Web Story: ನವರಾತ್ರಿ, ದೀಪಾವಳಿ ಹಬ್ಬಗಳು ಹತ್ತಿರ ಬರುತ್ತಿದೆ. ಹೀಗಿರುವಾಗ ಸೀರೆ ಖರೀದಿ ಭರಾಟೆ ಜೋರಾಗಿಯೇ ಇರುತ್ತದೆ. ಹಾಗಾಗಿ ನಾವಿಂದು ನಿಮಗೆ ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಸೀರೆ ಎಲ್ಲಿ ಸಿಗುತ್ತದೆ ಅಂತಾ ಹೇಳಲಿದ್ದೇವೆ.
ಬೆಂಗಳೂರಿನ ಕಬ್ಬನಪೇಟೆಯಲ್ಲಿ ಓಂ ಶಾಂತಿ ಅನ್ನೋ ಸೀರೆ ಅಂಗಡಿಯಲ್ಲಿ ನೀವೇನಾದರೂ ಶಾಪಿಂಗ್ ಮಾಡಿದ್ರೆ, ಉತ್ತಮ ಕ್ವಾಲಿಟಿಯ ಸೀರೆಯನ್ನು ಕಡಿಮೆ ಬೆಲೆಗೆ ನೀವು ಖರೀದಿಸಬಹುದು. ಅಲ್ಲದೇ, ಹಬ್ಬಕ್ಕಾಗಿ ಸ್ಪೆಶಲ್ ಆಫರ್ ಬೇರೆ ಇದೆ. ಹಾಗಾಗಿ ನೀವೂ ಈ ಅಂಗಡಿಗೆ ಬಂದು ಸೀರೆ ಖರೀದಿ ಮಾಡಬಹುದು. ನಿಮಗೆ ಅಂಗಡಿ ಬರಲಾಗದಿದ್ದರೆ, ನಾವು ನೀಡುವ ನಂಬರ್‌ನ್ನು ಕಾಂಟಾಕ್ಟ್ ಮಾಡಿ, ನಿಮ್ಮ ಮನೆ ಬಾಗಿಲಿಗೆ ಸೀರೆಗಳನ್ನು ತರಿಸಿಕ“ಳ್ಳಬಹುದು.
ಇಲ್ಲಿನ ಓನರ್ ಆಗಿರುವ ಆನಂದ್ ಅವರು ಮಾತನಾಡಿದ್ದು, ಅವರ ಸೀರೆ ಅಂಗಡಿ ಮತ್ತು ಅಲ್ಲಿ ಸಿಗುವ ಸೀರೆಗಳ ಸ್ಪೆಶಾಲಿಟಿ ಏನು ಅಂತಾ ವಿವರಿಸಿದ್ದಾರೆ. ಇವರು ಬರೀ ಅಂಗಡಿ ಇಟ್ಟಿರುವುದಲ್ಲ. ಬದಲಾಗಿ ಇವರು ಸೀರೆಯನ್ನ ತಯಾರು ಮಾಡ್ತಾರೆ. ಹಾಗಾಗಿ ನೀವು ಸೀರೆ ಖರೀದಿ ಮಾಡದಿದ್ದರೂ, 1 ಸಲ ಬಂದು ಈ ಅಂಗಡಿಯಲ್ಲಿ ಸಿಗುವ ಸೀರೆಯ ಕ್ವಾಲಿಟಿ, ಬೆಲೆ ಎಲ್ಲವೂ ಚೆಕ್ ಮಾಡಬಹುದು ಅಂತಾರೆ ಆನಂದ್.
220 ರೂಪಾಯಿಗೆ 2 ಸೀರೆಯನ್ನು ನೀವು ಇಲ್ಲಿ ಖರೀದಿ ಮಾಡಬಹುದು. ಅದೇ ರೀತಿ 300 ರೂಪಾಯಿಗೆ 2 ಸೀರೆ. ಈ ರೀತಿ ಸೀರೆ ಖರೀದಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನೀವು ಇಲ್ಲಿ ನೀಡಿರುವ ನಂಬರ್‌ನ್ನು ಸಂಪರ್ಕಿಸಬಹುದು. ಮತ್ತು ಈ ವೀಡಿಯೋದಲ್ಲಿ ಸಂಪೂರ್ಣ ಮಾಹಿತಿ ಕಾಣಬಹುದು.
7406231043, 9538814505