ನವಿಲು ಗರಿ ಅಂದ್ರೆ ಸುಮ್ಮನೆ ಶೋಕಿಗೆ ಮನೆಯಲ್ಲಿ ಇರಿಸಿಕೊಳ್ಳುವ ವಸ್ತುವಲ್ಲ. ನಿಜವಾದ ನವಿಲು ಗರಿ ಮನೆಯಲ್ಲಿದ್ದರೆ ಎಷ್ಟು ಲಾಭ ಅನ್ನೋದರ ಬಗ್ಗೆ ನಾವಿಂದು ಹೇಳ್ತೀವಿ ಕೇಳಿ..



ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ನವಿಲು ಗರಿ ಅಂದ್ರೆ ಹಲವು ದೇವರಿಗೆ ಪ್ರಿಯವಾದ ವಸ್ತು. ಇಸ್ಲಾಂ ಧರ್ಮದಲ್ಲೂ ಕೂಡ ನಿವಿಲು ಗರಿಯನ್ನ ಉಪಯೋಗಿಸಲಾಗುತ್ತದೆ. ಇಂಥ ನವಿಲುಗರಿಯನ್ನ ನೀವು ಕಪಾಟಿನಲ್ಲಿಟ್ಟರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಇನ್ನು ನವಿಲು ಗರಿಯನ್ನು ಮನೆಯಲ್ಲಿಟ್ಟುಕೊಂಡರೆ, ಆ ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ, ಪ್ರೀತಿ ನೆಲೆಸಿರುತ್ತದೆ. ಪತಿ-ಪತ್ನಿ ಕಲಹ ಜೋರಾಗಿದ್ದರೆ, ನವಿಲುಗರಿಯನ್ನು ಬೆಡ್‌ರೂಂನಲ್ಲಿರಿಸಿಕೊಳ್ಳಿ. ಅಲ್ಲಿ, ನಕಾರಾತ್ಮಕ ಶಕ್ತಿಯ ಪರಿಣಾಮ ಕಡಿಮೆಯಾಗಿ, ಸಕಾರಾತ್ಮಕ ಶಕ್ತಿಯ ಪ್ರಮಾಣ ಹೆಚ್ಚಾಗುತ್ತದೆ.
ನಿಮ್ಮ ಮನೆಯಲ್ಲಿ ವಾಸ್ತುದೋಷವಿದ್ದರೆ ನವಿಲು ಗರಿಯನ್ನ ತಂದಿರಿಸಿ. ಎಂಟು ನವಿಲು ಗರಿಯನ್ನು ದೇವರ ಕೋಣೆಯಲ್ಲಿಟ್ಟು, ಪೂಜಿಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ನವಿಲು ಗರಿಯನ್ನು ನಿಮ್ಮ ಆಫೀಸಿನಲ್ಲಿರಿಸಿ. ಆದರೆ ಅದನ್ನ ಯಾರೂ ಮುಟ್ಟದಂತೆ ಎಚ್ಚರ ವಹಿಸಿ. ಮತ್ತು ಅದು ಧೂಳು ಹಿಡಿಯದಂತೆ ನೋಡಿಕೊಳ್ಳಿ. ನಿಮಗೆ ಕೆಲಸದಲ್ಲಿ ಕಿರಿ ಕಿರಿ, ತೊಂದರೆ ಇದ್ದರೆ, ಆ ತೊಂದರೆಗಳನ್ನ ಕಡಿಮೆ ಮಾಡುವ ಗುಣ ಈ ನವಿಲು ಗರಿಯಲ್ಲಿದೆ. ನಿಮ್ಮ ಹಣೆಬರಹ ಇನ್ನೂ ಉತ್ತಮವಾಗಿದ್ರೆ, ನಿಮಗೆ ಪ್ರಮೋಷನ್ ಸಿಗುವ ಅಥವಾ ಸಂಬಳ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ.

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

