Wednesday, June 18, 2025

Latest Posts

Bengaluru: ಬೆಂಗಳೂರಿನಲ್ಲಿ ವೋಡಾಫೋನ್ 5ಜಿ ನೆಟ್ವರ್ಕ್ ಅನಾವರಣ

- Advertisement -

Bengaluru: Telecom Networkನಲ್ಲಿ ಹೆಚ್ಚು ಹೆಸರು ಗಳಿಸಿರುವ ವಾಲ್ಗ್ ಇನ್ ಫ್ರ ಕಂಪನಿಯ ಸಿಇಓ, ಎಂಡಿ ನಂಬರ್1, ಶ್ರೀಧರ್ ರಾವ್ ಅವರು ಬೆಂಗಳೂರಿಗೆ 5ಜಿ Network ಸೌಲಭ್ಯ ನೀಡುವ ಲೋಗೋ ಉದ್ಘಾಟನೆ ಮಾಡಿದ್ದಾರೆ.

ದೊಮ್ಮಲೂರಿನ ವೋಡಾಫೋನ್‌ನ ಮುಖ್ಯ ಕಚೇರಿಯಲ್ಲಿ 5ಜಿ ಲೋಗೋ ಉದ್ಘಾಟನೆ ಮಾಡಿ ಮಾತನಾಡಿರುವ ಅವರು, ಬೆಂಗಳೂರು, ಸಿಲಿಕಾನ್ ಸಿಟಿ, ಐಟಿ ಹಬ್ ಆಗಿ ಬೆಳೆಯುತ್ತಿರುವ ನಗರವಾಗಿದೆ. ಹೀಗಾಗಿ ಎಲ್ಲೆಡೆ Telecom Network ಅವಶ್ಯಕತೆ ಇದೆ. ಜನರಿಗೆ Network ಸಮಸ್ಯೆ ಆಗದಂತೆ ಕೂತಲ್ಲಿಯೇ Network ಸಿಗುವ ಹಾಗೆ ಮಾಡುವುದೇ ವಾಲ್ಗ್ ಇನ್ ಫ್ರ ಕಂಪನಿಯ ಮುಖ್ಯ ಉದ್ದೇಶವಾಗಿದೆ.

ನಮ್ಮ ಸಂಸ್ಥೆಯು ಬೆಂಗಳೂರಿನಲ್ಲಿ ಪ್ರಥಮ ಬಾಾರಿಗೆ ವೊಡಾಫೋನ್ ಕಂಪನಿಯ ಜೊತೆ ಹೊಂದಾಣಿಕೆ ಮಾಡಿಕೊಂಡು 5g ನೆಟ್ವರ್ಕ್ ಅನ್ನು ಉದ್ಘಾಟಿಸಲಾಗಿದೆ. ವಾಲ್ಗ ಇನ್ ಫ್ರ ಕಂಪನಿಯು ಸಾಮಾನ್ಯ ಜನರಿಗೂ ಬೆರಳ ತುದಿಯಲ್ಲೇ ನೆಟ್ವರ್ಕ್ಗಳು ಸಿಗುವಂತೆ ಮಾಡಲಾಗಿದೆ. ಈಗಾಗಲೇ ಸಂಸ್ಥೆಯು ಮುಂಬೈ, ನವದೆಹಲಿ, ಪಾಟ್ನ, ಚಂಡೀಗಡ್ ನಲ್ಲಿ ವೊಡಾಫೋನ್ 5g ನೆಟ್ವರ್ಕ್ ಅನ್ನು ಅನಾವರಣ ಮಾಡಿ ಯಶಸ್ವಿಗೊಳಿಸಲಾಗಿದೆ ಎಂದರು.

- Advertisement -

Latest Posts

Don't Miss