವೆಲ್ಲದಕ್ಕೂ ಈರುಳ್ಳಿ ರಾಮಬಾಣವಾಗಿದೆ.

ಈರುಳ್ಳಿ ರಸವನ್ನ ತಲೆಯ ಬುಡಕ್ಕೆ ಹಚ್ಚಿದರೆ ಕೂದಲುದರುವ ಸಮಸ್ಯೆ ಕೆಲ ದಿನಗಳಲ್ಲೇ ಮಾಯವಾಗುತ್ತದೆ.

ಇವೆಲ್ಲ ಸಮಸ್ಯೆ ಇದ್ದರೆ ಮಾತ್ರ ಈರುಳ್ಳಿ ತಿನ್ನಬೇಕೆಂದೇನಿಲ್ಲ. ನಿಯಮಿತ ರೂಪದಲ್ಲಿ ಚಿಕ್ಕ ತುಂಡು ಹಸಿ ಈರುಳ್ಳಿಯನ್ನ ಸೇವಿಸಿದ್ದಲ್ಲಿ ಹಲವು ಖಾಯಿಲೆಗಳಿಂದ ಪಾರಾಗಬಹುದು.

ಆದ್ರೆ ನೆನಪಿರಲಿ ಈರುಳ್ಳಿ ತಿಂದರೆ ನಿಮಗೆ ಅಲರ್ಜಿ ಎಂದಾದಲ್ಲಿ ಒಮ್ಮೆ ವೈದ್ಯರ ಬಳಿ ತೋರಿಸಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss