Banglore News:
ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯ ೨೩ ಕಿ.ಮೀ. ಉದ್ದದ ಬೈಪಾಸ್ ರಸ್ತೆಯ ಕಾಮಗಾರಿ ಮುಕ್ತಾಯವಾಗಿದ್ದು ಸಾರ್ವಜನಿಕರಿಗೆ ಓಡಾಟಕ್ಕೆ ಸಿದ್ಧವಾಗಿದೆ ಎಂದು ರ‍್ನಾಟಕ ಬಿಜೆಪಿ ಪ್ರಕಟಿಸಿದೆ. ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಸಂಚಾರಕ್ಕೆ ಮುಕ್ತವಾಗಿರುವ ಬೈಪಾಸ್ ನ ವಿಡಿಯೋವನ್ನು ಅಪ್ಲೋಡ್ ಮಾಡಿ, “ನಿಮ್ದೇ ಈ ಹೈವೆ” ಎಂದು ಟ್ವೀಟ್ ಮಾಡಿದೆ.
ವಿಡಿಯೋ ಹಾಕುವುದರ ಜೊತೆಗೆ ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದೆ ಬಿಜೆಪಿ ಪಕ್ಷ. , ‘ಆರೋಪಗಳಿಗೆ ಅಭಿವೃದ್ಧಿಯ ಮೂಲಕ ಉತ್ತರ ಕೊಡುವುದು ಬಿಜೆಪಿಯ ಗುಣ. ಪ್ರಧಾನಿ ಶ್ರೀ ಪ್ರಧಾನಿ ನರೇಂದ್ರ ಮೋದಿಯವರ ಕನಸು ಮತ್ತು ಬೊಮ್ಮಾಯಿ ರ‍್ಕಾರದ ಒತ್ತಾಸೆಯ ಫಲ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ೨೩ ಕಿ.ಮೀ. ಬೈಪಾಸ್ ಸರ‍್ವಜನಿಕರ ಓಡಾಟಕ್ಕೆ ಮುಕ್ತವಾಗಿದೆ’ ಎಂದು ಹೇಳಿದೆ.
ಆರೋಪಗಳಿಗೆ ಅಭಿವೃದ್ಧಿಯ ಮೂಲಕ ಉತ್ತರ ಕೊಡುವುದು ಬಿಜೆಪಿಯ ಗುಣ. ಪ್ರಧಾನಿ ಶ್ರೀ @narendramodi ಅವರ ಕನಸು ಮತ್ತು ಬೊಮ್ಮಾಯಿ ಸರ್ಕಾರದ ಒತ್ತಾಸೆಯ ಫಲ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ 23 ಕಿ.ಮೀ. ಬೈಪಾಸ್ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿದೆ. #ಜನಸ್ನೇಹಿಬಿಜೆಪಿಸರ್ಕಾರ pic.twitter.com/cA79Sz9H9k
— BJP Karnataka (@BJP4Karnataka) September 8, 2022
ಮಂಡ್ಯ: ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಸಲಿ ಕಹಾನಿಯೇ ಬೇರೆ…!