ನಾವಿವತ್ತು ರವಿವಾರ ತುಳಸಿ ಏಕೆ ತಿನ್ನಬಾರದು, ತುಳಸಿ ಎಲೆ ಏಕೆ ಕೀಳಬಾರದು ಮತ್ತು ಮುಸ್ಸಂಜೆ ಬಳಿಕ ತುಳಸಿ ಗಿಡ ಯಾಕೆ ಮುಟ್ಟಬಾರದು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.
ಅಜ್ಜಿ ಅಥವಾ ಅಮ್ಮ ಅಥವಾ ಮನೆಯ ಹಿರಿಯರು ರವಿವಾರದಂದು ತುಳಸಿ ತಿನ್ನಬಾರದು, ತುಲಸಿ ಗಿಡ ಮುಟ್ಟಬಾರದು ಎಂದು ಹೇಳಿರುವುದನ್ನ ಕೇಳಿದ್ದೀರಿ. ಏಕೆ ಎಂದು ಮರುಪ್ರಶ್ನಿಸಿದಾಗ ಅದು ಪದ್ಧತಿ ಎಂದು ಹೇಳಿರುತ್ತಾರೆ. ಆದ್ರೆ ತುಳಸಿ ಗಿಡವನ್ನ ಭಾನುವಾರ ಮುಟ್ಟಬಾರದು ಮತ್ತು ತಿನ್ನಬಾರದು ಎನ್ನುವುದರ ಹಿಂದೆ ವೈಜ್ಞಾನಿಕ ಕಾರಣವೂ ಅಡಗಿದೆ.
ರವಿವಾರ ಮನುಷ್ಯನ ದೇಹದಲ್ಲಿ ಉಷ್ಣತೆ ಹೆಚ್ಚಾಗಿರುತ್ತದೆ. ಅಲ್ಲದೇ, ತುಳಸಿಯು ಕೂಡ ಉಷ್ಣತೆಯಿಂದ ಕೂಡಿರುತ್ತದೆ. ಆದ್ದರಿಂದ ರವಿವಾರ ತುಳಸಿ ತಿನ್ನ ಬಾರದು.
ಅಲ್ಲದೇ, ಕಂಟಿನ್ಯೂ ಆಗಿ ತುಳಸಿ ತಿನ್ನುವ ಬದಲು, ವಾರದಲ್ಲಿ ಒಂದು ದಿನ ತುಳಸಿ ತಿನ್ನುವುದು ಬಿಡುವುದರಿಂದ ದೇಹಕ್ಕೆ ಒಳ್ಳೆಯದು ಎನ್ನಲಾಗುತ್ತದೆ.
ಇನ್ನು ಸಂಜೆ ವೇಳೆ ತುಳಸಿ ಎಲೆ ಕಿತ್ತಬಾರದು ಎಂದು ಯಾಕೆ ಹೇಳ್ತಾರೆ ಅಂದ್ರೆ, ಯಾವುದೇ ಗಿಡದಲ್ಲಿ ಸೂರ್ಯ ಮುಳುಗಿದ ಮೇಲೆ ಶಕ್ತಿ ಇರುವುದಿಲ್ಲ. ನೀವು ಸಂಜೆ ವೇಳೆ ತುಳಸಿ ಎಲೆ ಕಿತ್ತು ತಿಂದರೆ ನಿಮ್ಮ ದೇಹಕ್ಕೆ ಕಿಂಚಿತ್ತು ಉಪಯೋಗವಾಗುವುದಿಲ್ಲ. ಆದ್ದರಿಂದ ಸಂಜೆ ತುಳಸಿ ಎಲೆ ಕೀಳಬಾರದು ಎನ್ನುತ್ತಾರೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.