ದೇವಸ್ಥಾನಕ್ಕೆ ಪ್ರವೇಶ ಮಾಡಿದ ಮೇಲೆ ನಾವು ಮಾಡುವ ಮೊದಲ ಕೆಲಸ ಅಂದ್ರೆ ಘಂಟೆ ಬಾರಿಸುವ ಕೆಲಸ. ಯಾಕೆ ದೇವಸ್ಥಾನದಲ್ಲಿ ಘಂಟೆ ಇರುತ್ತದೆ, ಭಕ್ತರೇಕೆ ಅದನ್ನ ಬಾರಿಸಬೇಕು..? ಇದರ ಹಿಂದೆ ಯಾವುದಾದರೂ ವೈಜ್ಞಾನಿಕ ಕಾರಣಗಳಿದೆಯಾ ಎಂಬ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಮೊದಲನೇಯದಾಗಿ ಘಂಟಾನಾದ ಪರಮಾತ್ಮನಿಗೆ ಪ್ರಿಯವಾಗಿದೆ. ಅಲ್ಲದೇ, ಘಂಟಾನಾದ ಮಾಡುವ ಸ್ಥಳದಲ್ಲಿ ದೇವತೆಗಳ ಸಾನಿಧ್ಯ ಉಂಟಾಗುತ್ತದೆ ಎನ್ನಲಾಗುತ್ತದೆ. ಘಂಟೆ ನಾದ ಮಾನಸಿಕ ಚಿಂತೆ ದೂರ ಮಾಡಿ, ಏಕಾಗೃತೆಯಿಂದ ಭಕ್ತಿ ಮಾಡಲು ಅನುವು ಮಾಡಿಕೊಡುತ್ತದೆ.
ಅಲ್ಲದೇ ಮನೆಯಲ್ಲೂ ಕೂಡ ನಾವು ಪೂಜೆ ಮಾಡುತ್ತೇವೆ. ಈ ವೇಳೆ ಗಂಟೆ ಬಾರಿಸಲಾಗುತ್ತದೆ. ಘಂಟೆ ಬಾರಿಸುವುದರಿಂದ ಅಲ್ಲಿಯ ವಾತಾವರಣ ಶುದ್ಧವಾಗುತ್ತದೆ.
ಘಂಟೆಯ ಕಂಪನದಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಇದರಿಂದ ಸುತ್ತಮುತ್ತಲ ವಾತಾವರಣ ಶುದ್ಧವಾಗುತ್ತದೆ. ನಕಾರಾತ್ಮಕ ಶಕ್ತಿಯನ್ನ ನಾಶಮಾಡುವ ಗುಣ ಘಂಟೆಯಲ್ಲಿದೆ.
ಇನ್ನು ಪೂಜೆಯ ವೇಳೆ ಘಂಟೆ ಬಾರಿಸುವುದರಿಂದ ದೇವರು ಜಾಗೃತನಾಗುತ್ತಾನೆ. ಪೂಜೆ ಒಪ್ಪಿಸಿಕೊಳ್ಳುತ್ತಾನೆಂಬ ನಂಬಿಕೆ ಇದೆ. ಆದ್ದರಿಂದಲೇ ದೇವಸ್ಥಾನ ಪ್ರವೇಶಿದ ತಕ್ಷಣ ಘಂಟೆ ಬಾರಿಸಿ ದೇವರಿಗೆ ಕೈ ಮುಗಿಯಲಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




