Tuesday, April 15, 2025

Latest Posts

ಟಿ.ವಿ ಸೀಸನ್ ಬಿಗ್ ಬಾಸ್ 9 ಗೆ ಬರಲಿದ್ದಾರೆ ರೂಪೇಶ್ ಶೆಟ್ಟಿ ..!

- Advertisement -

Bigboss News:

ಬಿಗ್ ಬಾಸ್ ಮನೆಯ ಟಾಪರ್ ಆಗಿ ಕರಾವಳಿ ಹುಡುಗ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲ, ಬಿಗ್ ಬಾಸ್ ಸೀಸನ್ 9ಕ್ಕೆ ರೂಪೇಶ್ ಶೆಟ್ಟಿ ಆಯ್ಕೆ ಆಗಿದ್ದಾರೆ. ಕೊನೇ ವಾರದಲ್ಲಿ ವಿಶೇಷ ಟಾಸ್ಕ್​ಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಬೆಸ್ಟ್​ ರ‍್ಫಾರ‍್ಮೆನ್ಸ್​ ನೀಡುವ ಮೂಲಕ ರೂಪೇಶ್​ ಶೆಟ್ಟಿ ಫಿನಾಲೆ ವೇದಿಕೆಯಲ್ಲಿ ೫ ಲಕ್ಷ ರೂಪಾಯಿ ಬಹುಮಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೇ ಸೆಪ್ಟೆಂಬರ್​ ೨೪ರಿಂದ ಆರಂಭವಾಗಲಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋ ಗೆ ನೇರ ಟಿಕೆಟ್ ಪಡೆದಿದ್ದಾರೆ. ಇವರೊಂದಿಗೆ ಸಾನ್ಯಾ ಐಯ್ಯರ್​, ರ‍್ಯರ‍್ಧನ್​ ಗುರೂಜಿ ಹಾಗೂ ರಾಕೇಶ್​ ಅಡಿಗ ಜೊತೆಯಲ್ಲಿ ಹಳೇ ಸೀಸನ್​ನ ೫ ಸ್ರ‍್ಧಿಗಳು ಕೂಡ ೯ನೇ ಸೀಸನ್​ಗೆ ಎಂಟ್ರಿ ನೀಡಲಿದ್ದಾರೆ. ಅವರ ಜೊತೆ ೯ ಹೊಸ ಸ್ರ‍್ಧಿಗಳಿಗೆ ಅವಕಾಶ ಸಿಗುತ್ತಿದೆ. ಅವರೆಲ್ಲರ ನಡುವೆ ರೂಪೇಶ್​ ಶೆಟ್ಟಿ ಅವರು ಯಾವ ರೀತಿ ಗುರುತಿಸಿಕೊಳ್ಳಲಿದ್ದಾರೆ ಎಂಬ ಕೌತುಕ ಮನೆ ಮಾಡಿದೆ.

ಹೆಸರೇ ನಿಗದಿಯಾಗದ ಡಿ ಬಾಸ್ ಸಿನಿಮಾಕ್ಕೆ ಭರ್ಜರಿ ಪ್ರಚಾರ…!

ಬಳಕುವ ಬಳ್ಳಿಯಂತೆ ಫಿಟ್ ಆದ ಪೊರ್ಕಿ ಬೆಡಗಿ ಪ್ರಣೀತಾ

ಜಯಶ್ರೀ ಗೆ ಕಿಸ್ ಕೊಟ್ಟ ರಾಕೇಶ್..! ವೈಲೆಂಟ್ ಆದ ಸೋನು ಗೌಡ…!

- Advertisement -

Latest Posts

Don't Miss