Monday, December 23, 2024

Latest Posts

ಪೇಪರ್ ಪ್ಲೇಟ್ ಉದ್ಯಮ ಶುರುಮಾಡಲು ಎಷ್ಟು ಬಂಡವಾಳ ಹೂಡಬೇಕು..? ಏನು ಲಾಭ..?

- Advertisement -

ಈಗೆಲ್ಲ ಊಟ ತಿಂಡಿ ಪ್ರಸಾದ ಕೊಡೋಕ್ಕೆ ಸ್ಟೀಲ್ ಪ್ಲೇಟನ್ನ ಯಾರು ಬಳಸ್ತಾರೆ..? ಎಲ್ಲೋ ಅಪರೂಪಕ್ಕೆ ಮದುವೆ ಮುಂಜಿ ಅಥವಾ ಹೊಟೇಲ್‌ಗಳಲ್ಲಿ ನೀವು ಸ್ಟೀಲ್ ಪ್ಲೇಟ್ ಅಥವಾ ಬೌಲ್‌, ಗ್ಲಾಸ್‌ಗಳನ್ನ ಬಳಸೋದನ್ನ ನೋಡಿರ್ತೀರಾ.. ಆದ್ರೆ ಹೆಚ್ಚಿನ ಕಾರ್ಯಕ್ರಮದಲ್ಲಿ ಯ್ಯೂಸ್ ಆ್ಯಂಡ್ ಥ್ರೋ ಪ್ಲೇಟ್, ಗ್ಲಾಸ್‌ಗಳೇ ಬಳಸೋದು. ಹಾಗಾಗಿ ನೀವೇನಾದ್ರೂ ಈ ಉದ್ಯಮವನ್ನ ಶುರು ಮಾಡೋಕ್ಕೆ ಯೋಚಿಸಿದ್ರೆ ನಿಮಗಾಗಿ ಕೆಲ ಟಿಪ್ಸ್ ಇಲ್ಲಿದೆ ನೋಡಿ..

ಈ ಪೇಪರ್ ಪ್ಲೇಟ್ಸ್ ಮಾಡೋದಕ್ಕೆ ನಿಮಗೆ ಪೇಪರ್ ಪ್ಲೇಟ್ಸ್ ಮೇಕಿಂಗ್ ಮಷಿನ್ ಮತ್ತು ಸಿಲ್ವರ್ ಪೇಪರ್ ರೀಲ್‌ನ ಅಗತ್ಯವಿರುತ್ತದೆ. ಸಿಲ್ವರ್ ಪೇಪರ್ ಒಂದು ಕೆಜಿಗೆ 40 ರೂಪಾಯಿ ಇರುತ್ತದೆ. ದೊಡ್ಡ ರೀಲ್ ತೆಗೆದುಕೊಂಡರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ಲೇಟ್ ರೆಡಿ ಮಾಡಬಹುದು.

ಪೇಪರ್ ಪ್ಲೇಟ್ಸ್ ಮೇಕಿಂಗ್ ಮಷಿನ್ ಬೆಲೆ 25 ಸಾವಿರ ರೂಪಾಯಿಂದ ಆರಂಭಗೊಳ್ಳುತ್ತದೆ. ಮತ್ತು ಇದರಲ್ಲಿ ವಿವಿಧ ತರಹದ ಪ್ಲೇಟ್ಸ್, ಬೌಲ್, ಗ್ಲಾಸ್‌ಗಳನ್ನ ತಯಾರಿಸಬಹುದು.

ಇದು ಚಿಕ್ಕ ಮಷಿನ್ ಆಗಿರುವುದರಿಂದ ಇದನ್ನ ನಿಮ್ಮ ಮನೆಯಲ್ಲಿಯೇ ಒಂದು ರೂಮ್‌ನಲ್ಲಿ ಇಟ್ಟು ಈ ಉದ್ಯಮವನ್ನ ಶುರು ಮಾಡಬಹುದು. ಇಂಥ ಪ್ಲೇಟ್ಸ್‌, ಬೌಲನ್ನ ನೀವು, ಹೊಟೇಲ್‌ನಲ್ಲಿ, ಚಾಟ್ಸ್ ಅಂಗಡಿಗಳಲ್ಲಿ, ಬೇಕರಿಯಲ್ಲಿ ಮಾರಬಹುದು.

ಸಿಲ್ವರ್ ಪೇಪರ್ ಒಂದು ಕೆಜಿಗೆ 40 ರೂಪಾಯಿ ಆದರೆ, ನೀವು ಈ ಬೌಲ್, ಪ್ಲೇಟನ್ನ ಕೆಜಿಗೆ 80 ರೂಪಾಯಿಯಂತೆ ಮಾರಿ ಲಾಭಗಳಿಸಬಹುದು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss