Wednesday, October 23, 2024

onion

ಊಟದೊಂದಿಗೆ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯದ್ಬುತ ಪ್ರಯೋಜನ

Health Tips: ಊಟ ಮಾಡುವಾಗ ಹಸಿ ತರಕಾರಿಗಳನ್ನು ತಿನ್ನುವುದು ಹಿರಿಯರಿಂದ ಬಂದ ಆರೋಗ್ಯ ಪದ್ಧತಿ. ಹಾಗಾಗಿಯೇ ಹಿಂದಿನ ಕಾಲದವರು ವಯಸ್ಸಾದರೂ, ಅದೆಷ್ಟು ಚೈತನ್ಯದಾಯಕವಾಗಿರುವುದನ್ನು ನಾವು ನೋಡುತ್ತೇವೆ. ಅದರಲ್ಲೂ ಊಟ ಮಾಡುವಾಗ ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. https://youtu.be/SkuMKuroDfE ಹಸಿ ಈರುಳ್ಳಿ ತಿನ್ನುವುದರಿಂದ ತಿಂದ ಆಹಾರ...

ಈರುಳ್ಳಿ ಮಾಲೆ ಧರಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು

Hubli News: ಹುಬ್ಬಳ್ಳಿ: ಈರುಳ್ಳಿ ಬೆಂಬಲ ಬೆಲೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತವಾಗಿ ಕ್ವಿಂಟಲ್ ಈರುಳ್ಳಿಗೆ ೧೨೦೦ ರಿಂದ ೧೫೦೦ ವರೆಗೆ ಇದ್ದು, ೧ ಕ್ವಿಂಟಲ್ ಗೆ ೩೫೦೦ ರಿಂದ ಗರಿಷ್ಠ ೫೦೦೦...

ಇಳಿಕೆ ಕಾಣದ ಈರುಳ್ಳಿ ದರ: ಜನರ ಕಣ್ಣಲ್ಲಿ ನೀರು ತರಸಿದ ನೀರುಳ್ಳಿ…!

Political News: ಬೆಂಗಳೂರು: ರಾಜ್ಯದಲ್ಲಿ ವಾರದಿಂದೀಚೆಗೆ ಈರುಳ್ಳಿ ಸಗಟು ದರ ಇಳಿಮುಖವಾಗಿದೆ. ಆದರೆ, ಅದಕ್ಕೆ ತಕ್ಕಂತೆ ಎಲ್ಲೆಡೆಯೂ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆ ಆಗಿಲ್ಲ. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡದಲ್ಲಿ ಚಿಲ್ಲರೆ ದರ ತಗ್ಗಿಲ್ಲ. ಆದರೆ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಕಲಬುರಗಿ, ಮಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಮಾರುಕಟ್ಟೆಗೆ ಆಮದು ಹೆಚ್ಚಾಗುತ್ತಿರುವುದರಿಂದ ಸಗಟು ದರ...

ಹುಬ್ಬಳ್ಳಿಯಲ್ಲಿ ಈರುಳ್ಳಿ ಕೆಜಿಗೆ 25 ರೂ. ನಂತೆ ಮಾರಾಟ ಮಾಡಿದ ಕೇಂದ್ರ ಸರ್ಕಾರ, ಜನರಲ್ಲಿ ಮನೆಮಾಡಿದ ಸಂತಸ

Hubballi News: ಹುಬ್ಬಳ್ಳಿ: ಒಂದು ಕೆ.ಜಿ. ಗೆ 68-80 ರೂ. ಗೆ ಈರುಳ್ಳಿ ಖರೀದಿಸುವ ಆತಂಕದಲ್ಲಿದ್ದ ಗೃಹಿಣಿಯರು ನಗರದಲ್ಲಿ ಮಂಗಳವಾರ ‘ಈರುಳ್ಳಿ ಕೆಜಿಗೆ 25 ರೂ’ ಎಂಬ ಬೋರ್ಡ್‌ಗಳಿರುವ ನಾಲ್ಕು ಮೊಬೈಲ್ ವ್ಯಾನ್‌ಗಳನ್ನು ಕಂಡು ಸಂತಸಪಟ್ಟರು. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ (onion) ಮಾರಾಟಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ನಿರ್ಧರಿಸಿದ್ದು, ಗ್ರಾಹಕರಲ್ಲಿ ಸಂತಸ ಮೂಡಿಸಿದೆ....

ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಯಾಕೆ ಮಾಡಬೇಕು..?

ಚಾಟ್ಸ್ ಮಾಡುವಾಗ, ರೊಟ್ಟಿ ಊಟ ಮಾಡುವಾಗ ಹಸಿ ಈರುಳ್ಳಿ ಇದ್ದರೇನೇ ಆ ತಿಂಡಿಯ ಟೇಸ್ಟ್ ಹೆಚ್ಚೋದು. ಅಲ್ಲದೇ ಹಸಿ ಈರುಳ್ಳಿ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅದರಲ್ಲೂ ನೀವು ಶೀತವಾದಾಗ, ಈರುಳ್ಳಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಹಾಗಾದ್ರೆ ಯಾಕೆ ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ನಿಮಗೆ ಶೀತ-ಕೆಮ್ಮು ಬಂದಾಗ...

ಆಲೂ ಮತ್ತು ಈರುಳ್ಳಿ ಸೇರಿಸಿ ಈ ಪಕೋಡಾ ತಯಾರಿಸಿ..

ಆಲೂಗಡ್ಡೆ ಬಜ್ಜಿ ಅಥವಾ ಈರುಳ್ಳಿ ಬಜ್ಜಿಯನ್ನ ಸಪರೇಟ್ ಆಗಿ ಮಾಡಿ ತಿಂದಿರ್ತೀರಾ. ಆದ್ರೆ ಇವೆರಡನ್ನೂ ಮಿಕ್ಸ್ ಮಾಡಿ, ರುಚಿಕರ ಬಜ್ಜಿ ಮಾಡಬಹುದು. ಹಾಗಾದ್ರೆ ಆಲೂಗಡ್ಡೆ ಮತ್ತು ಈರುಳ್ಳಿ ಬಳಸಿ ಬಜ್ಜಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅಕ್ಕಿಹಿಟ್ಟು, ಎರಡು ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಎರಡು ತುರಿದ ಆಲೂ, ಅರ್ಧ...

ಹಸಿ ಈರುಳ್ಳಿಯಲ್ಲಿದೆ ಅದ್ಭುತ ಆರೋಗ್ಯ ಲಾಭಗಳು..

ಹಳ್ಳಿ ಕಡೆ ಜನ ಊಟದೊಂದಿಗೆ ಹಸಿ ತರಕಾರಿ ತಿನ್ನುತ್ತಾರೆ. ಈರುಳ್ಳಿ, ಸೌತೇಕಾಯಿ, ಮೂಲಂಗಿ ಇತ್ಯಾದಿ ತಿನ್ನುತ್ತಾರೆ. ಈ ಕಾರಣಕ್ಕಾಗಿಯೇ ಅವರು ಆರೋಗ್ಯಕರವಾಗಿ, ಗಟ್ಟಿಮುಟ್ಟಾಗಿರುತ್ತಾರೆ. ಹಾಗಾದ್ರೆ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ರೋಗ ನಿರೋಧಕ ಶಕ್ತಿ ಹೆಚ್ಚಬೇಕಂದ್ರೆ ಹಸಿ ಈರುಳ್ಳಿ ಸೇವಿಸಬೇಕು. ಕೆಲವರು ಶೀತವಾದಾಗ, ಜ್ವರ ಬಂದಾಗ, ಗಂಜಿ ಊಟದೊಂದಿಗೆ ಈರುಳ್ಳಿ...

ಉತ್ತಮ ಆರೋಗ್ಯಕಾಗಿ ಈರುಳ್ಳಿ …!

Health tips: ಈರುಳ್ಳಿಯಿಲ್ಲದೇ ಯಾರೂಕೂಡ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಈರುಳ್ಳಿಯನ್ನು ಬೇಯಿಸಿ ತಿನ್ನುವ ಬದಲು ಹಸಿಯಾಗಿ ಹಾಗೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಈರುಳ್ಳಿಯಲ್ಲಿ ಸಲ್ಫರ್ ಅಂಶ ವಿರುವುದ್ರಿಂದ ನೈಸರ್ಗಿಕವಾಗಿ ರಕ್ತವನ್ನು ತೆಳುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಹೃದಯ...

ನಾರ್ತ್ ಶೈಲಿಯ ಬೈಂಗನ್ ಭರ್ತಾ ರೆಸಿಪಿ..

ನಾವೆಲ್ಲಾ ಬದನೆಕಾಯಿಯ ಗೊಜ್ಜು ಮಾಡುವ ರೀತಿ, ಉತ್ತರ ಭಾರತೀಯರು ಬೈಂಗನ್ ಭರ್ತಾ ಮಾಡ್ತಾರೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಇದನ್ನು ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್.. ಬೇಕಾಗುವ ಸಾಮಗ್ರಿ: ಎರಡು ದೊಡ್ಡ ಬದನೇಕಾಯಿ, ಮೂರು ಹಸಿ ಮೆಣಸು, ಒಂದು ಬೆಳ್ಳುಳ್ಳಿ, 5 ಸ್ಪೂನ್ ಎಣ್ಣೆ,...

ಹಿಂದೂಗಳು ಹಣೆಗೆ ತಿಲಕ ಹಚ್ಚಲು ಕಾರಣವೇನು…?

ನಾವು ಓರ್ವ ಹಿಂದೂವನ್ನು ಕಂಡುಹಿಡಿಯಬೇಕಾದರೆ, ಅವನ ಕೊರಳಲ್ಲಿ ದೇವರ ದಾರವೋ, ರುದ್ರಾಕ್ಷಿ ಮಾಲೆಯೋ, ಅಥವಾ, ಕೈಗೆ ದೇವರ ದಾರವೇನಾದರೂ ಕಟ್ಟಿದ್ದಾನಾ, ಅಥವಾ ತಿಲಕವಿಟ್ಟಿದ್ದಾನಾ ಇಲ್ಲವಾ ಎಂದು ನೋಡಿ ತಿಳಿದುಕೊಳ್ಳುತ್ತೇವೆ. ಹೀಗೆ ಹಿಂದುತ್ವವನ್ನು ಸೂಚಿಸುವ ಚಿಹ್ನೆಯೇ ತಿಲಕ. ಹಾಗಾದ್ರೆ ಹಿಂದೂಗಳು ತಿಲಕ ಹಚ್ಚೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಪುರುಷನಿಗಿಂತ, ಮಹಿಳೆಯರು ಕುಂಕುಮವಿಡಲೇಬೇಕು ಅನ್ನೋ...
- Advertisement -spot_img

Latest News

Spiritual: ಹಿಂದೂ ಧರ್ಮದ ಸಪ್ತ ಚಿರಂಜೀವಿಗಳ ಬಗ್ಗೆ ನಿಮಗೆಷ್ಟು ಗೊತ್ತು..?: ಭಾಗ 1

Spiritual: ಹಿಂದೂ ಧರ್ಮದಲ್ಲಿ, ಪುರಾಣ ಕಥೆಗಳಲ್ಲಿ, ರಾಮಾಯಣ- ಮಹಾಭಾರತದಲ್ಲಿ ಬರುವ ಕೆಲವು ಪಾತ್ರಗಳಲ್ಲಿ, ಇನ್ನುವರೆಗೂ ಕೆಲವರು ಜೀವಂತವಾಗಿದ್ದಾರೆ ಎಂದು ಹೇಳಲಾಗುತ್ತದೆ. ಏಕೆಂದರೆ, ಅವರು ಚಿರಂಜೀವಿಗಳು. ಅವರಿಗೆ...
- Advertisement -spot_img