Thursday, April 17, 2025

Latest Posts

ಪತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ ಬಾಲಿವುಡ್ ನಟಿ ಮಾಧುರಿ ದಿಕ್ಷಿತ್

- Advertisement -

bollywood story

ಬಾಲಿವುಡ್ ನ ಬೆಡಗಿ ಮಾಧುರಿ ದಿಕ್ಷಿತ್ ಅವರು ತಮ್ಮ ದಾಂಪತ್ಯ ಜೀವನ ಬಗ್ಗೆ ಹೇಳಿಕೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಬಾಲಿವುಡ್ ನಲ್ಲಿ  ಖ್ಯಾತ ಪಡೆದಿರುವ ನಟಿ ತಮ್ಮ ನಟನೆಯು ಮೂಲಕ ಜನ ಮೆಚ್ಚುಗೆ ಗಳಿಸಿ ನವಯುವಕರ ಹೃದಯದಲ್ಲಿ ನೆಲೆಸಿರುವ  ಮಾಧುರಿ  1999ರಲ್ಲಿ ವೈದ್ಯರಾಗಿರುವ ಶ್ರಿ ರಾಮ್ ನೆನೆಯವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು . ಮದುವೆ ಬಳಿಕ ಸಿನಿಮಾ ರಂಗದಿಂದ ದೂರ ಉಳಿದ  ನಟಿ ಮಾಧುರಿ ದಿಕ್ಷಿತ್ ಗಂಡ ಮಕ್ಕಳ ಆರೈಕೆಯಲ್ಲಿ ನಿರತರಾದರೂ . ಪತಿ ವೈಧ್ಯನಾಗಿದ್ದರಿಂದ ಹೆಚ್ಚುಹೊತ್ತು ಆಸ್ಪತ್ರೆಯಲ್ಲಿ ತಮ್ಮ ರೋಗಿಗಳೊಂದಿಗೆ ಸಮಯ ಕಳೆಯುತಿದ್ದರು . ಸರಿಯಾದ ಸಮಯಕ್ಕೆ ಮನೆಗೆ ಬರುತ್ತಿರಲಿಲ್ಲ. ಹಬ್ಬದ ದಿನಗಳಲ್ಲಿ ನೀವು ನಮ್ಮ ಜೊತೆ ಇದರೆ ಇರುವುದನ್ನು ನೆನೆದು  ನೋವು ಪಡುತಿದ್ದೆವು. ನೀವು ಇಲ್ಲದೆ ಸಮಯದಲ್ಲಿ ಹೆಚ್ಚಾಗಿ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದೆ. ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು . ನಂತರ ಶಾಲೆಯಿಂದ ಕರೆದುಕೊಂಡು ಬರುವುದು ಈ ರೀತಿ ಮಾಡುವುದರಲ್ಲೆ ಕಾಲ ಕಳೆಯುತಿದ್ದೆ. ಇದನ್ನು ಹೊರತು ಪಡಿಸಿದರೆ ಉಳಿದಂತೆ ನಿಮ್ಮ ಮತ್ತುನಿಮ್ಮ ಕೆಲಸದ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ.ರೋಗಿಗಳ ನೆರವಿಗೆ ನಿಂತಿದ್ದೀರಿ . ನೀವು ಅವರ ಜೀವನಕ್ಕೆ ನೆರವಾದ ರೀತಿ ನನಗೆ ಗೌರವ ಇದೆ. ಇಂದು  ನಟಿ ಮಾಧುರಿ ದಿಕ್ಷಿತ್ ಪತಿ ಶ್ರೀ ರಾಮ್ ನೆನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಶಾರ್ದೂಲ್ ಮದುವೆಯಲ್ಲಿ ಹಾಡಿ ಕುಣಿದಾಡಿದ ಕ್ರಿಕೇಟ್ ಆಟಗಾರರು

224 ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು.? ಮತ್ತೆ ಅತಂತ್ರನಾ.? ಕರ್ನಾಟಕ ಟಿವಿ ಫೆಬ್ರವರಿ ಸರ್ವೇ 2023

ಬಂಧನದಿಂದ ಮುಕ್ತಿ ಹೊಂದಿ ಖುಷಿಯಿಂದ ಆಕಾಶದಲ್ಲಿ ಹಾರಾಡಿದ ಗಿಳಿ

- Advertisement -

Latest Posts

Don't Miss