Monday, December 23, 2024

Latest Posts

ಬಿಗ್ ಬಾಸ್ ಸೀಸನ್ 9ಗೆ ಕಾಲಿಡಲಿದ್ದಾರಾ ಕಾಫಿನಾಡು ಚಂದು…!

- Advertisement -

Bigboss:

ಸುದೀಪ್  ನೇತೃತ್ವದ ಬಿಗ್ ಬಾಸ್ ಇದೀಗ  ಅಭಿಮಾನಿಗಳ ಕುತೂಹಲವನ್ನು  ದಿನೇ ದಿನೇ ಕೆರಳಿಸುತ್ತಿದೆ. ಸದ್ಯ ಇದೀಗ ಓಟಿಟಿ ಯಲ್ಲಿ  ಸದ್ದು ಮಾಡುತ್ತಿರುವ ಬಿಗ್ ಬಾಸ್ ಸೀಸನ್ ಪರದೆ ಮೇಲೆ ಬರಲು ರೆಡಿಯಾಗಿದೆ. ಹೌದು  ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಮಾಹಿತಿ  ಹೊರ ಹಾಕಿದ್ದು. ಬಿಗ್ ಬಾಸ್ ಸೀಸನ್  9 ಇದೀಗ ಪರದೆ ಮೇಲೆ ಬರಲು ದಿನಗಣನೆ  ಶುರುವಾಗಿದೆ. ಇನ್ನು ಈ ಬಾರಿಯ ಬಿಗ್  ಬಾಸ್ ನಲ್ಲಿ ಯಾರೆಲ್ಲ  ಇರಲಿದ್ದಾರೆ ಎಂಬುವುದು ತಿಳಿಯಬೇಕಷ್ಟೆ. ಬಿಗ್ ಬಾಸ್ ಟಿವಿ ಸೀಸನ್​ನ ಪ್ರೋಮೋ ರಿಲೀಸ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಲ್ಲದೆ ಕಲರ್ಸ್ ಕನ್ನಡದ ಎದುರು ಹೊಸ ಬೇಡಿಕೆ ಒಂದನ್ನು ಇಟ್ಟಿದ್ದಾರೆ. ಹೊಸದಾಗಿ 13 ಸ್ಪರ್ಧಿಗಳು ದೊಡ್ಮನೆ ಸೇರಲಿದ್ದಾರೆ. ಅವರು ಯಾರು ಎಂಬುದು ಸದ್ಯದ ಕುತೂಹಲ. ಈಗ ಎಲ್ಲರೂ ಕಾಫಿ ನಾಡು ಚಂದುಗೆ ಅವಕಾಶ ನೀಡಿ ಎಂಬ ಕೋರಿಕೆ ಇಟ್ಟಿದ್ದಾರೆ. ಹೀಗೆ ವೈರಲ್ ಯುವಕನ ಪರವಾಗಿ ಅಭಿಮಾನಿಗಳು ನಿಂತಿದ್ದಾರೆ.

‘Case of ಕೊಂಡಾಣ’ ಚಿತ್ರದ ಮುಹೂರ್ತ: ದೇವಿಪ್ರಸಾದ್ ಶೆಟ್ಟಿ ಜೊತೆ ಮತ್ತೆ ಕೈಜೋಡಿಸಿದ ಚಿನ್ನಾರಿ ಮುತ್ತ

ರಾಜ್ಯದ ಗಡಿಯಾಚೆ ಕೂಡಾ ಜೋರಾಗಿದೆ ಕ್ರಾಂತಿಯ ದರ್ಬಾರ್..!

ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ ಫುಟ್‌ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ ಮಾಡಿರುವ ಪೋಸ್ಟ್

 

- Advertisement -

Latest Posts

Don't Miss