ಕಾಂಚಿ ಸೀರೆಗಳಿಗೆ ಬೆಸ್ಟ್ ರೇಟ್! ಕ್ವಾಲಿಟಿ ಬೆಸ್ಟ್, ಪ್ರೈಸ್ ಜಸ್ಟ್ ಸೂಪರ್!

Shopping Tips: ಇನ್ನೇನು ಕೆಲ ದಿನಗಳಲ್ಲೇ ಸಾಲು ಸಾಲು ಹಬ್ಬಗಳು ಬರುತ್ತಿದೆ. ದಸರಾ, ದೀಪಾವಳಿ, ತುಳಸಿ ಹಬ್ಬ ಹೀಗೆ ಸಾಲು ಸಾಲು ಹಬ್ಬಗಳಿದೆ. ಅಲ್ಲದೇ, ಮದುವೆ-ಮುಂಜಿ, ಗೃಹಪ್ರವೇಶ ಈ ರೀತಿ ಕಾರ್ಯಕ್ರಮಗಳೂ ಶುರುವಾಗತ್ತೆ. ಇಂಥ ಸಮಯದಲ್ಲಿ ಹೆಣ್ಮಕ್ಳು ಸೀರೆ ಖರೀದಿಸೋದು ಕಾಮನ್. ಹಾಗಾಗಿ ಇಂದು ನಾವು ಬೆಂಗಳೂರಿನ ಯಾವ ಅಂಗಡಿಯಲ್ಲಿ ನಿಮಗೆ ಕಡಿಮೆ ಬೆಲೆಯ ಕಂಚಿ ಸೀರೆ ಸಿಗುತ್ತೆ ಅಂತಾ ಹೇಳಲಿದ್ದೇವೆ.

ಬೆಂಗಳೂರಿನ ಚಿಕ್ಕಪೇಟೆಯ ಯೋಗಲಕ್ಷ್ಮೀ ಸೀರೆ ಅಂಗಡಿಯಲ್ಲಿ ನಿಮಗೆ ಡಿಫ್ರೆಂಟ್ ಆಗಿರುವ ಕಲರ್‌, ಉತ್ತಮ ಕ್ವಾಲಿಟಿಯ ಕಡಿಮೆ ಬೆಲೆಯ ಸೀರೆ ಸಿಗುತ್ತದೆ. ಇಲ್ಲಿನ ಮಾಲೀಕರು ಹೇಳೋದೇನಂದ್ರೆ, ನೀವು ಬೇರೆ ಬೇರೆ ಅಂಗಡಿಗೆ ಹೋಗಿ 1 ಸೀರೆ ಖರೀದಿಸುವ ಬೆಲೆೆಗೆ ನಮ್ಮಲ್ಲಿ 2ರಿಂದ 3 ಸೀರೆ ಖರೀದಿಸುತ್ತೀರಿ. ಅಷ್ಟು ಕಡಿಮೆ ಬೆಲೆಗೆ ನಾವು ಸೀರೆ ಮಾರಾಟ ಮಾಡುತ್ತೇವೆ ಅಂತಾರೆ.

ಇಲ್ಲಿ ನಿಮಗೆ ಪ್ಯೂರ್ ಕಾಂಜಿವರಂ ಸೀರೆ ಸಿಗುತ್ತದೆ. ಇವರದ್ದೇ ಓನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಇದ್ದು, ಮಾರುಕಟ್ಟೆಯಲ್ಲಿ ಎಲ್ಲೂ ಸಿಗದ ಕಲರ್ ಕಾಂಬಿನೇಷನ್ ಸೀರೆ ಇವರಲ್ಲಿ ಸಿಗುತ್ತದೆ. ಅಲ್ಲದೇ ನಿಮಗೆ ಬೇಕಾಗಿರುವ ಕಲರ್ ಕಾಂಬಿನೇಷನ್ ಹೇಳಿದ್ರೆ, ಅದನ್ನೂ ಕಸ್ಟಮೈಸ್ ಮಾಡಿಕ“ಡಲಾಗುತ್ತದೆ.

ನಿಮಗೂ ಸೀರೆ ಖರೀದಿಸಬೇಕು, ಆದರೆ ಬೆಂಗಳೂರಿಗೆ ಬರಲು ಸಾಧ್ಯವಾಗಿಲ್ಲ ಅಂದ್ರೆ ನೀವು 9964966938, 9019134912 ಈ ನಂಬರ್‌ಗೆ ಕರೆ ಮಾಡಿ, ವಿಚಾರಿಸಬಹುದು. ಪೂರ್ತಿ ಮಾಹಿತಿಗಾಗಿ ವೀಡಿಯೋ ನೋಡಿ.

About The Author